ಪುಟ:ದಿಗ್ವಿಜಯ ಪ್ರಕರಣ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕಟಜಂಬೂದ್ವೀಪಸರಿಸು. ಲಕರು ನಮ್ಮ ನಿಬರಿಗೆ ಸದರವೆ ಸುಕರನೇ ವರರಾಜಸೂಯವೆನು ಬಿಸುಸುಯ್ದು ||೭|| ಮಣಿವರಲ್ಲರಸುಗಳು ಮಾಡದೆ ಮಣಿದೆವಾದೋಡಕೀರ್ತಿಕಾಮಿಸಿ | ಕುಣಿವಳ್ಳಿ ತೊಜಗದ ಜಿಜ್ಞಾರಂಗಮಧ್ಯದಲಿ !! ಬಣಗುಗಳು ನಾವೆಂದು ನಾಕ| ಗಣಿಕೆಯರು ನಗುವರು ಸುಯೋಧನ ನಣಕವಾಡುವೊಲಾಯ್ತು ತೆನೆಂದರಸ ಬಿಸುಸುಯ್ದ !lv! = = == +” ಎನಲು ಧಿಮ್ಮನೆ ಒಂದು ಭುಗಿಲೆ ದನು ಕಿರೀಟ ವೃಥಾಭಿಯೋಗದ ಮನಕೆ ನೆಗೆ ಮಾರಕವಾಯ್ಕೆ ಶಿವ ಮಹಾದೇವ | ನಿನಗಕೀರ್ತಿವಧೂಟ ಕುಣಿವಳೆ ಜನದ ಜಿಹಾರಂಗದಲಿ ಹಾ ಯೆನುತ ತಲೆದೂಗಿದನು ಘನಶರ್ಯಾನುಭಾವದಲಿ ||೯|| ನಾರದ : ಕಿಂದು + ಕುಳ=ಕಿಯಿಕುಳ-ಸಾಮಾನ್ಯವಾದ ಜನವೆಂದರ್ಥವಾಗುವುದು. ಇಲ್ಲಿ ಸಾಧಾರಣವಾದುದೇ ' ಎಂಬರ್ಥದಲ್ಲಿ ಪ್ರಯೋಗಿಸಿರುತ್ತಾನೆ. ೮|| ಮಣಿದೆವಾದೊಡೆ-ಹಿಂದೆಗೆದರೆ, ಅಕೀರ್ತಿ...ಮಧ್ಯದಲಿ-ಅಪಕೀರ್ತಿ ಎಂಬ ಸ್ತ್ರೀಯು ಮೂರುಲೋಕದ ಜನಗಳ ನಾಲಗೆಯೆಂಬ ನಾಟ್ಯರಂಗದಲ್ಲಿ ಕುಣಿ ದಾಡುವಳು. ಯಜ್ಞವನ್ನು ಮಾಡುತ್ತೇವೆಂದು ಹೇಳಿಕೊಂಡು ಕೈಯಲ್ಲಾಗದೆ ಸುಮ್ಮ ನಾದರೆಂಬಮಾತನ್ನು ಲೋಕವೆಲ್ಲವೂ ಆಡುವುದರಿಂದ ನಮಗೆ : ಸುಳ್ಳುಗಾರರು ? ಅಶಕ್ತರು ” ಎಂಬ ಅಪಕೀರ್ತಿಯುಂಟಾಗುವುದು. - ೯ ವೃಥಾಭಿಯೋಗದ ಮನಕೆ ನಗೆ ಮಾರಕವಾಯ್ತಿ – ವ್ಯರ್ಥವಾದ (ಸುಳ್ಳಾದ) ಸಂಬಂಧವುಳ್ಳ ಮನಸ್ಸಿಗೆ ಹಾಸ್ಯವು ಪ್ರತಿಭಟಿಸಿ ನಿಂತಿತೇ? ನಮ್ಮಲ್ಲಿ ದೋ। ಮಕ್ಕೆ ಕಾರಣವಿಲ್ಲದಿದ್ದರೂ ಅನ್ಯರ ಅಪಹಾಸ್ಯದಿಂದ ಅಪಕೀರ್ತಿಯುಂಟಾಗುವುದೆಂಬ ಭಾವನೆ ನಿನ್ನ ಮನಸ್ಸಿಗೆ ಉಂಟಾಯೇ ? ಘನಶ್‌ಶ್ಯಾನುಭಾವದಲಿ-ಹೆಚ್ಚಾದ ಪರಾ ಕ್ರಮದ ಆವೇಶದಿಂದ.