ಪುಟ:ದಿವ್ಯ ಪ್ರೇಮ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೈಸಾಲೆಯಲ್ಲಿ ಕಂws, ಚಣ್ಣ ಸಣ್ಣ ಮನ ಹಾಕಿ ಸಿದ್ಧವಾ ಗಿದ್ದವು. ಮಕ್ಕಳು ಊಟಕ್ಕೆ ಕೂರುವ ಸಮಯವದು. ಶಾಟು ಹಾಕಿ ದರು, ಅಡಿಗೆಯವನಿಂದ ಕಮಲಾ ಅನ್ನ ತರಿಸಿದಳು. ಎಲ್ಲರಿಗೂ ಬಡಿಸಿ ದಳು. ಹುಡುಗರು ಗಡಿಬಿಡಿಯಿಂದ ಮಂಗಲಕ್ಕೆ ಹತ್ತಿದರು. “ಮೋನು ಸಾವಕಾಶ ಉಣ್ಣು. ಈಗಿನ್ನೂ ಒಂಭತ್ತೂವರೆಯಾಗಿದೆ ”

  • ಆವಾ' ಇವತ್ತು ನಮ್ಮ ಪರೀಕ್ಷೆಯದೆ " ಯಾವಾಗಲೂ ಒಂದು ನವವಿರುತ್ತಿತ್ತು ಆತನದು, ಪರೀಕ್ಷೆಯದಿನ ಒಂದರ್ಧಗಂಟೆ ಮೊದಲು ಹೋಗುವನೆಂದರೆ ಯಾರೂ ಬೇಡವನ್ನು ವದಿಲ್ಲ. ಹುಡುಗರು ಊಟಮಾಡಿ ಮುಗಿಸಿದರು. ಆದರೆ ಇಂದು ಕಮಲಾ ಅವರೆದುರಿನಲ್ಲಿ ಕಡಲಿಲ್ಲ ಇದ್ದರೆ ಒಲೆಯ ಮುಂದೆ ಕುಳಿತು ಏನನ್ನೂ ತಯಾರಿಸುತ್ತಿದ್ದಳು. ಆಡಿಗೆಯವ ನಿನ್ನೂ ಆಲುಲ್ಲಿ ಮಾಡಿರಲಿಲ್ಲ. ಅತ್ತ ಮೂಲೆಯಲ್ಲಿ ಕುಳಿತು ತೂಕಡಿ ಸುತ್ತಿದ್ದಳು. ಸಮಯವಿರಲಿಲ್ಲ, ಆಕೆಯ ಕಡೆಗೆ ಲಕ್ಷಗೊಡಲು ಕಮಲಾಗೆ, ಮಕ್ಕಳಿಗೆ ತಿನ್ನಲಿಕ್ಕೆಂದು ಪ್ರತಿಯೊಬ್ಬರಿಗೂ ಒಂದೊಂದು ಡಬ್ಬಿಯಲ್ಲಿ ಅಂಟೀ ತುಂಬಿ ಸಿದ್ಧ ಪಡಿಸಿದಳು,

ಮೋಟಾರು ಬಂತು. ಅವಸರದಿಂದ ಶೋಭಾ ರಾಣು ಚಪ್ಪಲಹಾಕಿ ಕೊಂಡು ಹೋಗಿ ಮೋಟಾರಿನಲ್ಲಿ ಕುಳಿತರು. ಕಮಲಾ ಅನಸಿನ ಡಬ್ಬಗಳ ರರನ್ನೂ ಅವರಿಗೆ ಕೊಟ್ಟಳು; ಅವರಿಬ್ಬರೂ ಶಾಲೆಗೆ ಹೋದರು. ( ಆ ನನಗೂ ಗೊತ್ತಾಯಿತು.” ಎಂದು ಮೋನಾ ತನ್ನ ಚರ್ಮದ ಚೀಲದ ತುಂಬ ಪುಸ್ತಕ ತುಂಬಿಕೊಂಡು ಕಮಲಾ ಮೇಲೆ ಹೋಗಿ ದ್ದುದರಿಂದ ಮಹಡಿಯೇರಿ ಬಂದನು. ( ಈ ದಿನ ನಿಮ್ಮ ಪರೀಕ್ಷೆ ಯೇನಪ್ಪಾ? " “ಹೌದಾ ಪರೀಕ್ಷೆ ಸಾಹೇಬರು ಬರುತ್ತಾರೆ ” ತರೆಯಿಂದ ಹೇಳಿ, ಬಾಗಿ ಆಕೆಗೆ ನಮಸ್ಕರಿಸಿದ, ಪರೀಕ್ಷೆಯದಿನ ತಾಯಿಗೆ ನಮಸ್ಕರಿಸಿದರೆ ವ್ಯರ್ಥಹೂಗುವದಿಲ್ಲವೆಂದು ಅವನಿಗೆ ಗೊತ್ತು. ಖಂಡಿತವಾಗಿ ಪರೀಕ್ಷೆಯಲ್ಲಿ ಜಯಸಿಗುವದೆಂದು ಅವನ ಮನಸ್ಸಿನಲ್ಲಿ ನೆಟ್ಟು ಹೋಗಿತ್ತು, ಕಮಲ ಅವನ ಕರ್ಟಲರನ್ನು ಸರಿಮಾಡಿ, ಶರ್ಟಿನ ಮೇಳಿನ ಬಿರಡಿ ಹಾಕಲು