ಪುಟ:ದಿಗ್ವಿಜಯ ಪ್ರಕರಣ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಅನಿಬರನು ಕಾಣಿಸಿದನಾ ಕಾ ಚನನಯದ ಹೊತಿಯೆಂಟುಸಾವಿರ . ವನುಪಮಿತ ರಕ್ಕಸರ ಕಂಡಂಜಿದುದು ನೃಪಕಟಕ !ta{A!! ಲಾಲಿಸಿದನಾ ಖಳರ ನೆತ್ತಿತು ಪಾಳೆಯವು ನಡೆತಂದು ಪಯಣವ ಮೇಲೆ ಪಯಣದಿದೆ ಒಂದನು ತಮ್ಮ ಪಟ್ಟಣಕ | ಮೇಲೋಗುವ ಸುಮ್ಮಾನ ಸಿರಿಯ ಛ| ತಾಳದಲಿ ತಂದಖಿಳವಸ್ತುವ ನಾಲಯದೊಳರ್ಪಿಸಿದ ನವಸೀಪತಿಗೆ ಸಹದೇವ ||೫೬|| ೫೭! ಪಯಣ-ದ್ಧ, ಪ್ರಯಾಣ-ತ್ಸ; ಸಿರಿ-ದ್ದ, ಶ್ರೀ-ತೃ. ಈ ಭಾರತದ ಸದ್ಯಗಳು ಭಾಮಿನೀಷಟ್ಟದಿಯಲ್ಲಿವೆ. ಇದರ ಆರುವಾದಗಳ ಲ್ಲಿಯೂ ಕ್ರಮವಾಗಿ ೧೪, ೧೪, ೨೩, ೧೪, ೧೪, ೨೩ ಮಾತ್ರೆಗಳಿರುತ್ತವೆ. ಇದರಲ್ಲಿ ಮೂರು ಮಾತ್ರೆಯ ಮತ್ತು ನಾಲ್ಕು ಮಾತ್ರೆಯ ಗಣಗಳನ್ನು ಕ್ರಮವಾಗಿ ಉಪಯೋ ಗಿಸಿರುತ್ತದೆ. ಕ್ಲಿಪದಗಳ ನಿಘಂಟು -"-++ * ** * ಅಗ್ರ- ತುದಿ ಅಪಹಾರ-ಕದಿಯುವುದು, ಹೊಗಲಾಡಿ ಅಡಕಿತು-ಕೂಡಹಾಕಿತು - ಸುವದು ಅಡ್ಡವಿಸು-ಅಡ್ಡ ಹಾಕು ಅಪೂರ್ವ- ಹೊಸದಾದ - : ಅಣಕವಾಡು-ಹಾಸ್ಯಮಾಡು ಅಭಿಜಾತ, ಯೋಗ್ಯ. ತಕ್ಕ ಅಚಲ-ಬೆಟ್ಟ ಅಭಿಧಾನ- ಹೆಸರು ಅದ್ರಿ-ಬೆಟ್ಟ ೩೦ಭಿಂಯೋಗ- ಸಂಬಂಧ ಅಗಲ-ಬೆಂಕಿ ಅದು- ಶ್ರಮಸಾಧ್ಯ ಅನುವಾಗು-ಸಿದ್ದವಾಗು ಎ೦ರೆ ಅರ್ಧ ಅನೂನ ಕೊರತೆಯಿಲ್ಲದ ಅವಗಡಿಸಿ- ಅಡ್ಡಿ ಮಾಡಿ ಅನೂಸ-ನೀರು ಹೆಚ್ಚಾಗಿರುವ ಭೂಮಿ ' ಅವಧಿ- ಪಾರ, ಕೊನೆ