ಪುಟ:ದಿಗ್ವಿಜಯ ಪ್ರಕರಣ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಇರವ ಮಾಡಿ ಸುದಾಮದೈತ್ಯರ ನುಜತಿ ವಿಭಾಡಿಸಿ ಸಾರ್ವತೆಯರ ಸಿರಿಯ ಕೊಂಡು ಕುಲಾಲಕರ ಕೌರವರ ಭಂಗಿಸಿದ ||೨ಾ!! ಮುಂದೆ ದಸ್ಸುಗಳೆಳುವನು ಕ್ಷಣ ದಿಂದ ಕಾಶ್ಮೀರಕನ ಸಾಧಿಸಿ ಮುಂದೆ ದಶಮಂಡಲದ ಲೋಹಿತನನು ವಿಭಾಡಿಸಿದ 11 ತಂದ ಕಪ್ಪದರಾತ್ರಿಗರ್ತರ ನಂದು ಹದುಳಿಸಿ ಗರುವಿಕರನಾ ಟಂದು' ಕೊಂಕಣಕಾಭಿಚಾರಕ ರೂಪಕರ ಗೆಲಿದ ||೨೬|| ಧಾಮಿಯಿಟ್ಟನು ರೋಚಮಾನನ ಮೇಲೆ ಕಪ್ಪವ ಕೊಂಡು ಬಿಟ್ಟುದು ಪಾಳೆಯವು ಚಿತ್ತಾಯಧನ ನರಸಿಂಹನಗರಿಯಲಿ || ಮೇಲೆ ವಂಗರ ಮುರಿದು ಭರದಿ ವ ರಾಳಕರ್ಸರ ಹೂಣ ಯವನ ವಿ ಶಾಲಕಾಂಭೋಜಾದಿಗಳನಪ್ಪಳಿಸಿದನು ತಿರುಗಿ !!೨೭|| ಪಾರಸೀಕ ಕಿರಾತ ಬರ್ಬರ | ಪರಿಯಾತರ ಮುಸಿದು ಸರ್ವವಿ ಹಾರವನು ಮಾಡಿದನು ಮೈಯ್ದ ಸಹಸ್ರಕೋಟಗಳ | ಕಾರಕರ ಹೂಣಕರ ಡೊಕ್ಕರ ಪರಕರ ಬರಸಾಣಭೂಪರೆ ೪ಾರುಭಟೆಯಲಿ ಕಾದಿ ಕೊಂಡನು ಸಕಲವಸ್ತುಗಳ ||೨v! ೨೬|| ಹದುಳಿಸಿ-ಅವರ ಕ್ಷೇಮಸಮಾಚಾರವನ್ನು ಕೇಳಿ ಅವರಿಗೆ ಅನುಕೂಲ ವನ್ನುಂಟುಮಾಡಿ, ಆಭಿಚಾರಕ-ಎಂದರೆ ಮಾಟಗಾರನೆಂದರ್ಥವಾಗುವುದು. ಆಭಿಚಾ ರಿಕ, ರೂಷಕ, ಎಂಬ ಪದಗಳು ಇಲ್ಲಿ ದೇಶ ಅಥವಾ ಜನಭೇದಗಳಾಗಿವೆ. - ೨೭!! ಬಿಟ್ಟುದು-ಬಿಡಲ್ಪಟ್ಟಿತು, ಎಂದು ಕರಾರ್ಥವನ್ನು ಹೇಳಬೇಕು. ೨೮ ಸನಿಹಾರವನು ಮಾಡಿದನು--ಎಲ್ಲರಲ್ಲಿಯೂ ಯುದ ಕ್ರೀಡೆಯಾಡಿ ದನು. ಮೈಕ್ಟಸಹಸ್ರಕೋಟೆಗಳ-ಅನೇಕ ಮೈಚ್ಚರನ್ನು. - --- ----