ಪುಟ:ದಿಗ್ವಿಜಯ ಪ್ರಕರಣ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಳಲದ್ಭುತ ವುರಿದು ದಗ್ನಿ ಜ್ವಾಲೆಯಲಿ ಚತುರಂಗಬಲ ಹರ ಬಾಳ'ನಯನ ಕವಾಟ ತೆಗೆದಂತಾಯ್ತು ನಿಮಿಷದಲಿ !!oall ಉರಿಸಮುದ್ರದೊಳದ್ದು ದೊ ಮೊ ಹರವು ತಗತೆಗೆ ಕುನ್ನಿಗಳ ಕಾ ತರಿಸಲೀಯದಿರಾನೆ ಮರಿಯಲಿ ಹೊತ್ತು ಕುದುರೆಗಳು | ಮರಳಚಲಿ ತೇರುಗಳ ಸೂತರ ಕರದ ವಾಫೆಯ ಸೆಳ ಪದಾತಿಯ ತಿರುಗ ಹೊಯಹೊಯೇನುತ ಮಿಗಗಜದನು ಸಹದೇವ೦ಗಿ ರಾಯದಳ ಕುರಿದುದೇನಿದ' ಜಾಯತವು ಹೊಸದಾಯು ವೈಶಂ ಪಾಯನನೆ ಹೇಅತಿನಲು ನಗುತಿಂತೆಂದನಾ ಮುನಿಪ || ರಾಯ ಕೇಳೋ ಪೂರದಲಿ ಕಮ | ಲಾಯತಾಕ್ಷಿಯರುಂಟು ಹಲಬರು ವಾಯುಸಖ ಪರದಾರಗಮನವ ಮೆಚ್ಚಿದನು ಬಳಿಕ ||೧|| - IV ಸಾವಕ ದ್ರೋಹವೇ ಪದಲಿ ಬಂ। ದಾ ವಧುಗಳೊಡನಿರಲು ನಗರವ ಕಾವವರು ಹಾದರವ ಹಿಡಿದರು ಹವ್ಯವಾಹನನ || * * ".'ಡ:: • • - ... ಬಾಗಿಲು ತೆರೆದಂತಾಯ್ತು. - € ಗ91 ಉರಿಯೇಸಮುದ- (ಆವ, ಪೂರ್ವಕ) ಅಳು ದು- ಎಂಬುದು ದಕ್ಷಿಣ ಮಾರ್ಗದರೂಪವುಅದ್ದುದು ಎಂದು ಉತ್ತರ ಮಾರ್ಗದಲ್ಲಿ ಆಗಿದೆ: ತೆಗೆತೆಗೆ-ಸಂಭ್ರ ಮದಲ್ಲಿ ದ್ವಿರುಕ್ತಿ - ೧೩ ವಾಯು-ವಾಯುವಿನ, ಸಖ-ಸ್ನೇಹಿತ, ವಾಯುಸಖ (ಅಗ್ನಿ); ಉಂಟು ಉಳಧಾತುವಿನ ವರಮಾನರೂಪ, ಬಹುವಚನ ಉಳ್ಳವು. ೧೪11 ಪಾವಕ-ಪರಿಶುದ್ಧ ಮಾಡುವವನು (ಅಗ್ನಿ); ಹವ್ಯ-ಹೋಮಮಾಡಿದ