ಪುಟ:ದಿಗ್ವಿಜಯ ಪ್ರಕರಣ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಲೆವರಿಗೆಗಳಿತ್ತಿದರು ಹೊಗಿಸಿದರು ದುರ್ಗವನು | ಕಲುವಅತಿಯ ಕೊ೪ಹಳಕ್ಕಿವ ರಳುತದಿದರು ಸುರಗಿಯಲಿ ತೆನೆ ವಳಿಯ ಹಿಡಿದರು ಹೊಯ್ತು ಕೇಶಾಕೇಶಿಯುದ್ದದಲಿ !aoll ಶಕರು ಖದ್ಯೋತಪ್ರತಾಪರು ವಿಕಳಜಂಘರು ದೀರ್ಘಮಯವೇ. ಣಿಕರು ಪಶುಪಾಲಕ್ಕಪು೪ಂದರು ಟಂಕಣಾಕ್ಷಯರು || ಸಕಲದಸ್ಸುಗಳೆಸೆ ಸೋತುದು | ವಿಕಳ ಬಲವೊಪ್ಪಿಸಿತು ಸರ್ವ ಸಕನ ಸಂಧಾನದಲಿ ನಿಂದುದು ತಮ್ಮ ಸಿಳಯದಲಿ !!Holl ಶೋಧಿಸಿದನಾಗಿರಿಯನಾಚೆಯ ಹಾದಿಯಲಿ ಹೊ ನಂಟು ಬರೆ ಮರಿ ಯಾದೆಗಿಕ್ಕಿದ ಬೆಟ್ಟವಿದ್ದು ದು ಮಾಲ್ಯವಂತಗಿರಿ || ಭೇದಿಸಿದನದಯತೊಳಗುಹೋಗಿನೊ ಳಾದ ವಸ್ತುವ ಕೊಂಡು ತಟ್ಟೆ ಲೋದರವನೇ ಆಚಿದು ಭದ್ರಾತೃಕ್ಕೆ ನಡೆತಂದ ||೫೨|| ಅದು ಮಹಾರಮಣೀಯತರವಂ ತದಳದ್ದು ದು ಶುದ್ಧ ಭೋಗಾ ಸ್ಪದರು ರಕ್ಷಯಕ್ಷಗಂಧರ್ವಾಪ್ಪರೊನಿಕರ || ಕುದುರೆಗಜರಥಪನಿರ್ಘೋ ಪದಲಿ ಬೆಬ್ಬಳೆಯಾಯ್ತು ಬೇಳಂ ಬದ ವಿಘಾತಿಗೆ ತೆತ್ತುದಗಣಿತವಾದ ವಸ್ತುಗಳ !! - .. ...~ ೫೦|| ಸುರಗಿ-ದ್ಧ, ಛುರಿಕಾ-ತ್ಸ; ೫೧೦ ೩-ಆಕಾಶದಲ್ಲಿ, ದ್ಯೋತ-ಪ್ರಕಾಶಿಸುತ್ತಿರುವವನು ಖದ್ಯೋತ (ಸೂರ); ದೀರ್ಘಮಯವೇಣಿಕರು-ಉದ್ದವಾದ ಜಡೆಯನ್ನು ಧರಿಸಿರುವರು. ೫೨ ಹಾದಿ-ಪಾಟ ಎಂಬುದರ ರೂಪಾಂತರವಿರಬಹುದು. ೫೩|| ಶುದ್ಧ ಭೋಗಾಸ್ಪದರು-ದಿವ್ಯಭೋಗವನ್ನು ಮಾತ್ರ ಪಡೆದವರು, (ದುಃಖ ರಹಿತರು)