ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪. ಒನೆಯ ಪ್ರಕರಣ- ಸುಂದರ.ಭವನ vvvvvvvvvvvvv vvvvvvvvvvvvvvvvvvvwwwMMM ವಿಲಾಯಕನು ನಗುತ್ತ ಎಲ್ಲರ ಅಪ್ಪಣೆಯನ್ನು ತಕ್ಕೊಳ್ಳುತ್ತ:-( ಆಗಲಿ, ಅವ ಶ್ಯವಾಗಿ ಕರಕೊಂಡು ಬರುತ್ತೇನೆ, ೨ ಇದೇ ವೇಳೆಯಲ್ಲಿ ಮಧುರೆಯು ಏನೋ ಧ್ಯಾನಿಸಿ ವಿನಾಯಕನನ್ನು ಕುರಿತು:- * ನಿಮ್ಮ ಯಮುನಕ್ಕನವರ ತಂದೆಯ ಹೆಸರು ವಿಶ್ವನಾಥರಾಯ ದೇಶಮುಖ ಅಲ್ಲವೇ? >> ವಿನಾಯಕ:- ಹೌದು, ಅವರು ಹೈದರಾಬಾದದಲ್ಲಿ ಪ್ರಸಿದ್ಧ ಶ್ರೀಮಂತ ರಾಗಿದ್ದಾರೆ. ” ಮಧುರೆ:-( ಆಗ್ರಹಸೂಚಕಜ್ವರದಿಂದ ಹಾಗಾದರೆ ಅವರನ್ನು ಅಗತ್ಯವಾಗಿ ಕರಕೊಂಡು ಬಿ. ಅವರಿಗೂ ನಮಗೂ ಬೇಗ ಆಪ್ತ ಸಂಬಂಧವಾಗುವದದೆ. ನಮ್ಮ ಅಣ್ಣನಿಗೆ ಯಮುನಕ್ಕನವರ ಚಿಕ್ಕ ತಂಗಿಯನ್ನು ಕೊಡುವದಾಗಿ ನಿಶ್ಚಿತವಾಗಿದೆ. ?” ವಿನಾ:- ಹೌದು, ಅದು ನನಗೆ ಗೊತ್ತದೆ. " ದಿವ್ಯಸುಂದರಿ:- ( ನಗುತ್ತ) ಹಾಗಾದರೆ ಈ ಮೊದಲು ನೀವು ನಮಗೆ ಈ ಸಂಗತಿಯನ್ನು ಯಾಕೆ ಹೇಳಲಿಲ್ಲ? ಇದರ ಹೊರ್ತು ನೀವೂ ನಮ್ಮ ಸಂಬಂಧಿಕ ರಿದ್ದಿರೆಂದು ತಂದೆಯು ಹೇಳುತ್ತಾನೆ, ೨ ದಿವ್ಯಸುಂದರಿಯ ಈ ಪ್ರಶ್ನೆಗೆ ವಿನಾಯಕನು ಏನೂ ಉತ್ತರಕೊಡಲಿಲ್ಲ. ಯಾಕಂದರೆ, ಗರ್ಭ ಶ್ರೀಮಂತರಾದ ಅವರಿಗೆ ನೀವು ನಮ್ಮ ನಂಟರೆಂದು ಹೇಳುವದು ಅವನಿಗೆ ಲಜ್ಞೆಯ ಮಾತಾಗಿ ತೋರಿತು. ಕೃಷ್ಣರಾಯನು ಕಳ್ಳು ಬಳ್ಳಿಯ ಸಲುವಾಗಿ ಮಾತಾಡುವದನ್ನೆಲ್ಲ ಮಾತಾಡಿ, ಎಲ್ಲರ ಅಪ್ಪಣೆಯನ್ನು ತಕ್ಕೊಂಡು ವಿನಾಯಕನನ್ನು ಕರಕೊಂಡು ಮನೆಗೆ ಹೊರಟನು. ವಿನಾಯಕನಿಗೆ ಯಮುನೆಯ ಮೋರೆಯನ್ನು ಯಾವಾಗ ನೋಡೇನೆಂಬಾತುರವು ಬಹಳವಾಗಿದ್ದಿತು. ಅವನು ಲಗು ಲಗು ಕಾಲು ಹಾಕಿ ಮನೆಯನ್ನು ಮುಟ್ಟಿದನು. ಮನೆಯಲ್ಲಿ ಯಮುನೆಯು ವಿನಾಯಕನ ಮಾರ್ಗ ನಿರೀಕ್ಷಣಮಾಡುತ್ತ ಮುಂಚೀಬಾಗಿಲಿನ ಹತ್ತರ ನಿಂತುಕೊಂಡಿದ್ದಳು. ವಿನಾಯಕನು ಮನೆಯಲ್ಲಿ ಕಾಲು ಇಡು ಇಡುತ್ತಲೇ ಅವಳು ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಳು. ಅವಳಿಗೆ ಹೋದ ಜೀವವು ಪುನಃ ಬಂದಂತಾಯಿತು. ಎಷ್ಟೋ ಹೊತ್ತು ಅವಳಿಗೆ ಮಾತಾಡಲಿಕ್ಕೆ ಕೂಡ ಬರಲಿಲ್ಲ. ಅವಳು ಹಾಗೂ ಹೀಗೂ ಮಾಡಿ ಮನಸ್ಸನ್ನು ಸಮಾ ಧಾನಬಡಿಸಿಕೊಂಡು ಅಂದದ್ದೇನಂದರೆ:- ( ವಿನಾಯಕರಾಯ, ಹೋಗುವಾಗ ಇಂಥಲ್ಲಿಗೆ ಹೋಗುತ್ತೇನೆಂದು ಕೂಡ ಹೇಳಿಹೋಗಬಾರದೇನು ? ” ಎಂದಳು. ಆಗ ವಿನಾಯಕನು ಕಣ್ಣೀರು ಒರಿಸಿಕೊಳ್ಳುತ್ತ ಇದೆಲ್ಲ ಆ ಬಂದ ಮನುಷ್ಯನ ತಂತ್ರವು, ಅಣ್ಣನು ಪ್ರಾಮಿನ ಆಘಾತದಿಂದ ಬಿದ್ದು ಎಚ್ಚರದಪ್ಪಿರುತ್ತಾನೆಂದು ಕೇಳಿದ ಕೂಡಲೆ ಗಾಬರಿಯಾಗಿ ಹೊರಟುಹೋದೆನು, ” ಎಂದನು. ಆಮೇಲೆ ಯಮುನೆಯು ವಿನಾ