ಪುಟ:ದಿಗ್ವಿಜಯ ಪ್ರಕರಣ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಮಾರವ್ಯಾಸನು ತನ್ನ ಕವಿತಾ ಚಾತುವನ್ನು ಕುರಿತು ಹಂಗೆಬಳಪವ ಪಿಡಿಯಗೊ೦ದ ಗಳಿಕೆ ಪದವಿಟ್ಟಳಿಸದೊಂದ ಗ್ಗಳಿಕೆ ಸೆರಗೊಡ್ಡವದ ರೀತಿಯ ಕೊಳ್ಳದಗ್ಗಳಿಕೆ | ಬಳಸಿ ಬರೆಯಲು ಕಂಠ ಪತ್ರಗೆ ಉಲುಹುಗೆಡದಗ್ಗಳಿಕೆಯೆಂಜೋ ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ | ಅರಸುಗಳಿಗಿದು ನೀರ ದ್ವಿಜರಿಗೆ ಸರಮವೇದದ ಸಾರ ಯೋಗಿ ಶರಿಗೆ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ || ನಿರಹಿಗಳ ಶೃಂಗಾರ ವಿದ್ಯಾ ಸರಿಣತರ ಸುಪ್ರೌಢಕಾವ್ಯಕೆ ಗುರುವೆನಲು ರಂಜಿಸಿದ ಕುಮಾರವ್ಯಾಸ ಭಾರತವ || ಎಂದು ಹೇಳಿಕೊಳ್ಳುತ್ತಾನೆ. ಮಾರಕರಿಗೆ ಅನುಕೂಲವಾಗಲೆಂದು ಗಟ್ಟಿ ವ್ಯಾಖ್ಯಾನವನ್ನೂ ಕ್ಲಿಪದಗಳ ಅರ್ಥದ ಪಟ್ಟಿಯೊಂದನ್ನೂ ಈ ಪುಸ್ತಕದಲ್ಲಿ ಕೊಟ್ಟಿದೆ. ಈ ಸೆಕೆಂಡರಿ ಸ್ಕೂಲ್ ಲೀವಿಂಗ್ ಸಫಿಕೇಟ್ ಪರೀಕ್ಷೆಯ ಪದ್ಯಭಾಗವನ್ನು ಕರ್ಣಾಟಕ ಸಾಹಿತ್ಯ ಪರಿಷತ್ತಿನವರು ಮುದ್ರಿಸಬೇ ಕೆಂದು ಈ ಪರೀಕ್ಷೆಯ ಬೋರ್ಡಿನವರು ವಿಧಿಸಿದುದಕ್ಕಾಗಿ ಪರಿವತಿ ನವರು ಕೃತಜ್ಞರಾಗಿರುತ್ತಾರೆ. ಜಿ ಕರ್ಣಾಟಕ ಸಾಹಿತ್ಯ ಪರಿಷತ್ತು E. Raughunatha Rao, IB, 3., ಬೆಂಗಳೂರು ಜಂಟಿ ಗೌರವ ಕಾರ್ಯದರ್ಶಿ.