ಪುಟ:ದಿಗ್ವಿಜಯ ಪ್ರಕರಣ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆದರಿಸಿದನಾ ಹಿಮಗಿರಿಯ ನಾ ರ್ಶದ ಕಿರಾತರ ಮುಂದೆ ವಾಯ ವ್ಯದಲಿ ಶೋಧಿಸಿ ತಿರುಗಿದನು ಹಿಮಗಿರಿಯ ಕಕ್ಷದಲಿ || ಹುದಿದ ನಾನಾದ್ರೋಣಿಗಳ ವು ಧ್ವದ ಕಿರಾತ ಪುಳಿಂದನಿ ಚಯವ ಸದೆದು ಹತ್ತಿದ ನಗ್ರಖದಕೆ ಪಾರ್ವತೀಪಿತನ ||೨೯|| ಎರಡುಸಾಸಿರಯೋಜನವು ಹಿವು ಗಿರಿಯ ಬಹತೇಧಶಿಖರಕೆ ಸರಿಸದಲಿ ಹತ್ತಿದುದು ಪಾಳೆಯ ವೇನ ನುಸುರುವೆನು || ಕರಿ ತುರಗ ವರರಥ ಪದಾತಿಗೆ ಪರಿಗಣನೆ ಯೆಲ್ಲಿಯದು ಹಿಮಗಿರಿ ಯೆರಡುಸಾವಿರದಗಲ ತೀವಿತು ಭೂಪ ಕೇಳೆಂದ 11ಳಿಂ!! ಗಿರಿಯ ಕೋಣೆಯ ಕುಹರಗುಹೆಗಳ ಗರುವರುಂಟೆಂದಾ ಪುಳಿಂದ ನೊರಸಿ ಕಾಣಿಸಿ ಕೊಂಡನಲ್ಲಿಯ ಸಕಲವಸ್ತುಗಳ 11 ಗಿರಿಯ ನಿಲ್ಲದುದು ನಡೆದು ಬಲ ಕಿಂ ಪುರುಪ್ರಖಂಡದ ಬಹಳನದಿಗಳ ಲೆರಡು ತಡಿಯಲಿ ತಳಿತುಬಿಟ್ಟುದು ವನವನಂಗಳಲಿ lಳಿ!! ಅದು ಗಣನೆಗೋಂಬತ್ತು ಸಾಸಿರ ವದರೊಳಿದ್ದರು ಯಕ್ಷ ಕಿನ್ನರ - ಸುದತಿಯರು ಕಿಂಪುರುಷರತಿರಾಗಿಗಳು ಸುಖಮಯರು !! -... -- -.. :-- -- - -.- •••- 242, ೨೯11 ಕಕ್ಷ-ತ್ಸ, ಕಕ್ಕೆ-ದ್ದ; ದ್ರೋಣೀ-ತ್ಸ, ದೋಣಿ-ದ್ದ, ಅಗ್ರವಾದ ಶಿಖರ • ಅಗ್ರಶಿಖರ (ವಿ. ಪೂರ, ಕ), ಪಾಶ್ವತೀಪಿತ-ಪಾರ್ವತಿಯ ತಂದೆ (ಹಿಮವಂತನು). ೩೦|| ಕರ-ಸೊಂಡಿಲು, ಅದನ್ನು ಇುದು-ಕರಿ (ಆನೆ), ತುರ-ಬೇಗನೆ, ಗ-ನಡೆ ಯುವುದು-ತುರಗ (ಕುದುರೆ), ಪದಕಾಲಿನಿಂದ, ಅತ-ಸರ್ವದಾ ಸಂಚರಿಸುವುದು, ಪದಾತಿ (ಕಾಲಾಳು ). ೩೧| ತಡಿ-ದ್ಧ, ತಟಿತ್ಸೆ.