ಪುಟ:ದಿಗ್ವಿಜಯ ಪ್ರಕರಣ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಉತ್ತರೋತ್ತರ ದೇವಭೂಮಿಗ ಆತ್ರಣವರೀಧಳನಿಚಯ ತಾ ನೆ, ಭೂರಿಧ್ವನಿಯನೀಗಜಬಜನನೀ ಜನವ || ಎಲೆಂದರಿಯರು ವಿನೋದ ತೆತ್ತರಲ್ಲಿಯ ಪನ್ನಗಲಸ ದುತ್ತಮಾಂಗನೆಯರನು ಮನ್ನಿಸಿಕೊಂಡು ಫಲುಗುಣಗೆ ||೩|| ಎರಡುಕಡೆಯಂಬುಧಿಯ ಪಾರ್ಶ್ವದ ದುರುಳರನು ಧಟ್ಟಿಸಿ ತದೀಯರ ವೆರಸಿ ಬಡಗಲು ನಡೆದನಲ್ಲಿಯ ನಿಸಧಪರ್ವತಕೆ || ಎರಡುಸಾಸಿರಯೋಜನದ ತುದಿ ವರೆಗೆ ಹತ್ತಿತು ಬೆಟ್ಟತಾಗಿರಿ | ಬಿರಿಯೆ ಸೂಳಯಿಸಿದುವು ನೆರೆ ನಿಸ್ಸಾಳಕೊಟಗಳು !!೪೭!! ಮೇಲೆ ನಿಷಧಾಚಲದ ಸುತ್ತಲು ಧಾ೪ ಹರಿದುದು ದೆಸೆದೆಸೆಗೆ ಜೈ ತ್ಯಾ೪ ಹೆಚ್ಚಿದ ದುಪ್ಪದಾನವ ಮಂಡಲೇಶ್ವರರ || ಶೈಲಶಿಖರದೊಳುಳ್ಳ ದೊರೆಗಳ | ಕಾಳುಗೊಳೆ ಒ೪ಕುತ್ತರದಿ ಕಾ ಲಾಳು ಹೊಕ್ಕುದು ಹೊಯ್ತು ಕಟ್ಟತು ಕಡೆ ಸೂರೆಗಳ !!! ಗಿರಿಯ ಶಿಖರದ ಮೇಲ್ಕಡೆಯನಾ ಹರಿವರ್ಷ ದೇಶದಲ್ಲಿ ಅವಕಾಶವೇ ಇಲ್ಲ, ಎಲ್ಲ ಪ್ರದೇಶಗಳೂ ತುಂಬಿದ್ದುವು. ೩೬II ಧ್ವನಿ-ತ್ಸ, ದನಿಧ್ವ, ವಿನೋದಕೆ ತೆತ್ತರು-ಆಟವಾಡುವಂತೆ ಕೊಟ್ಟರು, ಎತ್ತಲ-ಇದನ್ನು ಎತ್ತಲವರು ಎಂಬರ್ಥದಲ್ಲಿ ಕವಿ ಪ್ರಯೋಗಿಸಿದಾನೆ. ೩೭|| ಹತ್ತಿತು, ಎಂಬ ಕ್ರಿಯೆಗೆ - ಸೇನೆ' ಎಂಬ ಕರ್ತೃಪದವನ್ನು ಅಧ್ಯಾಹಾರ ಮಾಡಿಕೊಳ್ಳಬೇಕು. ೩೮] ದೆಸೆದೆಸೆಗೆ-ವೀಪ್ಪೆಯಲ್ಲಿ ದ್ವಿರುಕ್ತಿ, ಮಂಡಲ-ಪ್ರಾಂತ, ಈಶ್ವರ-ಒಡೆಯ, ಮಂಡಲೇಶ್ವರ (ಮಂಡಲಾಧಿಪತಿ). ren = = = + 2. ? - * * * * - -