ಪುಟ:ದಿವ್ಯ ಪ್ರೇಮ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ఉతారు ಯಾಗಿ ಓಡಿ ಬಂದು ಅಳುಧ್ವನಿಯಲ್ಲಿ ಅವ್ವಾ ಯಾರೂ ನನ್ನ ಮೈ ತೊಳೆಯ ಲಿಲ್ಲ'ವೆಂದು ತಕರಾರು ಹೇಳಿದನು. ( ಅವ್ವಾ ನನ್ನ ಖಾದೀ ಶರ್ಟು ಎಲ್ಲಿದೆ ? ” ಮೋನ್ಯಾನ ಬೇಡಿಕೆ " ನನ ನ ಸೀರೆ ಉಟ್ಟು ಕೊಳ್ಳ ಲವ್ವಾ ?” ಶೋಭಾ ಸಲಹೆ ಕೇಳಿದಳು. " ಅವ ಈ ದಿವಸ ನಮ್ಮ ಶಾಲೆಗೆ ಸಾಹೇಬರು ಬರುತ್ತಾರಂತೆ; ಜರದ ಪೋಲಕಾ ತೊಟ್ಟು ಕೊಳ್ಳುತ್ತೇನೆ ”ರಣು ಕೂಗಿದಳು.

  • ನಮ್ಮ ಅಕ್ಕ ವ್ವ ನಮಗೆ ರೇಶ್ಮಿ ಸೀರೆ ಉಡಬೇಡಿರೆಂದು ಹೇಳತಾರೆ, ಸಂಜೆಯಮುಂದೆ ತಿರುಗಾಡಲಿಕ್ಕೆ ಹೋಗುವಾಗ ತಾವೇ ಉಟ್ಟು ಕೊಂಡು ಹೋಗತಾರ ” ಶೋಭಾ ತನ್ನಷ್ಟಕ್ಕೆ ತಾನೆ ಒಡಗ ಟ್ಟಿ ದಳು.

ರಾಣುಗೆ ಅ೦ದು ಸೀರೆ ಉಟ್ಟು ಕೊಂಡು ಹೋಗಬೇಕೆನ್ನಿಸಿತ್ತು. ಆದರೆ ಇನ್ನು ದಿನ ಪೋಲಕ, ಸರಕಾರ ತೊಟ್ಟಿದ್ದಳ ಇ೦ದೆ ಹೊಸತಾಗಿ ಸೀರೆ ಯುಡಿ ಸೆಂದು ತಾಯಿ ಯನ್ನು ಕೇಳಲಿಕ್ಕೆ ನಾಚಿಕೆಯಾಯಿತು. ಎಲ್ಲರೂ ಸ್ನಾನಮುಗಿಸಿದರೂ ಲಕ್ಕಿ ಇನ್ನೂ ಸ್ಮಾ ನಮಾಡಿರಲೇ ಇಲ್ಲ ಶೋಭಾಳ ಕೃಪೆಯಿಂದ ಆತ ಕೊನೆಗೆ ಸ್ನಾನಮಾಡಿದ, ಲಕ್ಕಿ ತುಂಬಾ ತುಂಟ; ವೈ ಒಣಗಿದರೆ ಸಾಕು, ಮತ್ತೆ ನಳದ ಕೆಳಗೆ ಹೋಗಿ ಕೂಡುತ್ತೆ ನು, ೬೦ತೂ ಇಡಿಯ ದಿನವೆಲ್ಲ ಅವನು ಸ್ನಾನಮಾಡುತ್ತಲೇ ಇರುತ್ತಿ ನು. ಆದ್ದರಿಂದ ಆತನಿಗೆ ಸ್ನಾನಮಾಡಿಸಲು ಯಾರೂ ಮುಂದೆ ಬರು 8 ರಲಿಲ್ಲ. ಕೊನೆಗೆ ಇವನೇ ಸ್ನಾನಮಾಡಿಸಬೇಕಾಗುತ್ತಿತ್ತು. ಇಂದು *ಭಾ ಮೊದಲು ಜಳಕ ಮಾಡಿಸಿದ್ದರೂ ಮತ್ತೆ ಮೈ ಹೊಲಸುಮಾಡಿ ಕಂಡು ಪುನಃ ಸ್ನಾನಮಾಡಿಸೆಂದು ಹಟ ಹಿಡಿದನ ಈ ಸಲ ಯಾರೂ ಸಮಾಸಕ್ಕೆ ಬರಲಿಲ್ಲ. ಲಕ್ಕಿ ಅಸಹಾಯದಿಂತ, ತನ್ನ ಒಂದೇ ಒಂದು ಅಸ್ತ್ರವನ್ನು ಕೊನೆಗೆ ಉಪಯೋಗಿಸಿದ; ಧ್ವನಿತೆಗೆದು ಅಳkತ್ತಿದನು ಕಮಲಾ ಒ೦ದು ಮೈಗೆ ಎಣ್ಣೆ ಕಚ್ಚಿ ಸೀಗೆ ಕಾಯಿಯಿಂದ ತಿಕ್ಕಿ ತಿಕ್ಕಿ ತೊಳೆಯಲು ಪ ಕ್ರಮಿಸಿದಳು, ಮಧ್ಯದಲ್ಲಿಯೇ ಆ ಕೆಲಸವನ್ನು ಮೋಧುವಿಗೆ ಒಪ್ಪಿಸಿ, ತಾನು ಚಂಪುವಿನ ಸ್ನಾನವನ್ನು ಬಿಸಿನೀರಿನಿಂದ ಮಾಡಿಸಿದಳು.