ಪುಟ:ದಿಗ್ವಿಜಯ ಪ್ರಕರಣ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯ ಕೊಂದಣ- ಗ ಕಕ್ಷ- ಪಾರ್ಶ್ವ ಗಯಾಳ- ಗಯೇಯ ದೊರೆ ಕ್ರತು- ಯಜ್ಞ ಗರುವರ-ಗೌರವಸ್ಟರ ಕಾರಿರುಳ- ಕತ್ತಲೆಯಿಂದ ಬೆರೆದರಾತ್ರಿ ಗರುವಿಕೆ ಗೌರವ' ಕಾಳರಜನಿ ಕಪ್ಪಾದರಾತ್ರಿ ಗಾಂಡೀವ- ಅರ್ಜುನನ ಬಿಲ್ಲು ಕಾಳಹುದು- ಹಾಳಾಗುವುದು ಗಾವಿಲ ಹಳ್ಳಿಯವನು, ಮೂಢ ಕಾಳುಗೊಳೆ- ಬಾಧೆಪಡಿಸಲು ಗಿರಿಜ- ಒಂದು ಪಟ್ಟಣದ ಹೆಸರು ಕಾಂಚನ- ಚಿನ್ನ ಗುಡಿ- ಧ್ವಜ ಕಿರಾತ ಬೇಡನು ಗುಣ- ಬಿಲ್ಲಿನಹಗ್ಗ, ಹೆದೆ ಕಿರುಕುಳ ಸಾಮಾನ್ಯ ಗುಳ- ಆನೆ ಕುದುರೆಗಳ ಜೂಲು, ಪಕ್ಷರಕ್ಷ ಕಿರೀಟ- ಅರ್ಜುನ ಗೆಲ್ಲ- ಜಯ ಕೀರಿದ- ಕೂಗಿದ ಗೈರಿಕರು- ಬೆಟ್ಟದಲ್ಲಿ ವಾಸಿಸುವರು ಕುತ್ತುರು- ಪೊದರು - ಗುಂಪು ಕುಲ- ಸಮೂಹ ಗೋಧನ- ದನಕರುಗಳೆಂಬ ಸಂಪತ್ತು, ಕುಲಾಲ- ಕುಂಬಾರ ದನಕರುಗಳು ಮತ್ತು ಸಂಪತ್ತು ಕುಹರ- ಬಿಲ, ದೊಗರು ಗೋಚರಿಸು- ಗುರಿಯಾಗು ಕೃಶಾನು ಅಗ್ನಿ ಗೌರೀಸುತ ಷಣ್ಮುಖ ಕೆರಳಿಚು- ರೇಗಿಸು ಘಲ್ಲಣೆ ರಭಸ ಕೆಲ್ಲೆ- ಸಣ್ಣ ಭೂಭಾಗಗಳು ಚರರು- ದೂತರು ಕೇಂದ್ರ- ಲಗ್ನಕ್ಕೆ ೪, ೭, ೧೧ನೆಯ ಸ್ಥಾನ , ೧೦ನೆಯ ಸಾನ ಟೂಣಿ- ಸೈನ್ಯ ಗಳು (Fರಿ- ಚಾಮರ ಕೈದು, ಆಯುಧ ಛಡಾಳಿಸು- ಹೆಚ್ಚುವುದು ಕೈಮೀರು- ಅತಿಕ್ರಮಿಸು ಜು- ನಿಂದಿಸು ಕೈವಳಸಿ-ಸ್ವಾಧೀನಪಡಿಸಿಕೊಂಡು ಜರಿದುವ- ಜಾರಿದುವು ಜಾಂಬೂನದ- ಚಿನ್ನ ಕೋಣೆ- ಒಳಮನೆ, ಮೂಲೆ ಜಾಳಿಗೆ ಕೀಲ ಕೋವಿದ ಪಂಡಿತ ಜೋಡು- ಕವತ ಕೊಹು, ಮುಂದೆಸಾಗುವುದು ಝಳವತಿಗೆ- ಪ್ರಕಾಶಿಸುವ ಕೋಲಾಹಲ- ಕಲಕಲಧ್ವನಿ, ಆರ್ಭಟೆ ರಿ೦ಪಿಸು- ನಡುಗು ಗಗನಚುಂಬಿತ- ಆಕಾಶವನ್ನು ಮುಟ್ಟಿದ ಡೊಕ್ಕರಿಸಿ- ನಾಶಮಾಡಿ ಗಜಪುರ- ಹಸ್ತಿನಾವತಿ ಢಾಳ- ಕಾಂತಿ ಗಣಿಕೆ, ವೇಶ್ಯ, ಗಿಣ್ಣು ನು ಆಲಿಂಗಿಸಿದನು ಗಮ್ಯ- ಪ್ರವೇಶಕ್ಕೆ ತಕ್ಕುದು | ತಡಿ- ದಡ ಕೊಳ್ಳ ಹಳ್ಳ - - - -