ಪುಟ:ದಿಗ್ವಿಜಯ ಪ್ರಕರಣ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಜಿ ಸುರಮುನಿಯ ಮತದಿಂದ ಯಾಕೋ ತರುವೆ ಗಾದುದು ಬುದ್ದಿ ನೃಪನ ಧ್ವರದ ದಿಗ್ವಿಜಯಾಭಿಸಂಧಿಗೆ ಮಾಡಿದನು ಮನವ ||೨|| ಬಡಗಲರ್ಜನ ನುತ್ತರಾಬ್ಲಿ ಯ ತಡಿಯ ನೆಲ ಪರ್ಯಂತ ವಸ್ತುವ ಜಡಿದು ತಂದನು ಮೂಡ ಲಾಕ್ರಮಿಸಿದನು ಕಲಿಭೀಮ || ಫಡುವ ಲರ್ಜನನನುಜ ನಿತ್ರಣ ಕಡೆಗೆ ಸಹದೇವಾಖ್ಯ ನೀಪರಿ ನಡೆಯುತಿರ್ಪ್ಪುದು ತಾ ಘಟೋತ್ಕಚ ಭೀಮಸುತನೆಂದ ||೪೪|| ಎನಲು ನಸುನಗುಂದ ಪಾಂಡವ ಜನಪರು ಕ್ಷತ್ರಿಯರು ನೀನೇ ದನುಜ ನವರಿಗೆ ತನಯ ನೆಂದೊ ಡದಾರು ಮೆಚ್ಚುವರು || ಮನುಜರಿಗೆ ದಾನವರು ಮಕ್ಕಳೆ ವನಜನಾಭನೆ ಬಲ್ಲನೈ ಸಣ | ಯೆನಲು ಬಿನ್ನ ಹಮಾಡಿದನು ತಜ್ಜನನ ಸಂಗತಿಯ ||೩೪| ಅರಸನೊಂದುನಿಮಿತ್ತ ದೇಶಾಂ ತರಪರಿಭ್ರಮಣೆಯಲಿ ವಿನಿನಾಂ | ತರದೊ೪ರೆ ಬಂದನು ಹಿಡಿಂಬಕನೆಂಬನಸುರಪತಿ || - - ತಮ್ಮಂದಿರು, ನಾಮ, ದಾನ, ಭೇದ, ದಂಡವೆಂಬ ನಾಲ್ಕು ಉಪಾಯಗಳಂತೆ ಸಹಾಯ ಕರಾಗಿರುವರು. ೩೩!t ಮೂಡ೮-ಇಲ್ಲಿ ದಿಗ್ತಾಚಕದ ಮೇಲೆ ದ್ವಿತೀಯಾ ವಿಭಕ್ತಿಯಲ್ಲಿ - ಅಲ್ ? ಎಂಬ ಪ್ರತ್ಯಯವು ಬಂದಿದೆ. ನಡೆಯುತಿರ್ಪುದು ಎಂಬುದಕ್ಕೆ ಸರಿ ಎಂಬುದು ಕಠ' ೩೪11 ಕ್ಷತ್-ಬಾಧೆಯಿಂದ, ತ್ರ-ರಕ್ಷಿಸುವವನು, ಕತ್ರ-ಕ್ಷತ್ರಿಯ, ವನಜನಾಭಕಮಲದಂತೆ ಹೊಕ್ಕಳುಳ್ಳವನು, ಅಥವಾ ಹೊಕ್ಕಳಿನಲ್ಲಿ ಕಮಲವು ಯಾರಿಗೋ ಅವನು (ವಿಷ್ಣು), ದನು-ಎಂಬುವಳ ಮಕ್ಕಳು ದಾನವರು (ರಾಕ್ಷಸರು). ೩೫| ಅಸು-ಪ್ರಾಣಗಳನ್ನು, ರತೆಗೆದುಹಾಕುವವನು, ಅಸುರ- (ರಾಕ್ಷಸ),