ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿಜಿ

    • ನಾನು

ಇವ೩೭ಳ. ದಿವ್ಯಸುಂದರಿ

ಅಥವಾ ದೀರ್ಘ ಪ್ರಯತ್ನ. () ೧ನೆಯ ಪ್ರಕರಣ. ಪ NL ಬುದ್ಧಿಃ ಕರ್ಮಾನುಸಾರಿಣೀ ! ದೆಲ್ಲ ನಿಜವಾದ ಶಿಕ್ಷಣವನ್ನು ಹೊಂದದ ಪರಿಣಾಮವು. ಯಾವನೊಬ್ಬನು ಹೆಚ್ಚಿನ ಮಹತ್ವಾಕಾಂಕ್ಷೆಯಿಂದ ಹೆಚ್ಚಿನ * ಪ್ರಯತ್ನ ಮಾಡಹತ್ತಿದನೆಂದರೆ, ಅವನಿಗೆ ನಮ್ಮಲ್ಲಿ ಎಷ್ಟೋ ಜನರು ಆರಂಭಶೂರನೆಂಬದಾಗಿ ಹಾಸ್ಯಮಾಡಲಿಕ್ಕೆ ಪ್ರಾರಂಭಿ ಸುತ್ತಾರೆ. ಎಷ್ಟೋ ಮಿತ್ರರಿಗೆ ನನ್ನ ವಿಚಾರವನ್ನು ಹೇಳಲು ಅವರು ನನಗೆ ಚೇಷ್ಟೆಯನ್ನೇ ಮಾಡಹತ್ತಿರುತ್ತಾರೆ. ಯಾಕಂದರೆ ನನ್ನ ಆ ಕಲ್ಪನೆಯು ನನ್ನ ಶಕ್ತಿಗೆ ಮೀರಿದ್ದೆಂದು ಅವರ ತಿಳುವಳಿಕೆಯದೆ! ಇದರಿಂದ ನಮ್ಮ ತರುಣರು ಆತ್ಮವಿಶ್ವಾಸಕ್ಕೆ ಎಷ್ಟು ಮೆಚ್ಚಿರುತ್ತಾರೆಂಬುವದು ಸ್ಪಷ್ಟವಾಗಿ ತಿಳಿಯುವಂತಿದೆ. ಇವರಿಗೆ ಯಾವದೊಂದು ಸಣ್ಣ ಕಾರ್ಯವನ್ನು ಕೂಡ • ನಾನು ಮಾಡಿಯೇ ತೀರೇನು' ಎಂಬ ನಿಶ್ಚಯಾತ್ಮಕವಾದ ಬಲವಿರುವದಿಲ್ಲ. ಅದೇ ಸ್ವತಂತ್ರಭೂಮಿಯಾದ ಅಮೇರಿಕಾ ದಲ್ಲಿ ಯಾವನೊಬ್ಬ ಕ್ಷುಲ್ಲಕ ಭಿಕ್ಷುಕನ ಸಣ್ಣ ಮಗುವಿಗೆ ಕೂಡ ಪರಾವಲಂಬನದ ಬಗೆ ನಾಚಿಕೆಯಿರುತ್ತದೆ. ಇದೆಲ್ಲ ಅಲ್ಲಿಯ ಸಂಸ್ಕಾರವಿಶೇಷವು, ತಾವು ಮನುಷ್ಯ ಜನ್ಮವನ್ನು ತಾಳಿ, ತಮಗೆ ದೇವರು ಬುದ್ಧಿ ಸಾಮರ್ಥ್ಯವನ್ನೂ, ಸದೃಢವಾದ ಅವಯವ