ಪುಟ:ದಿವ್ಯ ಪ್ರೇಮ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೀತಿ ( ಮತ್ತು ಸುರುವಾಯಿತೆ? ಮಾಡತೇನಿ ತಡೆ, ಅವರಿಗೆ ಹದ......” ಹ-ಸಿಗೆಗಳನ್ನು ಕಲ್ಲು ಬಿಲ್ಲಿ ಯ.ನಗಿ ಮಾಡಿ ದಿಂಬುಗಳನ್ನು ಅತ್ತಿತ್ತ ಒಗೆ ಹೊಲಸು ಮಾಡುವದು ಆಕೆಗೆ ನಃ ರುತ್ತಿರಲಿಲ್ಲ ಸಿಟ್ಟಿನಿಂದ ಮಹಡಿ ಏರಿ ಹೋರಳು ಕ (ಣಿಯಲ್ಲಿ ಬದ್ದ –ು ವಂಗಾಲೋಟದಲ್ಲಿ ಯೇ ಆಗುವದು ಮೋನಾ ಮತ್ತು ಅಕ್ಕಿ ಒದೆ : ಡೆಗೆ, ಶೋಭಾ ಮುತ್ತು ೧ಣು ಇನೆನ್ನಿಂತು ಕಡೆಗೆ, ತಂದೆಯೂ ಹಲವು ಸಿಲ 15ರಿಸರ ಪಕ್ಷವಹಿಸುತ್ತಿದ್ದನು ಪಾಪ! ಬಡಪಾಯಿ) ಅಕ್ಕಿಯ ದಿ೦ಬು “ಳನ್ನು ಅತ್ತಿತ್ತ ಒಗೆದಾಡಿ ಎಲ್ಲರೂ ಜಗ್ಗಾಡು ತಿದ್ದರು. ಆಗಾಗ ಅವನು “ ನನ್ನ ದಿಂ ಬು, ನನ್ನ ದಿಂಬು!” ಎಂದು ಕಿ - ಚುತ್ತಿದ್ದರೂ ತನ್ನ ವಕ್ಷೆಗೆ ದರ ನಗುತ್ತಿದ್ದ ರಣರಂಗದಲ್ಲಿ ಚಂಪು ಸಖ ವಾಗಿ ಮಲಗಿ ನಿದ್ರಿಸುತ್ತಿದ್ದಳು. ತಾಯಿ ಬಂದ ಕೂಡಲೇ ಯುದ್ಧ ನಿಂತಿತಾದರೂ ಮೋನ್ಯಾ ಶೋಭಾ ಕೈಯಲ್ಲಿರುವ ದಿಂಬನ್ನು ಕಸಿದುಕೊಳ್ಳಲು ಆಕೆಯ ಮೇಲೆ ಜಿಗಿದನು " " ಏನು ಕೆಟ್ಟ ಹುಡುಹರಪ್ಪಾ ನೀವು! ಮುಂಜಾನೆ ಏಳು: ದೇ ತರ , ಆಗಲೇ ಪರ೦ಭವಾಯಿತು. ನೋಡಿಲ್ಲಿ ಏನು ನಾವೀರಬುದನು ( ಹಿಂಗೆಲ್ಲಾ ಮಾಡಿದರೆ ಎಲ್ಲರ ಕೊಡಿ.. ..... ) “ಮೋನ್ಯಾನೇ ಮೊದಲ. ಪ್ರತ೦ಭ ಮಾಡಿದ್ದು ಎಲ್ಲರೂ ಒಮ್ಮೆಲೇ ಕೂಗಿದಳು. “ ನಾನ-s! ಮೊದಲ ಸೆರವು ಮಾಡಿದ್ದು ? ಅವ್ರ.........” ( 2 ವ ನ ದಿಂಬ ನೋಡೆ, ಹೇಗೆ ಒಳಗಿನ ಒ (ಒರಳಿ) ಹೊರಗೆ ಬಂದಿದೆ ???

  • ಏ, ಎRನ ಎಳ, ಕಷ್ಟ ... :ನ್ನ ತ೦ದ, ಒಳ್ಳೆಯವ, ಒಳ್ಳೆ ಮನೆಂದು ಇಷ್ಟು ದಿವಸ ಕೈಕಾ ರೆgy.... ಸಲಿಗೆಯ ನಾಯಿ ತಲೆಗೇರಿ ತಂಕ; ಸಿಚಾ ....”

ಆಕೆಯ ಸಾಮಿ ಆಕ ಬ೦ದು ತಿಳಿದು ಕಣ್ಣು ಮುಚ್ಚಿ ತ೦ಬ ಹೊದೆದು ಕೊಂಡು ಮಲಗಿದವನಂತೆ ನಟಿಸಿದನು. ಮೂನ ಸದ್ದು ಮಾಡ ದಂತೆ ಎದ್ದು ಹೊರಟನು. ಅವನಿಗೆ ಗೆ , ಹೇಗೂ ಆಕ ಸ್ನಾನಮಾಡಿ ಮದಿಯಿಂದ ಇಳೆ, ತನ್ನನ್ನು ಮುಟ್ಟುವದಿಲ್ಲವೆಂದು ಕವುಳ ಕೆಳಗಿಳಿಯು