ಪುಟ:ದಿಗ್ವಿಜಯ ಪ್ರಕರಣ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫+ ಜಾಳಿಸಿದನಾಕಾಶಿರಾಜನ ಧಾಮಿತಿಯಲಿ ಕೊಂದನು ? ಮೇಲೆ ನಡೆದನು ಗಯನ ಮನ ಗೆಲಿದನಾಭೀವು ||೫|| ನಡೆದು ಮುಂದೆ ವಿದೇಹನನು ಸದೆ ಬಡಿದು ಮತ್ತೆ ಕಿರಾತಭಟರವ ಗಡಿಸಿ ಕಾದಿತನಂತವದರೊಳಗೇಳು ಮಾನಿಸರು | ಒಡೆಯರವದಿರ ಪಂಗಡವ ಹುಡಿ ಹುಡಿಯನಾಡಿ ನಿಷಾದವರ್ಗವ ಕೆಡಹಿ ನಿಷಧನ ಹೋಯು ಸೆಳೆದನು ಸಕಲವಸ್ತುಗಳ ೬|| ಮಲೆತು ಕಾದಿದ ದಂಡಧಾರನೆ ಗೆಲಿದು ಮಗಧೇಶನ ಗಿರಿಜ ದೊಳಗೆ ಪಾಳೆಯಬಿಟ್ಟುದವನಿದಿರಾಗಿ ನಡೆತಂದು || ದಅವ ಹೇಳಿದನಾತನಲ್ಲಿಂ ದಿಬ್ರದು ಕರ್ಣನ ಮುರಿದು ಕಪ್ಪನ ಸೆದುಕೊಂಡದ್ರಿಯಲಿ ಸದೆದನು ಬಹುಳವನಚರರ ||೭|| -- - - - ಸೂಆತಿಗೊಂಡಲ್ಲಿಂದ ನಡೆದನು ಮೀಾಣಿ ಗಂಗಾಸಾಗರಕೆ ಕೈ ಮೀಾಹಿಲಯದೆ ಸಂಧಿಗವನೀಶ್ವರರು ವಶವಾಯು || ೫11 ಕಾಶಿರಾಜನ, ಗಮನ, ಮನ ಇವುಗಳಲ್ಲಿ ಕಾರ್ಥದಲ್ಲಿ ಷಷ್ಠಿ ಬಂದಿದೆ. ಎll ಅವ ಎಂಬುದಕ್ಕೆ ದಿರ್ ಪ್ರತ್ಯಯವು ಸೇರಿ ಅವದಿಲ್‌ ಎಂದಾಯ್ತು, ಅಕಾ ರಾಸ್ತ್ರಕ್ಕೆ ದಿರ್ ಪ್ರತ್ಯಯವು ಪರವಾದರೆ ದಕ್ಷಿಣಮಾರ್ಗದಲ್ಲಿ ನಿತ್ಯವಾಗಿ ಬಿಂದು ಬರ ಬೇಕು, ಅವ+ ೦ + ದಿರ್=ಅವಂದಿರ್.. ೭11 ಬಿಟ್ಟುದು-ಇದಕ್ಕೆ ಕಾರ್ಥವನ್ನು ಹೇಳಬೇಕು; ವನ-ಕಾಡಿನಲ್ಲಿ, ಚರಸಂಚರಿಸುವವನು-ವನಚರ (ಬೇಡನು). ೮ ಅಲ್ಲಿಂದ ಮಿಾರಿ ಗಂಗಾ ಸಾಗರಕ್ಕೆ ನಡೆದನು; ಅವನೀಶ್ವರರು ಕೈಮಿಾರಲರಿ