ಪುಟ:ದಿಗ್ವಿಜಯ ಪ್ರಕರಣ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ನಾರಿವನು ತಾನೆನಲು ಮಿಗೆ ನಡೆತಂದ ರೋಲವಿನಲಿ 1 ವೀರ ದಾನವ ವರ್ಗದಲಿ ಬಹ ತೋಹಹತ್ತನ ಕಂಡ ಪೂರ್ವವಿ ಕಾರಿ ವಾಸಿಸನಲ್ಲೆ ನುತ ಮುತ್ತಿದುದು ಏ ಇರಜನ ||೨೬|| ಬಂದ ನರಮನೆಗಾಗಿ ಬಾಗಿಲ ಮುಂದಣೆಡಬಲ ಹೇಮವೇದಿಯ ಸಂದಣಿಯ ಜನ ನೋಡಲೆಂದನು ದ್ವಾರಪಾಲರಿಗೆ || ಇಂದು ನಾ ವುತ್ತರದ ಭೂಮಿಪ ರಿಂದ ಬಂದೆವು ಹೇಲಿ ನಿಜಪತಿ ಗೆಂದೊಡವ ಬಂದನು ವಿಭೀ ಪಣದೇವ ನೋಲಗಕೆ ||೨೭!! ಜೀಯ ಬಿನ್ನಹ ಬಂದ ನುತ್ತರ ರಾಯ ನಟ್ಟಿದ ದೂತನೆನೆ ತ ಸ್ಥಾಯಿತೇ ಹೊಗಿಸೆನಲು ಕರೆದನು ಕಲಿ ಘಟೋತ್ಕಚನ || , ವಾಯುತನುಜನ ಸುತನು ತನ್ನ ಪ ಸಾಯಿತರು ಸಹಿತೋಳಗೆ ಹೊಕ್ಕು ನ ವಾಯಿಯಲಿ ನಡೆತಂದು ಕಾಣಿಕೆ ಕೊಟ್ಟು ಪೊಡವಟ್ಟ ೨v!! ಬಿಗಿದ ಮರಕತಮಣೆಯ ನೆಲಗ ಟ್ಟುಗಳ ಹವಳದ ಹಲಗೆಗಳ ಮಾ ೪ಗೆಯ ವೈಡೂರ್ಯದ ಕವಾಟದ ವಜಭಿತ್ತಿಗಳ !! | -- - - - - - - -.. ++ * * ಉದರ ಹೊಟ್ಟೆಯುಳ್ಳವನು ಅಥವಾ ವೃಕವೆಂಬ ಅಗ್ನಿಯನ್ನು ಹೊಟ್ಟೆಯಲ್ಲುಳ್ಳವನು ( ಭೀಮ) ಅವನಆತ್ಮಜ-ಮಗ (ಘಟೋತ್ಕಚನು) ಹತ್ತ-ದ್ಧ, ಹಸ್ತತ್ವ; ತೋರಿತ್ತಾ ದಹಾವುಯಾರಿಗೋ ಅವನು-ತೋರಹತ್ರ (ಬ, ಪ್ರೀ)* ಅಭೂತ್ವವಿಕಾರಿ-ಎಂದೂ ನೋಡದ ರೀತಿಯುಳ್ಳವನು. ೨೭|| ದ್ವಾರ, ಹಾರ, ಬಾರಧ್ವ; ನಿಜನಾದಪತಿ-ನಿಜಪತಿ (ವಿ, ಪೂರ, ಕ) ೨೮|| ಬಿನ್ನ ಹದ್ದ, ವಿಜ್ಞಾಪನಾ-3; ತಪ್ಪಾಯಿತೇ-ನಾನೇನು ತಪ್ಪನ್ನು ಮಾ ಡಿದೆನೋ ? ೨೯\\ ಹವಳದ್ಧ, ಪ್ರವಾಳ-ತ್ಸ, ವಜ್ರ-ಪ್ಪ, ಬಜ್ಜರ-ಧ್ವ, ಹಲಗೆ ಧ್ವ, ಫಲಕತ್ವ,