ಪುಟ:ದಿಗ್ವಿಜಯ ಪ್ರಕರಣ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦' ಅರಸುಗಳು ಸಹಿತಾ ಮಹಾದಡಿ ವೆರಸಿ ಬಂದನು ಭೀಮನಣ್ಣನ ಚರಣಕೆಗಿದನರ್ಜನನ ತಕ್ರೈಸಿದನು ನಗುತ ||೧೪|| ಐದನೆಯ ಸಂಧಿ ಸೂಚನೆ ನಡೆದು ವಿವಿಧ ದೀಪಪತಿಗಳ ಜಡಿದು ಕಪ್ಪವ ಕೊಂಡು ತಂಕಣ .ಕಡಲ ವಳಯದ ನೃಪರ ಗೆದನು ವೀರಸಹದೇವ || ಕೇಳು ಜನಮೇಜಯ ಧರಿತ್ರಿ ಸಾಲ ಸಹದೇವನ ಸಗುಡಿಕೆ ಯಾಳುತನ ವಿವರಾರ ಹವಲೆಂಬ ತೆಲಿನಾಯು | ಆಳು ನಡೆದುದು ತೆಂಕಣ ವನೀ ಸಾಲ ರೀತನ ಬಿಡ್ಸಿ ಗೀತನ ಧಾಮಿ' ಗೀತನ ದಸೆಗೆ ದೆಸೆಗೆಟ್ಟರು ದಿಗಂತದಲಿ !!oll ಶೂರಸೇನನ ಸದೆದು ನೆಲೆ ಭಂ ಡಾರವೆಲ್ಲವ ಕೊಂಡು ತಂಕಣ - ವೀರಮರ ಗೆಲಿದು ಸರ್ವಸ್ಥಾಪಹಾರದಲಿ | ರ್ತೃವಿಗೆ ಬಹುವಚನಕ್ರಿಯೆ ಬಂತು. ಮಹಾದಳದಿಂ + ಬೆರಸಿ-ಮಹಾದಳವೆರಸಿ(ಕ್ರಿ.ಸ) ಬಕಾರಕ್ಕೆ ನಕಾರಾದೇಶವು ಬಂದಿದೆ. 1 - .. -- .

    • * = -

ಸೂಚನೆ:-ವಿವಿಧದೀಪ-ಜಂಬು, ಪ್ಲಕ್ಷಕುಶ, ಕ್ರೌಂಚ, ಶಾಕ, ಶಾಲ, ಪುಷ್ಕಲ ಈಏಳು ದ್ವೀಪಗಳು; ದ್ವೀಪ-ತ್ಸ, ದೀವದ್ದ, ದಿಲ್ವಾಚಕ ಶಬ್ದಗಳಿಗೆ ತೃತೀ ಯೆ ಮೊದಲಾದ ವಿಭಕ್ತಿಗಳಲ್ಲಿ ಅಣ್, ಎಂಬ ಆಗಮವು ಬರುವುದು, ತಂಕ + ಅಣ್ + ಅ=ತಂಕಣ. ೧೧ ಇವರಾರಹವಣಲ್ಲ-ಇವರಿಗೊಬ್ಬರಿಗೂ ಸಾಧ್ಯವಲ್ಲ; ಹವಣದ್ಧ, ಪ್ರಮಾ ಇತ್ತ; ದೆಸೆಯಿಂ + ಕೆಟ್ಟುದು-ದೆಸೆಗೆಟ್ಟುದು ಕ್ರಿ, ಸು-ದಿಕ್ಕುಕಟ್ಟರು (ಬ್ರಾಹಿರಾದರು) ದೆಸೆದ್ದ, ದಿಶಾ-ತ್ಸ.