ಪುಟ:ದಿಗ್ವಿಜಯ ಪ್ರಕರಣ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ವನಿತೆಯರನಾದೇಶದಲಿ ಮಿಾ ಟೆನಿಪುದನು ಮೃಗಪಕ್ಷಕೃಷ್ಣಾ ಜಿನವನಂತವನಿತ್ತು ಸತ್ಕರಿಸಿದರು ಫಲುಗುಣನ ||೬oll ಧಾರಿಣೀಪತಿ ಕೇಳು ದಜಿ ನಡೆ ದಾರಿ ಬಡಗಣ ಶೃಂಗಸರ್ವತ ದೊರೆಯಲಿ ದೊರೆಗಳನು ದಟ್ಟಸಿ ಸಅದು ಬಹುಧನವ || ಭಾರಣೆಯ ಮುಂಗುಡಿಯ ಕೊಳ್ಳೇಗ ಜೋರಣಿನಿ ತುದಿಗೇ ಸಿದ್ದರ ಚಾರಣರ ವಿಧ್ಯಾಧರರ ಮುತ್ತಿದುದು ಮನ್ನಿಸದೆ |೬೧|| ಅರಸುಮೋ ಹರ ಹತ್ತಿತಾಗಿರಿ ಯೆರಡುಸಾಸಿರದಗಲವದಹಲಿ ತುಲಾಗಿ ಬಿಟ್ಟುದು ಸೇನೆ ಸೂಳ್ನಿದುವು ನಿಸ್ಸಾಳ | ಬಿರಿದುದಾಗಿರಿ ಕೆಳಗಣತ್ತರ ಕುರುಗಳೆದೆ ಜರ್ಝರಿತವಾಯ್ತ ಬೃರಕೆ ಬಡಗಣಕಡಲು ಕದಡಿತು ತಳೆದ ತಾಯಳಲ ||೬೨|| ನೆರೆದರಲ್ಲಿಯ ನೃಪರು ದೂತರ ಹರಿಯಬಿಟ್ಟರು ಪಾರ್ಥನಿದ್ದೆಡೆ ಗರಸ ಚಿಸವರು ಬಂದರು ಕಂಡರರ್ಜನನ || ಗಿರಿಯನಿಲಯದಿರಿತ್ತಲುತ್ತರ ಕುರುಗಳಿಹ ಸಂಸ್ಥಾನವಿದು ಗೋ ಚರಿಸಲರಿದದು ನರರ ಕಾಲು ಆಗೆಂದರವರಂದು ||೬೩|| ೬೧|| ಕುಡಿಯ + ಮುಂದು-ಮುಂಗುಡಿ (ಅಂಶಿಸಮಾಸ); ಕೊಳ್ಳೆಗಳ + ಓರಣಿ ಸಿ; ಧರಿಸಿರತಕ್ಕುದು-ಧಾರಿಣಿ (ಭೂಮಿ). ೬೨ ತಾಯಾದ + ಮಳಲ-ತಾಯ್ಕಳಲ (ವಿ. ಪೂರೈ, ಕ) ಕದಡಿತು-ಕಲಕಿತು; ಅಬ್ಬರಕೆ ಎಂಬುದನ್ನು ಎರಡು ವಾಕ್ಯಗಳಲ್ಲಿ ಅನ್ವಯಿಸಬೇಕು.

  • ೬೩೧ ಚಿತ್ರಸು+ ಅವರು; ಕಾಲ + ತುಳಿ (ಷ, ತ) ತುಳಿವುದರ ಭಾವ-ತುಳಿ (ಭಾ, ಕೃ) ಗೋಚರಿಸಲ್ ಇದು ಉತ್ತರಕುರುಗಳಿಹ ಸಂಸ್ಥಾನವ ಎಂಬುದು ಅನ್ನ

ಯ; ಅರಿದು-ಕಷ್ಟವಾದುದು.