ಪುಟ:ದಿಗ್ವಿಜಯ ಪ್ರಕರಣ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಮಣಿಯರೇ ಮನ್ನೆಯರು ನಾಕದ ಗಣಿಕೆಯರು ನಗುವರೆ ಸುಯೋಧನ ನಣಕವಾ.ತವನೇ ಶಿವಾ ತಪ್ಪೇನುತಪ್ಪೇನು || ಕಣೆಗಳವು ನಾಳಿನಲಿ ಕಬ್ಬಿನ ಗಣಿಕೆಗಳೊ ಗಾಂಡೀವವಿದು ಸಿ ರ್ಗುಣವೊ ತಾನರ್ಜನಮಹೀರುಹವೆಂದನಾಪಾರ್ಥ linoll ಸಕಲಜಂಬೂದ್ರಿಪಪರಿಪಾ ಲಕರ ಭಂಡಾರಾರ್ಥಕಿದೆ ಸು ಪ್ರಕಟವೆಂದುಂಗುರವ ಕೊಟ್ಟನು ನೃಪನ ಹಸ್ತದಲಿ || ಸುಕರದುಸ್ತರವೆಂಬ ಚಿಂತಾ ವಿಕಳತೆಗೆ ನೀ ಪಾತ್ರ ನೇ ಸಾ ಧಕರ ಸೀ ಸಂತವಿಸು ತಾ ವೀಳಯವನನಗೆಂದ !!೧oll ಪೂತು ! ಫಲುಗುಣ ನಿನ್ನ ಕುಲಕಭ ಜಾತಕಗ್ಗಕೆ ಗರುವಿಕೆಗೆ ಸರಿ ಮಾತನಾಡಿದೆ ಸಲುವುದಿದು ನಿನಗೆಂದು ಕೊಂಡಾಡಿ || ಈತನುತ್ತದೆಸೆಗೆ ಭೀಮನು - ಶಾತವನ್ಯವದೆಸೆಗೆ ಯಮಳರ - ೧o! ಮನೆ-ಧ್ಯ, ಮಾನ್ಯ-3; ನಿರ್ಗುಣ-ಗುಣರಹಿತವಾದುದು, ಮೌಲ್ಯಯಿ ಲ್ಲದುದು; ಮಹೀ-ಭೂಮಿಯಲ್ಲಿ, ರುಹ-ಹುಟ್ಟಿದುದು, ನನ್ನ ಬಾಣಗಳು ಕಬ್ಬಿನ ಗಿಣ್ಣೆ ನಂತೆ ನಿಸ್ಸಾರವಾದುವಲ್ಲ; ನನ್ನ ಗಾಂಡೀವಕ್ಕೆ ಮೌಲ್ವಿಯಿಲ್ಲದೆ ಅದು ಕೆಲಸಕ್ಕೆ ಬಾರದಿ ರುವುದಲ್ಲ, ನಾನು ಅರ್ಜುನವೆಂಬ ವೃಕ್ಷವಲ್ಲ; ನನ್ನ ಬಾಹುಬಲದಿಂದ ಈಕಾರವನ್ನು ನಾಧಿಸಿಯೇ ಕೊಡುವೆನು, ಎಂಬ ಭಾವವು. ಈ MII ಭಂಡಾರಾರ್ಥಕ-ಭಂಡಾರದ ಧನಕ್ಕೆ, ವೀಳೆಯ-೧, ವೀಟಿಕಾ-ತ್ಸ; ಸುಕರ...ಸಂತವಿಸು-ಸಾಧ್ಯಾಸಾಧ್ಯ ವಿಷಯದಲ್ಲಿ ನೀನು ಚಿಂತಿಸಬೇಡ, ಯಜ್ಞ ಕರ ವನ್ನು ನೆರವೇರಿಸಲು ತಕ್ಕ ಜನಗಳನ್ನು ನೀನು ಮಾಡಿಕೊ, ನಿಮ್ಮ ವಾಗಿ ನಡೆಯಿಸುವ ಭಾರವು ನನಗಿರಲಿ. ೧೨ ದೆಸೆ-ದ್ಧ, ದಿಶಾ-ತೃ; ಶತಮನ್ಯು-ನೂರುಯಜ್ಞಗಳನ್ನು ಮಾಡಿದವನು,