ಪುಟ:ದಿಗ್ವಿಜಯ ಪ್ರಕರಣ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಅದರ ಫಲ ಹೇರಾನೆಗಳ ತೋ ರದಲಿಹುವು ಗಿರಿಸಾನುಶಿಲೆಗಳ ಹೊದರಿನಲಿ ಬಿದ್ದೊಡೆದು ಹೋಳೆಯಾದುದು ಮಹಾರಸದ ಅದು ಸುಧಾಮಯವಾಯ್ತು ಜಂಬೂ ನದಿಜಲಸ್ಪರ್ಶದಲಿ ಜಾಂಬೂ ನದ ಸುವರ್ಣನೆ ಆದುದಾನದಿ ಯೆರಡು ತಡಿವಿಡಿದು ||೪೨|| ಆ ರಸೋದಕಶಾನವೇ ಸಂ ಸಾರಸಖ್ಯದ ಸಿದ್ದಿ ಯಿರದಾ ಹಾರವಿಂಧನತಂಡುಲಾಗ್ನಿಕವವಿಧಾನವದು || ನಾರಿಯರು ಸಹಿತಲ್ಲಿ ಸಿದ್ದರು ಚಾರಣರು ರಮಣೀಯತೀ ರವಿ ಹಾರಿಗಳು ಬಹುರತ್ನದಲಿ ಮನ್ನಿ ಸಿದರರ್ಡ್ನನ ||೪|| ಕೇಳಿ ಸೊಗಸಿದ ವಸ್ತುವಿಗೆ ಕ: ಣ್ಣಾಲಿ ಬಿದ್ದಿನವಾಯ್ತಲಾ ಸುರ ಪಾಲಪದವಿದರೊರೆಗೆ ಬಹುದೇ ತೀರವಾಸಿಗಳ | ೪೨ ಹಿರಿದು ಆನೆ-ಹೇರಾನೆ; (ವಿ. ಪೂರೈ, ಕ) ಹಿರಿದು ಎಂಬುದಕ್ಕೆ ಸ್ವ ರಾದಿಶಬ್ದವು ಪರವಾಗಿರುವುದರಿಂದ ಸಮಾಸದಲ್ಲಿ - ಹೇರ್ ” ಎಂಬಾದೇಶವು ಬಂದಿದೆ. ಜ೦ಬೂನದಿಯಲ್ಲಿ ಹುಟ್ಟಿದುದು ಜಾಂಬೂನದ - ಈ ಜಂಬೂವೃಕ್ಷವು ಅತ್ಯುನ್ನತವಾ ದುದು, ಇದರ ಹಣ್ಣುಗಳು ಆನೆಯಷ್ಟು ದಪ್ಪವಾಗಿರುವುವು, ಇವು ಕಲ್ಲಮೇಲೆ ಬಿದ್ದೂ ಡೆದು ರಸಪ್ರವಾಹವು ನದಿಯಾಗಿ ಹರಿವುದು, ಇದಕ್ಕೆ ಜಂಬೂನದಿಯೆಂದು ಹೆಸರು ; ಈ ನದಿಯ ನೀರು ಅಮೃತ ಸ್ವರೂಪವಾಗಿರುವುದು. ೪೩|| ರಸೋದಕ-ಅಮೃತರೂಪವಾದ ಜಲ, ರಸ=ಅಮೃತ, ವಿಷ, ನೀರು, ಪಾದರಸ, ಕಾಂತಿ, ಶೃಂಗಾರಾದಿಗಳು, ಲವಣಾದಿಗಳು, ಆ ಜಂಬೂನದಿಯ ಉದಕ ಪಾನವು ದಿವ್ಯಾಹಾರವಾಗಿ ಪರಿಣಮಿಸಿರುವುದರಿಂದ ಅದರ ತೀರದಲ್ಲಿರುವ ದೇವತೆ ಗಳು ಸಂಸಾರ ನೌಖ್ಯದ ಸಿದ್ದಿಯನ್ನು ಪಡೆದವರಾಗಿರುತ್ತಾರೆ. ಬೆಂಕಿ, ಸೌದೆ, ಅಕ್ಕಿ ಮೊದಲಾದುವುಗಳಿಂದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಳ್ಳಬೇಕಾದ ಸಂಸಾರ ದುಃಖಗಳು ಅವರಿಗಿಲ್ಲ. ೪೪11 ಕೇಳಿ....ಬಿದ್ದಿನವಾಯ್ತು-ಕೇಳಿ ಬಯಸಿದ ವಸ್ತುಗಳಿಗೆ ಕಣ್ಣುಗಳು