ಪುಟ:ದಿಗ್ವಿಜಯ ಪ್ರಕರಣ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ನಿಯಮಿಸಿರುವ ಪ ದ್ಯ ಭಾ ಗ ವು هپتوحيد - ಕುಮಾರವ್ಯಾಸನ ಭಾರತ. ದಿಗಿ ಚ ಯ ಪ ರ್ವ ಮೂರನೆಯ ಸಂಧಿ ಸೋ ಚ ನೆ ಭೂಪತಿಯ ನೇಮದಲಿ ಜಂಬೂ ಓಪನವಖಂಡಗಲಿ, ಸಕಲಮ ಹೀಸತಿಗಳನು ಗೆಲಿದು ಕಪ್ಪವ ತಂದನಾವಾರ್ಥ || ಕೇಳು ಜನಮೇಜಯ ಧರಿತ್ರಿ ಸಾಲ ಪಾಂಡವಪುರಿಗೆ ಲಕ್ಷ್ಮಿ ಲೋಲ ಬಿಜಯಂಗೈದು ಭೀಮಾರ್ಜುನರ ಮೇಳದಲಿ || ಬಾಲೆಯರ ಕಡೆಗಣ್ಣ ಮಿಂಚಿನ ಮಾಲೆಗಳ ಲಾಜಾಭಿರ್ವದ ಲಾಲನೆಯ ರಚನೆಯಲ್ಲಿ ಹೊಕ್ಕನು ರಾಜಮಂದಿರವ !!o! == = - ... ೧ ಪಾರ್ಥ-ಪೃಥಾದೇವಿಯ ಮಗ ; ಕುಂತೀದೇವಿಗೆ ಪೃಥೆಯೆಂದೂ ಹೆಸ ರುಂಟು, ಪಾರ್ಥ ಎಂಬ ಶಬ್ದವು ಪಾಂಡವರಲ್ಲಿ ಮೂವರಿಗೆ ಸಲ್ಲುವುದಾದರೂ, ಅ ರ್ಜುನನಲ್ಲಿ ರೂಢವಾಗಿರುವುದು. ಕಡೆಗಣ್ಣ ಮಿಂಚಿನ ಮಾಲೆಗಳ-ಪುರಸ್ತ್ರೀಯರು ಶ್ರೀಕೃಷ್ಣನನ್ನು ಭಕ್ತಿಯಿಂದ ನೋಡುವಾಗ ಅವರ ಶುಭ್ರವಾದ ದೃಷ್ಟಿಯು ಅವನ ಸುತ್ತಲೂ ಚಲಿಸಿದುದರಿಂದ ಹೂಮಾಲೆಯನ್ನು ಕೊರಳಿಗೆ ಹಾಕುತ್ತಿರುವರೋ ಎಂಬಂತೆ ಕಾಣಿಸಿತು, ಲಾಜಾ ಭಿವರ್ಷ-ಅರಲಿನ ಮಳೆ; ಮಂಗಳಾರ್ಥವಾಗಿ ಸ್ತ್ರೀಯರು ಛಾಜಾಕ್ಷತೆಗಳನ್ನು ಎರ ಚುವ ಸಂಪ್ರದಾಯವುಂಟು.