ಪುಟ:ದಿವ್ಯ ಪ್ರೇಮ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗದ್ದಲ ಪ್ರಾರಂಭವಾಗಿತ್ತು. ರಾಣು, ಮೋನ್ಯಾನೊ೦ದಿಗೆ ಸ್ಪರ್ಧಿಸುವಳಂತೆ. ಧ್ವನಿ ತೆಗೆದು ಗಟ್ಟಿಯಾಗಿ ಅಂಕಲಿಸಿ ಓದುತ್ತಾಳೆ, ನಳದ ಬಳಿಯಲ್ಲಿ ಮುಸುರೆ ತಿಕ್ಕುವ ಖೆಟ್ರೋ ನನ ತಾಯಿ ಸದ್ದು ಮಾಡುತ್ತ ಪಾತ್ರೆ ತೊಳೆಯು ತಾಳೆ, ಮಲಗುವ ಮನೆಯ , ಕೇಸ್ಕೋ ಝಾಡಿಸಿ, ಝಾಡಿಸಿ ಹಾಸಿಗೆ ತಗೆ ಯುವನು. ನೆಲವನೆಲೆ ಕುಳಿತು ಲಕ್ಕಿ ಮತ್ತು ಚಂಪು ತಂದೆಯೊಂದಿಗೆ ಕೇಕೆ ಹಾಕುತ್ತಿದ್ದರು ಕೈಸಾಲೆಯಲ್ಲಿ ಇಳಿ ಬಿಟ್ಟ ಪಂಜರದೊಳಗಿನ ಗಿಳಿಯು ಮಾತಾಡಲಿಕ್ಕೆ ಮೊದಲು ಮಾಡಿತ್ತು ಕಮಲಾ ಮಲಗುವ ಮನೆಗೆ ಹೋಗಿ ಪುನಃ ತಿರುಗುವದರಲ್ಲಿದ್ದಳು ಚಂಪು ಅತ್ತಳು ಆಕೆಯನ್ನು ಸಮಾಧಾನ ಪಡಿಸಿ ದೇವರ ಮನೆಗೆ ಹೋಗಿ ಸೀರೆ ಬದಲುಮಾಡಿ ನ ಡಿ ಉಡುವಳು. ಮುಂಜಾನೆಯಿಂದ ಪ್ರಾರ್ಥನೆಗೆ ಆಕೆಗೆ 'ನಯನೆ ಸಿಕ್ಕಿರಲಿಲ್ಲ. ಮನೆಯ ಎಲ್ಲ ಜಂಜಡಗಳನ್ನು ಮರೆತು ಒಂದು ಕ್ಷಣ ದೇವಧ್ಯಾನದಲ್ಲಿ ಬೆರೆತಳು, ಆದರೂ ಆಕೆ ಯ ಮನಸ್ಸು ಸಂಪೂರ್ಣ ಪ್ರಾರ್ಥನೆಯಲ್ಲಿ ಸಿಲುಕಿರಲಿಲ್ಲ ಮೊಧುವಿನ ಸ್ವರ ಕೇಳಿಸಿತ , “ ಎಂಥ ಮಾನು ತಂದನೋ ತಿರುಗಿ ಎಷ್ಟು ಚಿಲ್ಲರೆ ತ೦ದಿರ ಬಹುದು ? ' ಎಂದು ಚಿಂತಿಸುವುದರ ಜೊತೆಗೆ ಪ್ರಾರ್ಥನೆ ಎ.ಎ ಸಿ ಕೆಳಗೆ ಬಂದಳು, ಮಾನನ್ನು ಎಷ್ಟು ಭಾಗಗಳನ್ನಾಗಿ ಕತ್ತರಿಸಬೇಕೆಂದು ಅವನಿಗೆ ಸಲಹೆ ಕೊಟ್ಟು, ಅಡಿಗೆಮನೆಯಲ್ಲಿ 5 ಗೆಯೇ ಒಂದು ಸಲ ಕರಳಿಸಿ ಕಮಲ ಗಳು ಪುನಃ ಸರಕಿನ ಕೋಣೆಗೆ ಹೋದಳು “ಯು ಯಾವಾಗಲೋ ಅಟ್ಟದಿಂದ ಕೆಳಗಿಳಿದು ಬಂದು ಒಂದು ಮೂಲೆಯಲ್ಲಿ ಕುಳಿತದ್ದು ಆಕೆಯ ಗಮನಕ್ಕೆ ಬಂತು. ಆ } ಈಗಲೇ ಸ್ನಾನಮಾಡಿ ನಿತ್ಯದಂತೆ ಪೂಜೆ ಮಾಡಿ Qಳು (ಕಮಲಾ, ಆಷ್ಟ ಎಲೇಡಿಕೆಯನ್ನು ಕೊಡೇ ” ಅತ್ತೆ ಕೇಳಿದಳು' ಕಮಲ) ಕೊಟ್ಟಳು * ಆವಾ ನಿನ್ನ ಮಗಳು ಬ್ಯಾsಳ ತಂಟಿಸೋರಿ; ಆಕ ಯನ್ನು ಹಿಡಿಯುವದೇ ಕಷ್ಟ ! ” ಎಂದು ಹೇಳುತ್ತ ಚಂಪಾಳನ್ನು ಎತ್ತಿ ತೊಡೆಯ ಮೇಲೆ ಮಲಗಿಸಿ ಆನೆಯಾಡಿಸುವಳು ಚ೦ಪು ಆಗಲೂ ಸಹಿತ ಒ೦ದು ಬಚಾಟಿಯ ಹೋಳನ್ನು ಹಿಡಿದು ನೆಕ್ಕುವದನ್ನು ಬಿಡುವದಿಲ್ಲ. ಗಡಿಯಾರದಲ್ಲಿ ಆಗಲೇ ತನ್ನ ಡನ್ನ ಎಂದು ಒಂಭತ್ತು ಬಾರಿಸು ವದು; ಅಡಿಗೆಯವನು ನಲ್ಲಿಯಿಂದ ಆಗಲೇ ನೀರು ತುಂಬಿದ್ದನು. ಹುಡುಗ ಗೆಲ್ಲರೂ ನಲ್ಲಿಯ ಸುತ್ತಲೂ ಸ್ನಾನಮಾಡುವದಕ್ಕೆ ನೆರೆದರು. ಲಕ್ಕಿ ಬತ್ತಲೆ