ಪುಟ:ದಿಗ್ವಿಜಯ ಪ್ರಕರಣ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫9 ವೈಣ |- ಸಮೂಹ - *ವವನು ಹದ | ಕೈಗ... ಹದನ - ಸಂಗತಿ ವಿಲಾಸಿನಿ ಬೆಡಗಿನ ಹೆಂಗಸು ಸುಮ್ಮಾನ- ಸಂತೋಷ ವೃಕ- ತೋಳ ಸುರಗಿ ಸಣ್ಣ ಕತ್ತಿ ವೃಂದ- ಗುಂಪು ಸುರಧೇನು-'ಕಾಮಧೇನು ವೆಂಠಣಿಸು ಆಕ್ರಮಿಸು ಸೂದನು ಕೊಲ್ಲುವವನು ವೇಲೆ ದಡ, ತೀರ ಸೊಳ್ಳೆಸು- ಶಬ್ದ ಮಾಡು ಸೋಮ- ಚಂದ್ರ, ಈಶ್ವರ ವಾತ ಧ- ಉಪ್ಪರಿಗೆ ಶಾಖೆ- ಕೊಂಬಿ ಸ್ವ ವಸ್ತು; ಪದಾರ್ಥ ಶಾತಮನ್ಯವದೆಸೆ- ಪೂರ್ವದಿಕ್ಕು ಸ್ವಚ್ಚಂದಚಾರಿ- ಮನಬಂದಂತೆ ನಡೆ ಶಿಪಿ- ಅಗ್ನಿ, ನವಿಲು ಶಿವಗೃಹ- ಶಿವನಮನೆ ಹಕ್ಕರಿಕೆ ಆನೆ ಕುದುರೆಗಳ ಜೂಲು ಶೈಲದ್ರೋಣಿ, ಬೆಟ್ಟಗಳ ಸಂಧಿ ಸ್ಥಾನ ಆರುಬು ಶೈಲೋದರ- ಬೆಟ್ಟಗಳ ಒಳಭಾಗ ಹದವಿಲು, ಹದಮಾಡಿರುವ ಧನುಸ್ಸು ಸತ್ತಿಗೆ- ಕೊಡೆ ಹಂತ- ಮೆಟ್ಟಲು ಸದೆದು ಹೊಡೆದು ಹಯ- ಕುದುರೆ ಸಂದಳ- ಗುಂಪು ಹರಿನೀಲಮಣಿ, ಇಂದ್ರನೀಲರತ್ನ ಸಂಧಾನ- ಸಮಾಧಾನಮಾಡಿಕೊಳ್ಳುವುದು ಹರಿಯಬಿಡು- ಓಡಿಸು ಸಂಧಿ ಸಮಾಧಾನ ಹವಣು- ಸಾಧ್ಯ, ಪ್ರಮಾಣ ಸಮರ- ಯುದ್ಧ ಹಲ್ಲಳ, ಕುದುರೆಯ ಜೀನು ಸರಿಸ- ಸವಿಾಪ ಹುದಿದ- ತುಂಬಿದ ಸಾನು- ತಪ್ಪಲು ಹೂಣೆಹೊಕ್ಕುದು ಧೈರ್ಯದಿಂದ ಸೀಮೆ ಎಣ್ಣೆ ನುಗ್ಗಿತು ಸೀಸಕ- ಕಿರೀಟ ಹೇಮವೇದಿ ಚಿನ್ನದ ಜಗುಲಿ ಸುಕರ- ಸುಲಭ ಹೇವೆ- ಕೃತಜ್ಞತೆಯಿಂದಾದ ಅಪವಾದ ಸುಧಾಮಯ- ಅಮೃತವಿಕಾರವಾದ ಹೊಗರಿಡುವ- ಕಾಂತಿಯನ್ನು ಹರಡುವ ಸುಪ್ರಕಟ- ಗುರುತು, ಮುಂಗಡ ಹೋದರು- ಪೊದೆ