ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. _*v v// */* * - * - PPYv + *** " -* * - */ </4° ಕಾರಪ್ರಿಯರೂ ಇರುತ್ತಾರೆಂಬುವದು ಸ್ಪಷ್ಟವಾಗಿ ತಿಳಿಯುವಂತಿದೆ. ವಿವೇಕಶೀಲ ರಿಗೆ ಯಾರು ತಾನೇ ಮನ್ನಿಸಲಿಕ್ಕಿಲ್ಲ. ಇವರು ತಮ್ಮ ತಂದೆಯವರ ಸ್ಮಾರಕಕ್ಕಾಗಿ ತಮ್ಮ ಗ್ರಾಮದಲ್ಲಿ ಶ್ರೀಬಸವೇಶ್ವರ ದೇವಾಲಯವನ್ನು ಸ್ಥಾಪನಮಾಡಿರುವರು, ಮತ್ತು ತಮ್ಮ ಗ್ರಾಮದ ಕಾರೋನೇಶನ್ ಬಂಗಲೆಯ ಹಿಂದಿನ ಭಾಗಕ್ಕೆ ಸಾರ್ವಜನಿಕ ಉಪಯೋಗಾರ್ಥವಾಗಿ ಒಂದು ಧರ್ಮ ಶಾಲೆಯನ್ನು ಕಟ್ಟಿಸಿರುವರು, ವೀರಶೈವ ಮಹಾಸಭೆಯು ಸಾರೋದ್ಧಾರ ನಡೆಯುವ ದಕ್ಕಾಗಿ ೧೦೦೧ ರೂಪಾಯಿ ಕೊಟ್ಟಿರುವರು. ಸರಕಾರಕ್ಕೆ ಸಾಲರೂಪವಾಗಿ ನಾವಿ ರಾರು ರೂಪಾಯಿ ಕೊಟ್ಟಿರುವರು. ಹಾಂವಸಭಾವಿ ವೀರಶೈವ ಮೃತ್ಯುಂಜಯ ಇಂಗ್ಲೀಷ ಸ್ಕೂಲಿಗೆ ನೂರಾರು ರೂಪಾಯಿ ಸಂಡು ಕೊಟ್ಟಿರುವರು. ಇವರು ತಮ್ಮ ಮನೆಯೊಳಗೆ ಲಗ್ನ ಮಾಡುತ್ತಿರುವಾಗ ತಮ್ಮ ಮನೆಯ ಜನರ ಲಗ್ನದೊಡನೆ ಅನಂತ ಧರ್ಮಾರ್ಥ ಲಗ್ನಗಳನ್ನು ಮಾಡುತ್ತಿರುವರು. ಈ ಮೊದಲಾದ ಅನಂತ ಮಹತ್ಕಾರ್ಯ ಗಳಿಗೆ ತನುಮನೋಧನಂಗಳಿಂದ ಸಹಾಯ ಮಾಡಿರುವರು. (ಸರೋಪಕಾರಾಯ ಮಿದಂ ಶರೀರಂ ” ಎಂದು ತಿಳಿದವರ ಸ್ವಭಾವಗಳೇ ಇಂಥಹವು. ಇವರು ಉತ್ತಮ ಸ್ವಭಾವದವರೂ, ಶಾಂತರೂ, ಸ್ವಧರ್ಮನಿಷ್ಠಾವಂತರೂ, ಪರಧರ್ಮದಲ್ಲಿ ಸಹಾನುಭೂತಿಗಳೂ, ಉದಾರಾಂತಃಕರಣಿಗಳೂ ಆಗಿರುವರು. ಇವರ ಮನೋವೃತ್ತಿಯು ಯಾವಾಗಲೂ ಪ್ರಸನ್ನ ವಾಗಿಯೂ ಸಮಾಧಾನವಾಗಿಯೂ ಇರುವದು. 1 ಚಂಪಕ | ಹರಸದ ಸದ್ಮಭಕ್ತ, ಪರನಾರಿ ವಿರಕ್ತ ಶರೀರಪೌಷ್ಟಿಕಾ | ಗುರುಚರಣಾನುರಕ್ತ, ಮಧುರೋಕ, ಸುಯುಕ್ತ ವಿನಾ ಥ. ಪೋಷಕಾ || ಪರತರಧರ್ಮನಿಷ್ಕ, ಗುಣಶಿಷ್ಟ, ನತಾಗತರಿಷ್ಟದಾಯಕಾ। ವರ ಶಿವಲಿಂಗಪುತ್ರ, ಅಡಿವಪ್ಪನೆ ಧನ್ಯನು! ನೀನೆಧನ್ಯನು ||

  1. # # # ಗುಣಗ್ರಹಣ ನಾಚ ಕಮಹನೀಯರೇ!

ಇವರ ಸಂಬಂಧ ನಾಲೈ ಮಾತು ಬರೆಯಬೇಕೆಂದು ಸಂಕಲ್ಪಿಸಿ ಕುಳಿತರೂ, ಸತ್ಯಾಗ್ರಹಿಯಾದ ನಮ್ಮ ಲೆಕ್ಕಣಿಕೆಯು ಕೊಸರಿಕೊಂಡು ಹೋಗಿ ನಾಲ್ಕರ ಹತ್ತು