ಪುಟ:ದಿಗ್ವಿಜಯ ಪ್ರಕರಣ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧. ತಿವಿದು ದಂಬಿನ ಸೋನೆಗಳುಕದೆ ಸವಡಿಮರದಲಿ ಸದೆದು ಕೆ ರವಿಸುತನ ಸಂತತಿ ಸುಷೇಣನು ವೀರವೃಷಸೇನ !!vil ದೊರೆಗೆ ದೊರೆಯದಿರಾಗೆ ಕಾದಿತು ತೆರಳದಿದ ದಿನವೇಲಾಪರಿಯಂ ತರ ವಿಘಾತಿ ಯೊಳೊದಗೆ ಮೆಚ್ಚಿದರುಭಯವಾನರರು || ಅರಸ ನೀನಾರೆನೆ ಯುಧಿಷ್ಠಿರ ನರಪತಿಯ ಕಥೆನೇಅತಿ ಕೊಟ್ಟರು ಪರವು ವಸ್ತು ಪ್ರಚಯವನು ಮಾದ್ರೀಕುಮಾರಂಗೆ !!!! ತೆರಳಿತಲ್ಲಿಂಬಗಿಕ ತೆಂಕಣ ನರಪತಿಗಳಾನುವರ ಸೇನೆಯ ಖುರಪುಟಕೆ ನುಗ್ದಾಯ್ತು ತೆತ್ತುದು ಸಕಲ ವಸ್ತುಗಳ || ಉರವಣಿಸಿ ಬಲ ನಡೆದು ನದಿಗಳ ನಂಸಿ ಕಾವೇರಿಯಲ್ಲಿ ಬಿಟ್ಟುದು ಹರಿದುದಲ್ಲಿಂ ಧಾಟಿ ಘನ ಮಾಹಿಷ್ಮತೀಪುರಕ !!ooll ಧಾಬಿಯನಲಿದಿರಾಗಿ ಹೊಅವಂ ಟಾಳು ಕಾದಿದುದಲ್ಲಿಗಧಿಪತಿ ನೀಲನೆಂಬಾತನು ಮಹಾಹವವಾಯು ಚೂಣಿಯಲಿ || - - - - - - - - - - - - - -.. .. - - - - - - - - - ಸುರಿಸಿತು, ಸವಡಿಮರ-ಕವಲೊಡೆದಮರ ( ಕೊಂಬೆ) ಸುಭಟಮೇಘಚಯ-ಇಲ್ಲಿ ಅಭೇದರೂಪಕಾಲಂಕಾರವು; ಶರಾಳಿ-ಇಲ್ಲಿ ಕ್ಲಿಷ್ಟ ರೂಪಕಾಲಂಕಾರವು. F11 ಇದು ದೊರೆಗೆ ದೊರೆಯದಿರಾಗೆ ದಿನವೇಳುಪರಿಯಂತ ತೆರಳದೆ ಕಾದಿತುಎರಡು ಸೈನ್ಯಗಳೂ ಅಸ್ತಪ್ರತ್ಯಸ್ತ್ರಗಳಿಂದ ಸಮಾನವಾಗಿ ಏಳುದಿನಗಳ ವರೆಗೆ ಬಿಡದೆ ಯುದ್ಧ ಮಾಡಿದುವು. ಕಥೆಯಂ ಪೇಳೆ-ಕಥವೇಳೆ (ಕ್ರಿ. ಸ ವಕಾರಾದೇಶವು ಬಂ ದಿದೆ. ಯುಧಿ-ಯುದ್ಧದಲ್ಲಿ, ಸ್ಥಿರ-ನಿಶ್ಚಲನಾದವನು-ಯುಧಿಷ್ಠಿರ (ಧಮ್ಮರಾಜ) ೧out ಸಕಲವಸ್ತುಗಳ-ಇಲ್ಲಿ ಕಲ್ಮಾರ್ಥದಲ್ಲಿ ಷಷ್ಠಿ; ತೆರಳಿತು ಎಂಬ ಕ್ರಿಯಾಪದ ಕೈ ಸೇನೆ ಎಂಬ ಕರ್ತೃವನ್ನು ಅಧ್ಯಾಹಾರಮಾಡಿಕೊಳ್ಳಬೇಕು. ' ೧ ಅಗ್ನಿ-ತೃ, ಅಗ್ಗಿ-ದ್ದ; ಭಾಳನಯನಕವಾಟೆ ತೆಗೆದಂತಾಯ್ತು-ಅಗ್ನಿನೇತ್ರದ