ಪುಟ:ದಿಗ್ವಿಜಯ ಪ್ರಕರಣ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎನೆ ಹಸಾದವ ಹಾಯ್ತಿ ಭೀವನ | ತನಯ ಕಳುಹಿಸಿಕೊಂಡು ತೆಂಕಲು ದನುಜ ಬಂದನು ಕಂಡು ರಾಮೇಶ್ವರದ ಶಿವಗೃಹವ || ವಿನಯಮಿಗೆ ಸತ್ಕರಿಸಿ ರಘುನಂ ದನನ ಕೀರ್ತಿಂಭಡಂಬರ ವೆನಿಪ ಸೇತುವ ಕಂಡು ನಡೆದನು ತೆಂಕಮುಖವಾಗಿ ||೨೪|| ತೂ' ತತಿದೂರದಲಿ ಲಂಕೆಯ ಮಶಿಖರದ ದುರ್ಗ ವುದಧಿಗೆ. ಮಾದಧಿಯೆನೆ ಮೇಆದುದಂದು ಮಣಿಪ್ರಭಾಲಹರಿ || ನೂಯಿಯೋಜನ ಸೇತುವಲವ ಮೀಾಟ ನಡೆದನು ಬಡಗ ವಾಗಿಲ ಕೀ ಆದಗಳನ ಪಡಿಮುಖವ ದಾಂಟದನು ವಹಿಲದಲಿ ||೨೫{!! ಕೇರಿಕೇರಿಗಳೊಳಗೆ ನಿಜಪರಿ ವಾರಸಹಿತ ವೃಕೋದರಾತ್ನಜ ಬೇಡ, ಅಲ್ಲಿನವರು ಪ್ರತಿಭಟಿಸಿದರೆ ಬಾಣಗಳಿದ್ದೇ ಇವೆ. ಆಗ ಹೊಡೆದು ಕೊಂ ದರೂ ದೋಷವಿಲ್ಲ. ಉದ-ನೀರಿಗೆ, ಧಿ-ಆಶ್ರಯವಾದುದು-ಉದಧಿ (ಸಮುದ್ರ). ಸಾಮ= ನಾಲ್ಕು ಉಪಾಯಗಳಲ್ಲಿ ಒಂದು, ವೇದಗಳಲ್ಲೊಂದು, ಬೆಟ್ಟ. - ೨೪|| ಹಸಾದ-ಧ್ವ, ಪ್ರಸಾದ-ತ್ಸ; ದಿಗ್ತಾಚಕಶಬ್ದಗಳಿಗೆ ಸಪ್ತಮಿಾವಿಭಕ್ತಿಯಲ್ಲಿ (ಅಲ್' ಪ್ರತ್ಯಯವು ಬರುವುದು. ಉ:-ತೆಂಕ + ಅಲ್=ತೆಂಕಲ್, ಉತ್ತರಮಾ ರ್ಗದಲ್ಲಿ ತೆಂಕಲು, ದಕ್ಷಿಣದಿಕ್ಕಿನಲ್ಲಿ ಕೀರ್ತಿ ಸ್ತಂಭಡಂಬರವೆನಿಪ-ಯಶಸ್ಸನ್ನು ಸೂಚಿಸು ವುದಕ್ಕಾಗಿ ನಟ್ಟಿರುವಧ್ವಜಸ್ತಂಭವೋ ಎಂಬಂತಿರುವ, ಗೃಹ-ತ್ಸ, ಗರ-ದ್ಧ; ಮುಖ-ತ್ಸ, ಮೊಗ-ಧ್ವ; ಸ್ತಂಭತ್ಸ, ಕಂಭ (ಕಂಬ) ಸ್ಟ. ೨೫|ಮೂರುಶಿಖರದ-ಟ್ರಕೂಟಜಿತ್ವತದ. ಮಣಿಪ್ರಭಾಲಹರಿ-ರತ್ನಗಳಕಾಂ ತಿಯ ಹಬ್ಬು ಗೆ, ತಾತ್ಸರ್ಯಕೋಟೆಯ ರತ್ನ ಕಾಂತಿಯು ಬಹು ವಿಸ್ತಾರವಾಗಿ ವ್ಯಾಪಿಸಿದ್ದುದರಿಂದ ಸಮುದ್ರದ ಆಚೆಯಲ್ಲಿ ಮತ್ತೊಂದು ಸಮುದ್ರವಿದೆಯೋ ಎನ್ನುವ ಹಾಗಿತ್ತು. (ಉತ್ಪಕ್ಷ) ಘಟೋತ್ಕಚನು ರಾಮಸೇತುವಿನ ಮೂಲಕವಾಗಿ ಸಮುದ್ರ ವನ್ನು ದಾಟಿ ಅಗತ್ತಿಗೆದುರಾಗಿರುವ ಉತ್ತರದಿಕ್ಕಿನ ಕೋಟೆಯ ಬಾಗಿಲಿಗೆ ಬಂದನು. ಬಡಗಣ + ಬಾಗಿಲ್ (ಷ, ತ). ೨೬| ಕೇರಿಕೇರಿಗಳೊಳಗೆ-ಇಲ್ಲಿ ನೀಪೈಯಲ್ಲಿ ದ್ವಿರುಕ್ತಿ, ವ್ಯಕ-ತೋಳನಂತೆ, -- -- -