ಪುಟ:ದಿಗ್ವಿಜಯ ಪ್ರಕರಣ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ೪ ಪುದಿದ ದರ್ಪದ ಅಂಬುಜಾಕ್ಸನ ಪದವ ಮುಂದೆಡೆ ಶತಕದ ದು ರ್ಗದಲಿ ಕೆಡಹನೆ ನಮ್ಮನೆಂದು ವಿಭೀಷಣನು ನುಡಿದ ||೪೩|| ದೇವನೊಲಿ ದವರುಗಳು ಮಿಗೆ ಸಂ ಭಾವಿತರು ಲೋಕದಲಿ ಕವಲಾ ದೇವವಿರಹಿತವಾದ ದಿವಿಜರ ಮಾತದಂತಿರಲಿ | ದೇವಕೀನಂದನನ ಚರಣದ ಸೇವೆ ಗಿಂತಿದು ಯೋಕವಾದೊತೆ ನಾವು ಧನ್ಯ ರೆನುತ್ತ ನಗುತ ವಿಭೀ ಪ್ರಣನು ನುಡಿದ ||೪v!! ತರಿಸಿದನು ಭಂಡಾರದಲಿ ಸರಿ ಪರಿಯ ಪೆಟ್ಟಿಗೆಗಳನ್ನು ಕಂಠಾ ಭರಣ ಕಂಕಣ ವಜಮಾಣಿಕ ನರಕ ತಾವಳಿಯ || ಚರಣನೂಪುರ ಝುಳವಟಗೆಯು? ಗುರ ಕಿರೀಟವಾಗದ ಸುಕರ್ಣಾ ಭರಣವನ್ನು ತೆಗಿಸಿದನು ಭೀಮಕುಮಾರ ನೋ ಡೆನುತ 11811 m ನೀಲಮಣಿ ಕಾಂತಿಗಳ ಹೊಯ್ಲಿ ಕಾಳರಜನಿವೊಲಾಯ್ತು ಮುತ್ತಿನ ಢಾಳ ಧವಳಸಲಾಯು ಚಂದ್ರಿಕೆ ತನವ ತೊಕ್ಕರಿಸಿ 11 ೪೭|| ಆಹರಿ ಆಕಾಲದಿಲಿ ನಮ್ಮನು ಸಲಹಿದನು ಈ ದ್ವಾಪರದಲಿ ವರ್ತಮಾನ ದಲಿ ಇವರನ್ನು ಹಿಡಿದನು ಎ೦ದನ್ವಯ.' ೪೮|| ವಿಷ್ಣುವನ್ನುಳಿದ ದೇವತೆಗಳ ಮಾತೂ ಹಾಗಿರಲಿ, ವಿಷ್ಣುವಿನ ಪ್ರೀತಿಯ ನ್ನು ಸಂಪಾದಿಸಿದವರು ಮನುಷ್ಯರಾದರೂ ಲೋಕಮಾನ್ಯರು, ಕಮಲಾ-ಲಕ್ಷ್ಮಿಯ. ದೇವ.ಡೆಯ, ಕಮಲಾದೇವ-ವಿಷ್ಣು. ೪೯11 ಪೆಟ್ಟಿಗೆದ್ದ, ಪೇಟಿಕಾ-ತ್ಸ; ಮಾಣಿಕ-ದ್ದ, ಮಾಣಿಕ್ಯ-ತೃ; ನೂಪುರ-ತ್ಯ, ನೇವರ-ದ್ಧ; ಉಂಗುರ, ಅಂಗುಳೀಯ-ತ್ಸೆ | ೫೦| ರ್ಹೊ + ಬಿಸಿಲ್=ಹೊಂಬಿಸಿಲ್-ಚಿನ್ನ ದಬಣ್ಣ, ವುಳ್ಳ ಕಾಂತಿ; ಕಂಡಿ