ಪುಟ:ದಿಗ್ವಿಜಯ ಪ್ರಕರಣ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ನುಸಿ ಸಣ್ಣಹುಳು ನೂಪುರ- ಕಾಲಸರಪಣಿ ನೆರಹಿ~ ಗುಂಪುಗೂಡಿಸಿ ನೆಲೆ- ವಿಸ್ತಾರ, ಸ್ಥಾನ ನೊಸಲು- ಹಣೆ ಸಡಿಮುಖ- ಎದಿರು ನಡುವಲ್- ಪಶ್ಚಿಮದಿಕ್ಕು ಪಡೆ ಸೈನ್ಯ ಇದೀಯ- ಅವನ ಸಂಬಂಧವಾದ ತದ್ವಲಯ- ಆಸುತ್ತು ತರುಬು ಅಡ್ಡಗಟ್ಟು ತಲೆವರಿಗೆ ತಲೆಯನ್ನು ಮರೆಮಾಡುವ ಗುರಾಣಿ ತಲ್ಲಳ- ಭಯ ತವಲಾಯಿ-ತಟ್ಟೆ ತಳಿತು- ಹೆಚ್ಚಿ ತಳಿಗೆ ತಟ್ಟೆ ತಳದ ಹೊಂದಿದ ತಂಡುಲ- ಅಕ್ಕಿ ತಂಬುಲ ಅಡಕೆಳೆ ತಾಗು ತಗುಲು, ಎದಿರುಬೀಳು ತಾಯಳಲು- ಬುಡದ ಮರಳು ತುರುಗು- ಮುತ್ತುವದು ತಂಕ- ದಕ್ಷಿಣ ತನವಳಿ ತಲೆಗಳ ಸಾಲು ತೊಡಟಿ ಜೋಡಿಯಾಗಿ ಸೇರಿಸಿ ತೋರ, ದಪ್ಪ ತೋರಣ- ಹೊರಬಾಗಿಲು ತೋರಹತ್ತ- ಮಹಾಬಲಶಾಲಿ ಸರ ಅರ್ಜುನ, ಮನುಷ್ಯ ನವ- ಒಂಬತ್ತು, ಹೊಸದು ನವಾಯಿ- ಠೀವಿ ನಾಕ ಸ್ವರ್ಗ ನಿಚಯ- ಸಮೂಹ ನಿವಹ ಸಮೂಹ ನಿಷಾದ ಬೇಡನು ನಿಷ್ಟ ವ್ಯೂಹ- ನಿರ್ವಿಘ್ನು (ನಿಸ್ಸಾಳ ಭೇರಿ ನಿಸ್ಸಿಮ- ಅಪಾರವಾದ, ಹೆಚ್ಚಾದ ನಿಳಯ- ಮನೆ ಪತ್ತಿ- ಕಾಲಾಳು ಸದೆದ- ಪ್ರೀತಿಸಿದ ಪರಶು, ಕೊಡಲಿ ಸರಕ- ಮಂಚ, ಹಾಸಿಗೆ ವಸಾಯಿತ ಅಲಂಕಾರಮಾಡುವನು ಪಾತಕ- ಪಾಪ ಪಾತ್ರ- ಆಶ್ರಯ, ತಕ್ಕುದು ಪಾರ್ವತೇಯ ಬೆಟ್ಟದಲ್ಲಿರುವನು ಪಾವಕ ಬೆಂಕಿ ಪಾಳೆಯ- ಸೇನೆ ಪುರುಹೂತತನುಜ ಇಂದ್ರನ ಮಗ ಜಯಂತ ಪುಳಿಂದ- ಬೇಡನು ಪೂತ- ಪರಿಶುದ್ಧವಾದ ಪೌರೋಹಿತ್ಯ- ಪುರೋಹಿತನ ಕೆಲಸ ಪ್ರಸರ ಸಮೂಹ ಪ್ರಾಗೈತಿಷ, ಕಾಮರೂಪದೇಶ ಫಲುಗುಣ- ಅರ್ಜುನ ಬಡಗಲು- ಉತ್ತರದಿಕ್ಕು ಬಡಗನಾಗಿಲು- ಉತ್ತರದಿಕ್ಕಿನಬಾಗಿಲು ಬಣಗು- ನೀಚ, ಅಲ್ಪ ಬಲ- ವ್ಯರ್ಥವಾದ ಬಜದೆ- ವ್ಯರ್ಥವಾಗಿ ಬಲ ಸೈನ್ಯ