ಪುಟ:ದಿಗ್ವಿಜಯ ಪ್ರಕರಣ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುಲಿದೊಗಲ ಕೃಷ್ಣಾಜಿನಂಗಳ ಹೊಳೆವ ಹೊಂಗೊಪ್ಪರಿಗೆ ಚಿತ್ರಾ ವಳಿಯು ಸತ್ತಿಗೆ ಹೇವಂಘಟಸಂಕುಲವ ನೆಟ್ಟಿದರು 1೫೩|| ಕಿಅ'ಸಿದ ನರಮನೆಯ ಹೇಮದ ತಾಳಮರ ಹದಿನಾಲ್ಕ ನಕ್ಷರ ಶಾಲೆ ಯಿದಿರಲಿ ತೋರಣಸಂಭಂಗ ಳಕುವೆಂದು !! ಮೇಲೆ ರಾಕ್ಷಸನಂಕದಟ್ಟನು. ಜಾಳಿಗೆಗಳನು ತರಿಸಿ ಕಟ್ಟಿಸಿ ಮೇಲುಮುದ್ರೆಗಳಕ್ಕಿದನು ತರಿಸಿದನು ಹೋಆಕೆಯವರ 1148 ಕುಲಗಿರಿಯ ನೋಡ೩ಾಟ ತನ್ನ ಯ ತಲೆಯೊ ೪ಾನುವ ಕರ್ಕಶಾಂಗದ ಕಲುದಲೆಯ ಹೇರೊಡಲ ಮಿಡುಕಿನ ಕಾಳ ರಕ್ಕಸರು || ಸೆಳೆದು ಹೊತ್ತರು ಹೊಲೆಯ ನವರಿ ಟ್ಟಳಸಿ ಹೋಅನಂಟರು ವಿಭೀಷಣ ಕಳುಹಿದನು ಪವಮಾನಸುತ ನ೦ದನನ ಸತ್ತರಿಸಿ 118{೫!! ಕಳNಾ • .. ದನುಜ ನಬಿ ಯ ದಾಟಿ ಸಹದೇ ವನ ಸವಿಾಪಕೆ ಬಂದು ರಾವಣ ನನುಜ ಮಾಡಿದ ಬಹುಳ ಸಾರವನು ಬಿನ್ನವಿಸಿ !! ವುದು, ಪ್ರದಕ್ಷಿಣಾಕಾರವಾದ ತಿರುವು, ಶಂಖ-ತ್ಸೆ, ಸಂಕು-ದ್ದ; ಸತ್ತಿಗೆ, ಛತ್ರಿಕಾ-ತ್ಸ. ೫ ಇಕ್ಕಿದುವು-ಇಡಲ್ಪಟ್ಟುವು ಎಂದು ಕಲ್ಮಾರ್ಥವನ್ನು ಹೇಳಬೇಕು. ರಾಕ್ಷಸನು, ಅಂಕದ, ಅಚ್ಛನು-ರಾಕ್ಷಸನಾದ ವಿಭೀಷಣನು ತನ್ನ ಗುರುತಿನ ಮುದ್ರೆ ಯನ್ನು; ಜಾಳಿಗೆ-ಕಂಡಿಗಳಿರುವಂತೆ ಹೆಣೆದ ಚೀಲ. ೫೫11 ಕುಲಗಿರಿ--ಕುಲಪರ್ವತಗಳು-ಮಹೇಂದ್ರ, ಮಲಯ, ಸಹ್ಯ, ಶುಕ್ಕಿ ಮಂತ, ಯಕ್ಷ, ವಿಂಧ್ಯ, ಪಾರಿಯಾತ್ರ, ಈ ಏಳು, ಹಿರಿದು + ಒಡಲು= ಹೇರೋಡಲುದೊಡ್ಡ ದೇಹ, ಕಲುದಲೆಯ-ಕಲ್ಲಿನಂತೆ ಗಟ್ಟಿಯಾದ ನೆತ್ತಿಯುಳ್ಳ;ರಕ್ಕಸ-ಧ್ವ, ರಾಕ್ಷಸತ್ಸ. ೫೬# ಅಪ್-ನೀರಿಗೆ, ಧಿ-ಆಶ್ರಯವಾದುದು ಅಬ್ಬಿ-(ಸಮುದ್ರ."