ಪುಟ:ದಿಗ್ವಿಜಯ ಪ್ರಕರಣ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಗಿರಿಯ ತುದಿಗಳ ತೋಟದಲಿ ಗ ಹರದ ಕೊಳದ ಕೊಹಿನಲಿ ಹೋ ಕ್ರೀಆದು ಶೋಧಿಸಿ ಕೊಂಡರಲ್ಲಿಯ ಸಕಲವಸ್ತುಗಳ !!೫೭|| ಇಅದರಾಗಿರಿಯನು ಹಿರಣ್ಮಯ ದೊಳಗೆ ಬಿಟ್ಟರು ಪಾಳೆಯವ ತ ದ್ವಲಯ ಮಿಗಿಲೋಂಬತ್ತು ಸಾಸಿರಯೊಜನಾಂತರವ || ಬಳಸಿ ಬಂದರು ವಿವಳಸಧ. ವಳಿಯ ನೆಲೆಯುಪ್ಪರಿಗೆಗಳ ವರ ಲಲನೆಯರು ಕಂಡೀತನನು ಹೊಗಳಿದರು ತಮತಮಗೆ Itav! ಈತ ಭಾರತವರುಷಪತಿಯನು ಜಾತ ಗಡಿ ತತ್ಕರ್ಮಭೂಮಿಯೊ ೪ತನಧಿಪತಿ ಗೆಲಿದನಿತ್ತಲು ದೇವಭೂಮಿಪರ | ಈತ ಗೌರೀಸುತನವೋಲ್ ಪುರು? ಹೂತತನುಜನವೋಲು ಭುವನ ಖಾತನೆಂದಾ ಸೀಕಟಕ ಕೊಂಡಾಡಿತರ್ಜ್ನನ 11೫೯|| ತನತನಗೆ ತರುಣಿಯರು ಹೂವಿನ ತನಿವತೆಯ ಕುಕಿದರು ಕನತ್ತಾ? ಚನ ವಿಭೂಷಣ ರತ್ನ ಚಯ ಪೂರಿತದ ಪೆಟ್ಟಿಗೆಯು || ೫೭|| ಕಲ್ಲು-ಕಲು ಎಂದು ಉತ್ತರಮಾರ್ಗದಲ್ಲಿ ದ್ವಿತಕ್ಕೆ ವಿಕಲ್ಪವುಂಟು. ಆದುದರಿಂದ ಕಲುದರಿ, ಎಂದಾಗಿದೆ. ವಸ್ತುಗಳ ಕರಾರ್ಥದಲ್ಲಿ ಷಷ್ಠಿ. ೫೮|| ಸುಧಾ-ಸುಣ್ಣ, ಅದರಿಂದ ಬೆಳ್ಳಗೆ ಕಾಣಿಸುವುದು-ಸೌಧ (ಉಪ್ಪರಿಗೆ); ತಮಗೆ + ತಮಗೆ=ತಮತಮಗೆ, ದ್ವಿರುಕ್ತಿಯಲ್ಲಿ ಪೂರೈಸದದ ಕೊನೆಗೆ ಲೋಪವು ಬಂದಿದೆ.

: : : (Eolar *.ಎಸ.ಎ೧ , ೫೯ ಪತಿಯ - ಅನುಜಾತ;"ದೇವಭೂಮಪ-ದೇವತೆಗಳಿಗೆ ದೊರೆ; ಪುರುಯಜ್ಞದಲ್ಲಿ, ಹೂತ-ಬಹುವಾಗಿ ಕರೆಯಲ್ಪಡುವವನು-ಪುರುಹೂತ (ಇಂದ್ರ).

LO| ಮೃಗ-3, ಮಿಗ-ದ್ದ; ಕೃಷ್ಣ-ಜಿಂಕೆಯ, ಅಜಿನ-ಚರ: ಕೃಷ್ಣಾಜಿನವಂ+ ಅಂತು + ಅವಂ + ಇತ್ತು.