ಪುಟ:ದಿಗ್ವಿಜಯ ಪ್ರಕರಣ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊಗರಿಡುವ ಹರಿನೀಲಮಣ ವೇ ದಿಗಳ ಮುತ್ತಿನ ಲಂಬಳದ ಲೋ ವೆಗಳ ಕಾಂತಿಯ ಅಳಿಯ ಲಹರಿ ಯೊ೪ರ್ವನವುರಾರಿ ||೨೯|| ಇತ್ತ ಬಾರೆ ಕುಳ್ಳಿರೆತ್ತಣಿ ನಿತ್ಯ ಬರವಾರಟ್ಟಿದರು ಸೀ ವೆತ್ತಣವ ರೇನೆಂದು ನಿನ್ನ ಭಿಧಾನವೇನು ಹದ || ಬಿತ್ತರಿಸಿ ಹೇ ನಲು ಕೈಮುಗಿ ಯುತ್ತ ನುಡಿದನು ರಾವಣಾನುಜ ಚಿತ್ತವಿಸು ನಮ್ಮಋಳ ಪೂರ್ವಾಪರದ ಸಂಗತಿಯ !!!! ಸೋಮವಂಶದೊ ಳರಸುಗಳು ಸಿ ನೀವುರಿದ್ದರು ಪಲಬ ರವರೊಳು ಭೂಮಿಗಧಿಪತಿ ಪಾಂಡು ವಾತಂಗೈವರಾತ್ಮಜರು || ಆ ಮಹೀಪತಿ ಧರ್ಮನಂದನ ಭೀವು ಫಲುಗುಣ ನಕುಲ ಸುಲಲಿತ ನಾವು ಸಹದೇವಾಖ್ಯ ರೀಪರಿ ಚಿತ್ತ ವಿಸಿ ಯೆಂದ |gollಅರಸನೆಂದರೆ ಸಕಲಧರ್ಮಕೆ ಕರಚರಣವಾದಂತೆ ಯಾತನ ಕಿಯರಿಹರು ಚತುರ್ವಿ ಧೂಪಾಯ ಸ್ವರೂಪದಲಿ | - -- - ಮುತ್ತು-ದ್ದ, ಮುಕ್ತಾ-ತ್ಸ; ಅಮರ-ದೇವತೆಗಳ, ಅರಿ-ಶತ್ರು: ( ರಾಕ್ಷಸ). - ೩೦|| ಎತ್ತಣಿಂ – ಇತ್ಯ, ಬರವು+ ಆರ್ - ಅಟ್ಟಿದರು. ಅನು-ತನ್ನ ತರುವಾಯ ಜ-ಹುಟ್ಟಿದವನು, ಅನುಜ (ತಮ್ಮ ನು), ಪೂರಾ ಪರದಸಂಗತಿ-ಹಿಂದೆ ನಡೆದ ಮತ್ತು ಮುಂದೆ ನಡೆಯಬೇಕಾದ ವಿಷಯ. ೩೧ ಧರ-ಯಮನ ಅಂಶದಿಂದ ಹುಟ್ಟಿದ, ನಂದನ-ಮಗ, ಧರನಂದನ (ಧಮ್ಮರಾಜ). ಅ॥ ತಾತ್ಸರ-ಧರಕ್ಕೆ ಕೈ ಕಾಲುಗಳು ಹುಟ್ಟಿದಂತೆ ದೊರೆಯಿರುವನು. ಈತನು ಚರಸ್ವಭಾವವನ್ನು ಪಡೆದ ಧರವೇ ಸರಿ ಎಂಬುತಿರುವನು. ಆತನಿಗೆ ನಾಲ್ವರು