ಪುಟ:ದಿಗ್ವಿಜಯ ಪ್ರಕರಣ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆಳಲ ಸೈರಿಸನಟದನಿನ್ನೇನರಿದು ನಿನಗೆಂದ 187 ರಚಿಸು ಯಜುರಂಭವನು ನೃಪ | ನಿಚಯವನು ದಾಯಾದೃರನು ಬರಿ ಸುಚಿತವಚನದಲೆನ್ನ ಕರಿಸಿದೊಡಾಕ್ಷಣಕೆ ಬಹವು || ಸಚಿವರಾವೆಡೆ ಕಳುಹು ಬದರಿಯ ರುಚಿರಮುನಿಪನ ಕರಿಸು ನಿನ್ನಿ ರಚನೆ ನಿಸ್ಸಂತೂಹವೆಂದನು ದಾನವಧ್ರಸಿ !!೩!! ಎಂದು ಕಳುಹಿಸಿಕೊಂಡು ದ್ವಾರಕೆ ಗಿಂದಿರಾಪತಿ ಮಾಗಧನ ರಥ ದಿಂದ ಬಿಜಯಂಗೈದನನಿಬರು ಕಳುಹಿ ಮರಳಿದರು || ಬಂದ ವೇದವ್ಯಾಸಧ ಇನ್ನರ ನಂದು ಕರಿಸಿ ಯುಧಿಷ್ಠಿರನು ನಿಜ ಮಂದಿರದೊಳೊಪ್ಪಿದನು ಪರಿಮಿತಜನಸಮೂಹದಲಿ !!! ಅಕಟ ನಾರದನೇಕೆ ಯಾಗ ಪ್ರಕಟವನು ಮಾಡಿದನೋ ನಮಗೀ | ಸಕಲಧರಣೀಕತ್ರವರ್ಗದ ವಿಜಯ ಕುಕುಳವೇ || ಗಿತ್ತು, ಅವನು ಸತ್ತ ಬಳಿಕ ಬಾಧೆ ಎಲ್ಲಿಯದು? ಇನ್ನು ಎಲ್ಲವೂ ಸಾಧ್ಯವಾಗುವುದು. ಬನ-೧, ವನ-ತೃ. ೫ ಯಜ್ಞ-ತೃ, ಜನ್ಮ-ದ್ದ; ದಾಯಾದ್ಯ-ಜ್ಞಾತಿ; ದಾಯ-ತಮ್ಮ ಆಸ್ತಿಯಲ್ಲಿ ಭಾಗವನ್ನು, ಅದ್ಯ-ತಿನ್ನುವುದಕ್ಕೆ ಅರ್ಹನು. ಕ್ಷಣ-ತ್ಸೆ, ಚಣ-ದ್ದ; ಬದರಿಯರುಚಿರ ಮುನಿ-ಬದರಿಕಾಶ್ರಮದಲ್ಲಿರುವ ಋಷಿ (ವ್ಯಾಸನು), ಆ+ ಎಡ=ಆವರ; ಆ, ಇ, ಎಂಬ ಶಬ್ದಗಳಿಗೆ ಸ್ವರವು ಪರವಾದರೆ ವಕಾರಾಗಮವು ಬಹುಳವಾಗಿ ಬರುವುದು. ದಾನವ-ರಾಕ್ಷಸರನ್ನು, ಧ್ವಂಸಿ-ನಾಶಮಾಡುವವನು ( ಕೃಷ) LII ಇಂದಿಠಾ-ಲಕ್ಷಿಯ, ಪತಿ-ಗಂಡನು (ಕೃಷ್ಣ, ಮಾಗಧನ ರಥದಿಂದಜCಸಂಧನ ರಥದಲ್ಲಿ ಕುಳಿತು, ಅನಿಬರು ಕಳುಹಿ ಮರಳಿದರು-ಪಾಂಡವರೆಲ್ಲರೂ ಕೃಷ್ಣನನ್ನು ನಾಗಕಳುಹಿಸಿ ಬಂದರು. ೭ ನಾರ-ಮನುಷ್ಯರ ಗುಂಪಿನ ಪಾಪವನ್ನು), ದ-ಹೋಗಲಾಡಿಸತಕ್ಕವನು,