ಪುಟ:ದಿಗ್ವಿಜಯ ಪ್ರಕರಣ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೀತರಿರೆ ಸೆಗೆಂದು ವೇದವ್ಯಾಸ ನೇಮಿಸಿದ ||೧೨|| ನೆರಹಿ ಬಲವನು ನಾಲ್ಕು ದಿಕ್ಕಿಗೆ ಪರುಠವಿಸಿದರು ಫಲುಗುಣನನು ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ | ವರುಣದಿಕ್ಕಿಗೆ ನಕುಲಸೀನಾ ಊರಿಗೆ ಕೊಟ್ಟನು ವೀಳೆಯವ ಹಿರಿ ಯರಸಿ ತಂದಳು ತ೪ಗೆದಂಒಲಮಂಗಳಾರತಿಯ !!೧೩|| ಪರವಲಗ್ನದೊಳೆಂದು ಕೇಂದ್ರ ೪ರಲು ಗುರುಭಾರ್ಗವರು ಅಗ್ನದೆ ೪ರೆ ಶುಭಗ್ರಹದೃಷ್ಟಿ ಸಕಳ್ಳೆಕಾದಶಸ್ಥಿತಿಯ || ಕರಣತಿಥಿನಕ್ಷತ್ರವಾರೋ ತರದಲಭಿವತನಿದ್ದಿ ಯೋಗ ಭರಸನನುಜ Jಕನವಾದರೂಗಿ ನಲಿ !!೧೪|| ಅರಸ ವೇದವ್ಯಾಸಧಮ್ಮಾ ವೃರಿಗೆ ಒಲವೆಂದೆರಗಿ ಕುಂತಿಯ ಚರಣಧೂಳಿಯು ಕೊಂಡು ವಿಪೂವ್ರಜಕ ಕೈಮುಗಿದ || ಅರಸಿಯರ ದೊರಾಕ್ಷತೆಯ ದಧಿ ವಿರಚಿತದ ಮಾಂಗಲ್ಯವನ್ನು ಮಿಗೆ ಧರಿಸಿ ಬಹುವಿಧವಾದದಲಿ ಹೊರವಂಟನರಮನೆಯ !!೧!! (ಇಂದ್ರ), ಶತಮನ್ಯುವಿನ ಸಂಬಂಧವಾದ ದಿಕ್ಕು-ಶಾತಮನ್ಯವ (ಪೂ), ಯಮಳ ತೃ, ಅಮಳ್, ಅವಳಿ-ಧ್ವ; ಯಮಳರ ಅಭೀತರ ಇದ್ದೆಸೆಗೆ; ಎರಡು + ದೆಸೆ=ಇದ್ದೆ ಸೆ. - ೧೩|| ತಂಬುಲ-ಧ್ವ, ತಾಂಬೂಲ-ತ್ಸ ; ಆರತಿ-ದ್ದ, ಆರಾತ್ರಿಕ-ತೃ; ಜಯಪ್ಪ ಯಾಣ ಹೊರಡುವ ಕಾಲದಲ್ಲಿ ಹಿರಿಯರಾದ ಸ್ತ್ರೀಯರು ತಾಂಬೂಲವನ್ನು ಕೊಟ್ಟು ಆರತಿಯೆತ್ತುವ ಪದ್ಧತಿಯುಂಟು. ೧೪11 ದೃಷ್ಟಿ-3, ದಿಟ್ಟಿದ್ದ ; ಭಾರ್ಗವ-ಭ್ರಗುಋಷಿಯ ಮಗ (ಶುಕ್ರ): ಅಭಿ ಮತಸಿದ್ಧಿಯೋಗ-ಇಷ್ಟಾರ್ಥ ಸಿದ್ಧಿಯಾಗುವಹಾಗೆ ಕೂಡಿರುವ ಕಾಲವಿಶೇಷ; ೧೫॥1 ಬಲದಿಂಬಂದು-ಒಲವಂದು (ಕ್ರಿ. ) ಅರಸಧರರಾಜನಿಗೆ, ಧೂಳಿ -ತೃ, ದೂಳಿ-ಧ್ಯ; ಅರ್ಜುನನು ಎಂಬುದು ಕರ್ತೃಪದ.