ಪುಟ:ದಿಗ್ವಿಜಯ ಪ್ರಕರಣ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 ಒರಬರಲು ಕುಂತಳನೃಪನ ನಾ ಕರಿಸಿ ಕಪ್ಪವ ಕಂಡು ಕಳತ್ರಿ ತಿರಿಗಳಂಧ ಕರಂಬ ಬೇಡರ ರಣದೊಳೂಡಿಸಿದ !!!! ಉರವಣಿಸಿ ದಳ ತುಂಗಭದ್ರಾ ವರನದಿಯ ನುತ್ತರಿಸಿ ಪಂಪ ಸರದ ತಡಿಯಲಿ ಬಿಟ್ಟುದು ವಿರೂಪಾಕ್ಷಸೀಮೆಯಲಿ !! ಗಿರಿಟರರ ವನಚರರ ಬಿಂಕವ ನೊರಸಿ ಕಿಂಧಾದಿಯಲಿ ಸಂ ಚರಿಸಿ ಬಿಟ್ಟುದು ಕಟಕ ಬಹುವಿಧ ವಾದ್ದರಭಸದಲಿ !!೩!! ಕೇಳಿದನು ಕಿಂಧಗಿರಿಯ ವಿ. ಕಾಲ ಶೃಂಗವ ನೇಜ್ ಘನಸಿ ಸಾಳಮೋದಿ ಗಿದರೊಡನೆ ಮೊಳಗಿತು ಗಿರಿಗುಹಾಸಿಕರ || ಆಳದೆತ್ತಣದೆನುತ ಕವಿವರ ಚಾಲನೆರೆದುದು ಮುಂದು ತರುಶಾ ಖಾಳಿಗಳ ಕೈದುಗಳ ಕೈಯ್ಯಲಿ ತಂಬಿದರು ಒಲವ ||೭!! ಕವಿದುದೀ ಚತುರಂಗಬಲ ಸಲ ತವಿನಿ ಲಗ್ಗೆಯ ಮಾಡಿ ವಾನರ ನಿವಹದಲಿ ಕಆದುದು ಶರಾಳಿಯ ಸುಭಟ ಮೇಘಚಯ || - ** - - - * - ಷಷ್ಠಿಗಳು, ಬೇಡದ್ದ, ವ್ಯಾಧ-ತ್ಸೆ. ೬ ಕಟಕ=ಸೈನ್ಯ, ಕೈಬಳೆ, ಬೆಟ್ಟದತಪ್ಪಲು, ಏಡಿ; ಬಿಟ್ಟುದು-ಬಿಡಲ್ಪಟ್ಟಿತು; ( ಇಲ್ಲಿ ಕರಾರ್ಥವನ್ನು ಹೇಳಬೇಕು) ಳಗೆ ಇದರೊಡನೆ ಗಿರಿ ಗುಹಾ ನಿಕರ ಮೊಳಗಿತು-ಭೇರಿಯ ಶಬ್ದವಾಗಲು ಬೆಟ್ಟದಗುಹೆಗಳಿಂದ ಪ್ರತಿಧ್ವನಿಯುಂಟಾಯ್ತು; ಗುಹಾ-ತ್ಸೆ, ಗವಿದ್ಧಿ; ೮ ಸೋನೆಗೆ + ಅಳುಕದೆ; ಸುಭಟಮೇಘಚಯ-ಶೂರರಾದ ಭಟರೆಂಬ ಮೇಘಗಳಗುಂಪು:ಶರಾಳಿಯ-ಬಾಣಪಜ್ಞೆಯೆಂಬ ಮಳೆಹನಿಗಳ ಸಾಲನ್ನು ಕರೆದುದು