ಪುಟ:ದಿಗ್ವಿಜಯ ಪ್ರಕರಣ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಮೋಹರ- ಸೈನ್ನ ಬಲವಂದು ಪ್ರದಕ್ಷಿಣೆಮಾಡಿ ಮಾಹಿದಧಿ: ಪ್ರತಿಸಮುದ್ರ ಬಲುಹಾಲ್ಕು- ಹೆಚ್ಚಾಯ್ತು ಮಿಸುಕು, ಚಲಿಸು ಬಲ್ಲಿದರು. ತಿಳಿದವರು, ಬಲಿಷ್ಠರು ಮೀಟು- ಅತಿಶಯ, ಉತ್ತಮ ಬಾಗು, ತಿರುಗಿರುವ ಸ್ಥಳ, ತಿರುವು ಮುಂಗುಡಿ, ಸೇನೆಯ ಮುಂಭಾಗ ಬಾರಿ ದೊಡ್ಡದು ಮುಂಡಾಡು- ಮುದ್ದಾಡು ಬಾಂಧವ ಜಾತಿ, ನಂಟ ಮೆರೆ- ಪ್ರಕಾಶಿಸು ಬಿದ್ದಿನ- ಅತಿಧಿ ಮೇದಿನಿ- ಭೂಮಿ ಜಿಂಕ- ಗರ್ವ

ಮೇಳವೇ ಕೂಡುವುದೇ, ಜತೆಯೇ ಬೆಬ್ಬಳೆ ಕಳವಳ, ಭಯ

ಮೊಮ್ಮ- ಮೊಮ್ಮಗ ಬೇಳಂಬ- ಉಪಹತಿ, ತೊಂದರೆ, ಸಾವಕಾಶ ಮಾಳಿ-ತಲೆ ಬೇಹ- ಬೇಕಾದ ಯಮಳ- ಆವಳಿ ಬೊಬ್ಬೆ- ಆರ್ಭಟ - ಯವಸ ಹುಲ್ಲು ಭವ- ಈಶ್ವರ ಯೋಜನ- ಗಾವುದ ಭಂಗಿಸು- ತೊಂದರೆಪಡಿಸು ರಜತ - ಬೆಳ್ಳಿ ಭಾಗಧೇಯ- ಅದೃಷ್ಟ, ಭಾಗ್ಯ ರಸ ಅಮೃತ ಭಾಜನ- ಪಾತ್ರ ರುಚಿರ- ಪ್ರಕಾಶಿಸುವ ಮಗಧ-ಜರಾಸಂಧ ಕೆಂಚೆಯ- ಆನೆ ಕುದುರೆಗಳ ಜೈಲು ಮಣಿವರು- ನಮಸ್ಕರಿಸತಕ್ಕವರು ಲಹರಿ ಪ್ರವಾಹ ಮರಕತ- ಪಚ್ಚೆ ಲಳಿಯ- ಸಮೂಹದ ಮರಳಿ- ಹಿಂದಿರುಗಿ ಅಂಬಳ, ಕುತ್ತು ಮರ್ತ್ಯ- ಮನುಷ್ಯ ಉಾಜ ಅರಳು | ಮರ್ಯಾದೆ- ಎಲ್ಲೆ ಲುಬ್ಬಕ- ಬೇಡನು ಮಲೆ- ಗರ್ಪಿಸು ವಧೂಟಿ- ಹೆಂಗುಸು ಮಹೀರುಹ- ಗಿಡ ವರುಣದಿಕ್ಕು ಪಶ್ಚಿಮದಿಕ್ಕು ಮಂಗಳಾರತಿ ಮಂಗಳಕ್ಕಾಗಿ ಬೆಳಗುವ ವರ್ತಮಾನದಲ್ಲಿ ಈ ಕಾಲಗಲ್ಲಿ ದೀಪ ವಹಿಲ ಬೇಗ. ಮಂಡಲ- ಭೂಪ್ರದೇಶ ವಾಫೆ, ಕುದುರೆಯ ಹಗ್ಗ, ಲಗಾಮು ಮಾಜದೆ- ಬೈತಿಡದೆ

ನೀಕಳತೆ, ವ್ಯಾಕುಲತೆ ಮಾಣ್‌- ಬಿಡು

ವಿಗಡತನ- ದುಷ್ಟತನ ಮಾನ್ಯರು- ಪೂಜ್ಯರು ನಿತ್ಯ ಹಣ ಮೂಡಲು- ಪೂರ್ವ ದಿಕ್ಕು ವಿಭಾಡಿಸು- ತಿರಸ್ಕರಿಸು - →c -# -