ಪುಟ:ದಿಗ್ವಿಜಯ ಪ್ರಕರಣ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ನಡೆದು ಸಾಧಿಸಿ ರೋಚಮಾನನ ಹಿಡಿದು ಬಿಟ್ಟನು ಸರ್ವವಿತ್ತವ ನಡಕಿತನಿಲಪನಾಳು ಮುಂದಣ ಚೇದಿನೇಶದಲಿ ! ಘುಡುಘುಡಿಸ ನಿಸ್ಸಾಳವೀಗಡ ಬಡೆ ಯಿದೇನೆನೆ ಭೀಮಸೇನನ ಪಡೆಯೆನಲು ಶಿಶುಪಾಲ ಬಂದನು ಕಂಡನುಚಿತದಲಿ !!೨!! ಏನುಬಂದೆಯಪೂರ್ವವೆನೆ ಯಾ ಗಾನುರಾಗವನಪಲತಿಸು ಮ್ಯಾನದಲಿ ಶಿಶುಪಾಲ ಹೇಡಿಸಿದನು ಮಹಾ ಧನವ || ಮಾನಿಸರ ಕಳುಹಿದೊಡೆ ಸಾಲದೆ | ನೀನದೇಕೆಂದುಚಿತದಲಿ ಸ ನ್ಯಾನಿಸುತ ನಿಲಿಸಿದನು ತಿಂಗಳು ಪವನನಲದನನ ||೩! ನಡೆದು ಮುಂದೆ ಕಳಿಂಗದೇಶದ ಲಡಸಿ ಬಿಟ್ಟನು ಶ್ರೇಣಿವಂತನ ಗಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ || ಅಡಕಿತಲ್ಲಿಯ ಧನವಯೋಧೇಯ ಕಡೆಯ ಕೋಟೆಯ ಮಿಯಲವನೆದೆ ಯೊಡೆದು ದೀರ್ಘಸವರನಿತ್ತನು ಬೇಹವಸ್ತುಗಳ 118|| ಆಳು ನಡೆದುದು ಚೂಣಿಯಲಿ ಗೋ ಪಾಲನೆಂಬನ ಮುಹಿಯ ತೆನು ಹೇಗಿಲಯೆನು ಸಂಖ್ಯೆಯನು ಮುಂದಂತಪಾಲಕನ ! ,--, , , .. ೨ ಅನಿಲ-ವಾಯುವಿನಂಶದಿಂದ, ಜಹುಟ್ಟಿದವನು-ಅನಿಲಜ (ಭೀಮ). ೩|| ಅಪೂರೈಂ-ಬಹುದಿನಗಳಿಂದಲೂ ಇಲ್ಲದೆ, ಯಾಗಾನುರಾಗವನು-ಯಜ್ಞದ ಸಂತೋಷವಾರ್ತೆಯನ್ನು; ಮಾನಿಸ-ದ್ದ, ಮಾನುಷತ್ವ. ೪ ಅಡಸು-ಗಾಢಪ್ರಪೂರಣೇ ಎಂದು ಧಾತುಪಾಠವಿದೆ; ಗಿಡಿದು-ತುಂಬುವು ದೆಂದರ್ಥ, ಇಲ್ಲಿ ಬಲವಾಗಿ ಮುತ್ತಿದನೆಂದರ್ಥವು; ಬೇಹ=ಬೇಚ್ಛೆ=ಬೇಡುವ.