ಪುಟ:ದಿಗ್ವಿಜಯ ಪ್ರಕರಣ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yಣ' ನನಕಬಾರದು ಕಪ್ಪ ವೀವುದು | ಕನಲಿ ಕವಿತರೆ ಮುಂದೆ ನೋಡುವ ನೆನಲು ನುಡಿದಪ ನೀ ಘಟೋತ್ಕಚ ನಾವಿಭೀಷಣಗೆ ||೨|| ಬಲವ ನೇ ಅಪೊ ಡಿನ್ನು ದಾನವ ಕುಲದಿಶಾಪಟ ಕೃಷ್ಣಸಾರಥಿ ಫಲುಗುಣನ ಧ್ವಜದಂಡ ದಗ್ರದಲಿಹನು ಹನುಮಂತ || ಕಲಹವನು ಬಯಸುವರೆ ತಿನ್ನನು ನಿಲಿಸ ದೀಗಳೆ ಕಳುಹು ಬೇಗದ | ಲೆನೆ ವಿಭೀ ಪ್ರಣ ನೆನೆದು ನೋಡಿದ ಪೂರ್ವಸಂಗತಿಯ |||| ರಾವಣನ ಬಿಸುಟಂದು ರಾಘವ | ದೇವನನು ಮತಿವೊಗಲು ಬ್ರಹ್ಮನ ಜೀವವುಳನ್ನೆ ಬರ ಕೊಟ್ಟನು ತನಗೆ ಸಂಪದವ || ದೇವಸಿವರನು ಸ್ಥಾವ ಭರದಲಿ ನಾವು ಬಳಲಿ ಡಾವ ಪರಿಯಲಿ ಹೇವೆ ತಪ್ಪು ವುದೆನುತ ಚಿಂತಿಸುತಿರ್ದ ಮನದೊಳಗೆ !!೪o!!


ಕೈತುವಿದಸುರಾರಾತಿ ಯಾಕ್ರತು ಸತಿ ಯುಧಿಷ್ಟಿರ ದೂತ ನಾಸಿದ ಅತಿಶಯವ ಸೀನ್‌ ಬಲ್ಲಿರೆನೆ ನೋಡಿದನು ತನ್ನವರ || - ೩೮|| ಮನೆಯ...ದನಿತು-ನಮ್ಮ ಮನೆಯ ಹೊರಗೆ ಮೆಟ್ಟಿಲಿನಬಳಿಯಲ್ಲಿ ಇರುವ ಕಾವಲುಗಾರರಷ್ಟು; ಮನಕೆಬಾರದ ಕಪ್ಪಮೀವುದು-ಕಪ್ಪವನ್ನು ಕೊಡುವು ದಕ್ಕೆ ಮನಸ್ಸು ಬರುವುದಿಲ್ಲ. - ೩೯|| ದಾನವಕುಲದಿಶಾ ನಟ-ರಾಕ್ಷಸರ ವಂಶವನ್ನು ದಿಕ್ಕುದಿಕ್ಕುಗಳಿಗೂ ಓಡಿ ಸಿರುವ; ದಂಡ-ತ್ಸ, ದೊಣ್ಣೆ ದೃ; ಭಾವಾರ್ಥ-ಹನುಮಜನಾದ ಅರ್ಜುನನು ರಾಕ್ಷ ನಂತಕನಾದ ಕೃಷ್ಣನನ್ನು ಸಾರಥಿಯಾಗಿ ಮಾಡಿಕೊಂಡು ಬಲದೊಡನೆ ಯುದ್ಧಕ್ಕೆ ಬರುವನು. ಇಂತಹ ಸಂದರ್ಭವನ್ನು ಅರಿಯದೆ ನೀನು ಯುದ್ಧಕ್ಕೆ ಅಪೇಕ್ಷಿಸಬಹುದೇ? ೪೦|| ಅನೆ ವರಂ ಎಂಬ ಅವ್ಯಯವು ಉತ್ತರಮಾರ್ಗದಲ್ಲಿ ಅನ್ನ ಬರ ಎಂದಾಗಿದೆ. ಮರೆವೊಗಲು ದೇವನು ಬ್ರಹ್ಮನ...ಸಂಸದನ ಎಂದನ್ವಯವು.