ಪುಟ:ದಿಗ್ವಿಜಯ ಪ್ರಕರಣ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ದೊರಕಿತಲ್ಲಿಯಪೂರ್ವವನ್ನೂ ತರಸಮುದ್ರಾನೂಪಪರಿಯಂ ತರ ನಡೆದನೊಂಬತ್ತು ಸಾಸಿರಯೋಜನಾಂತರವ || ತಿರುಗಿದನು ಭದ್ರಾಶಕವನಾ ಕರಿಸಿ ಬಡಗಲು ನಡೆದರಲ್ಲಿಯ ಗಿರಿಯ ಕಂಡರು ಹತ್ತಿದರು ಸರಿಸದಲಿ ಬೊಬ್ಬಿಡುತ !4811 ನೀಲಗಿರಿಯಗ್ರದಲಿ ಬಿಟ್ಟುದು ಪಾಳಯವು ಬೊಬ್ಬೆಯಲಿ ದಿಕ್ಕಿನ ಮೂಲೆ ಬಿರಿದುದು ಜದುವದಿಗಳೇನನುಸುಳಿವೆನು || ಮೇಲುದುರ್ಗದ ಸಂದಿಗೊಂದಿಯ ಲಾಳುಹರಿದುದು ಸೂರೆಗೊಂಡು ವಿ | ಶಾಲವಸ್ತುವ ತಂದರಲ್ಲಿದ್ದರಸುಗಳ ಗೆಲಿದು ||೫೫{!! ಎರಡುಸಾಸಿರದುದ್ದ ವದು ಮ ತೆರಡುಸಾಸಿರದಗಲವದನಾ ಕರಿಸಿ ರಮಕಭೂಮಿಗಿಳಿದರು ಹೊಕ್ಕರಾ ನೆಲನ || ಅರಸ ಕೇಳಲ್ಲಲ್ಲಿ ಸುಮನೋ | ಹರದವಸುವ ಕೊಂಡು ನವಸಾ ಸಿರವನಗಲಕೆ ಸುತ್ತಿ ಬಂದರು ಗೆಲಿದು ಗರ್ವಿತರ Ild{A!! ಅರಸ ಕೇಳಲ್ಲಿಂದ ಬಡಗಲು ಹರಿದು ಬಿಟ್ಟರು ಹತ್ತಿದರು ಬೇ | ಸರದೆ ಕಲುದರಿಗಳಲಿ ಒಹುಳಶ್ವೇತಪರ್ವತವ || ೫೪] ಅನುಗತವಾದ (ಸಮೃದ್ಧಿಯಾಗಿ ಇರುವ), ಆಸ- (ನೀರು) ಉಳ್ಳ-ಪ್ರ ದೇಶ-ಅನೂಪ ( ಕಚ್ಚಭೂಮಿ) ೫೫ ಸೂರೆಯಂ + ಕೊಂಡು-ಸೂರೆಗೊಂಡು (ಕ್ರಿ. ಸ); ಅರಸುಗಳ-ಕರಾ ರ್ಥದ ಷಷ್ಠಿ. ೫೬ ಎರಡುಸಾಸಿರದುದ್ಧ ಎಂದು ಸಂಖ್ಯೆಯನ್ನು ಮಾತ್ರವೇ ಹೇಳೆ ಪ್ರಮಾ ಣವನ್ನು ಹೇಳದಿರುವುದರಿಂದ ಮೊದಲಿನಿಂದಲೂ ಹೇಳಿಕೊಂಡು ಬಂದಿರುವಂತೆ ಇಲ್ಲಿ ಯೂ ಯೋಜನವೆ೦ಬ ಪ್ರಮಾಣವನ್ನು ಸೇರಿಸಿಕೊಳ್ಳಬೇಕು.