ಪುಟ:ದಿಗ್ವಿಜಯ ಪ್ರಕರಣ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಿ ಸಾಗರತೀರಪರ್ಯ೦ ತಲ್ಲಿ ಮಣಿಮಯವೆಲ್ಲಿ 'ಗಜಹಯ ವೆಲ್ಲಿ ಸುದತಿಯರೆಲ್ಲಿ ಬಹುಧನವೆಲ್ಲಿ ರಮಣನೇಯ | ಅಲ್ಲಿಗಲ್ಲಿಗೆ ನಡೆದು ಸಾಧಿಸಿ ಕೆಲ್ಲೆ ಕುಹರದ ಕೋಣೆಬಾಗುಗ ಳೆಲ್ಲವನು ಹೊಕ್ಕರಿಸಿ ತೆರಳಚಿದನು ಮಹಾಧನವ ೪೭! ಎಡಗಡೆಯೊಳೊಂಬತ್ತು ಸಾಸಿರ ನಡುನೆಲನನಾಕರಿಸಿ ಮೂಡಣ ಕಡೆಗೆ ತಿರುಗಿತು ಗಂಧಮಾದನಗಿರಿಯ ನೇ'ಅದು || ನಡೆದಿಳಾವೃತದೊಳಗೆ ಬಿಟ್ಟುದು ಪಡೆ ಸುರಾಬಿ ಯನುಅಹಿ ಬಲದಲಿ ನಡೆನಡೆಯ ದೂರದಲಿ ಕಂಡರು.ಮಂದರಾಚಲವ ||೪v!! ಇದುವೆ ಕಡೆಗೋಲಾಯು ಕಡೆವಂ ದುಧದಿಯನು ತಾನಿದು ಮಹಾಗಿರಿ ಯಿದು ಬಿಂಕವ ನೋಡಬೇಕೆಂದರ್ಜನನ ಸೇನೆ !! ಒದಚಿ ಹತ್ತಿತು ನಡುವಣ ರೆಬೆ ಟ್ವದಲಿ ದುರ್ಗಂಗಳಲಿ ನೃಪರಿ ದ್ದು ದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ||೪೯|| ಇಣುಹಿದರು ಚೂಣಿಯನು ಮುಂದರೆ ನೆಲೆಯ ಭಟರವುಕಿದರು ಬಾರಿಯ ೪೭|| ಅಲ್ಲಿಗಲ್ಲಿಗೆ-ವೀಪ್ಪೆಯಲ್ಲಿ ದ್ವಿರುಕ್ತಿ, ಮಹಾಧನ-ಬಹುಬೆಲೆ ಬಾಳುವ ವಸ್ತುವೆಂದು ಅರ್ಥವಾದರೂ, ಇಲ್ಲಿ ಮಹತ್ತಾದ ಧನ-ಮಹಾಧನ, ಬಹುಧನವೆಂದ ರ್ಥವ. ೧೫-೬ , ೪೮|| ಗಿರಿಯಂ + ಏರಿ ಇಳಿದು, ಸುರಾ-ಮಧ್ಯದ, ಅಜ್ಜಿ-ಸಮುದ್ರ; ಸಪ್ತ ಸಮುದ್ರಗಳಲ್ಲೊಂದು. ವw ೪೯1 ಉದ-ನೀರಿಗೆ, ಧಿ-ಆಶ್ರಯವಾದುದು, ಉದಧಿ-ಸಮುದ್ರ; ನೀರು ಎಂಬು ದಕ್ಕೆ ಸಂಸ್ಕೃತದಲ್ಲಿ ಉದಕ, ಉದ, ದಕ, ಕ ಎಂಬ ಶಬ್ದ ಗಳಿವೆ. 1 4 • : ,