ಪುಟ:ದಿವ್ಯ ಪ್ರೇಮ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರೀತಿ ಡಿಯ ಮೇಲೆ ನಿಂತು ಏನೆನೋ ಕನಸು ಕಾಣುತ್ತಿದ್ದ ಭು ಕೆಲಸಗಳೆಲ್ಲವು ಆಗ ಆಕೆಯಿಂದ ಮರೆಯಾಗಿರು ವು ಮನೆಯೇ ಆಕೆಗೆ ಮೌನವಾಗಿದ್ದಂತೆ ತೋರಿತು ಆಕೆಗೆ ಶಕ್ತಿ ಕುಂದಿದಂತಾಗಿ ಸ್ನ ದಿಂದ ಟಗ್ರತರಾದ ವರಂತೆ ತಟ್ಟನೇ ಆಕೆಗೆ ಕೆಲಸದ ಅರಿವಾಯಿತು ತನ್ನ ಸೀರೆಯ ಸೆರ ಗಿನಿಂದಲೇ ಗೋಡೆಗಳ ಮೇಲಿನ ಜಿ ಪ್ರಸಟಗಳ ಮೇಲಿನ ಧೂಳು ಝಾಡಿಸಿ, ದಳು. ಔಷಧ ಎಣ್ಣೆ ಇತದಿ ಬಾಟ್ಗ - ಮೇಲೆ ಕೂತ ಧೂಳಕ್ಕೆ ಅಪ್ಪಣೆ ಕೊಡಿಸಿದಳು ಮುಂಜಾನೆಯಿಂದ ಆಕೆ ಅದೆಷ್ಟು ಉತ್ಸಾಹ ದಿಂದ ಕೆಲಸ ಮಾಡಿದ್ದಾಳೆ! ಆದರೆ ಈಗ ಆಕಗೆ ಆ ಎಲ್ಲ ಉತ್ಸಾಹ ಕುಗ್ಗಿದಂತಾಗಿತ್ತು “ಅವ್ವಾ, ಆನ್ಯು ಅವ್ವಾ ” ರಾರೋ ಕೂಗಿದರು ( ಒ೦ದೆ ಮಗು, ಅಡಿಗೆಯವನನ್ನ ಕೇಳು ಬಾನಿನ ಸಾರು ತಯಾ ರಾಗಿರವದೋ ಹೇಗೆ?? • ತಯಾರಾಗಿದೆಯಂ ತವ್ವಾ'

  • ಮಕ್ಕಳ ಅರಿವೆ, ಕರವಸ್ತ್ರ, ಕಾಲ.ಕುಪ್ಪಸ, ಇತ್ಯಾದಿ ಒಗೆಯಲಿಕ್ಕೆ ನೋಧುವಿಗೆ ಹೇಳಿ ಆ೯ನಿಗೆ ಸಾ ಬಾನು ಕೊಟ್ಟು ಕವ ಲಾ &ಗೆ ಮನೆಗೆ ಬಂದಳು ಅಕ್ಕಿಗೆ ವಿಾನಿನ ಸಾರು * ನ್ನ ಉಣಬಡಿಸಿದಳು, ಅಕ್ಕಿ ಊಟ ಮಾಡುವದರಲ್ಲಿ ಪ್ರಾವಿಣ್ಯತೆ ಪಡೆದಿದ್ದನು ಅ ಕ್ಕೆ ದಿರ ಸಂಗಡ, ಅಣ್ಣಂದಿರ ಸ೦ಗಡ ಆಸ್ಪನ ಸ೦ಗಡ ಕಡೆಗೆ ಅವ್ವನ ಸ೦ಗಡ ಆತನು ಊಟಕ್ಕೆ ಕೂಡದೆ ಇರುತ್ತಿರಲಿಲ್ಲ ಇಡಿಯ ದಿವಸದಲ್ಲಿ ಬರಿಯ ಊಟ ಮಾಡುವದೇ ಅವನಿಗೆ ಸಂದಿದ ಕೆಲಸಿ ತ೦ದೆ ಇಷ್ಟು ಸಲ ಊಟಮಾಡುವ ದಕ್ಕೆ ಸಿಟ್ಟು ಮಾಡುತಿದ್ದನಾದರೂ, ತಾನು ಊಟವಾಡುವಾಗ ಬಂದರೆ ಕರೆದು ತುತ್ತು ಮಾಡಿ ಉಣ್ಣಿಸುತ್ತಿದ್ದನು.

ಕಮಲಾ ಲಕ್ಕಿಯೊಂದಿಗೆ ಕುಳಿತಿದ್ದಳು “ ಛರ್ಫ, ಭರಪ.. ..... ಎಂದು ತೊದಲಿಸುತ್ಯ ಚ ನಾ ಅಲ್ಲಿಗೆ ಬಂದಳು. ಕಮಲಾ ಎದ್ದು ಆಕೆಯನ್ನು ಎತ್ತಿ ಮುದ್ದಾಡಿ, - ದೇ ಗ ತೊಡಿಸಿದ್ದರೂ ಮೈ ಮೇಲಿನ ಬಟ್ಟೆ ಕೊಳೆಯಾ ಗಿದ್ದು ದರಿಂದ ಅವುಗನ್ನು ತೆಗೆದು ಪುನಃ ಮತ್ತೊಂದನ್ನು ತೊಡಿಸಿದಳು, ಮುಂಜಾನೆ ಯಾವದೇ ಕೆಲಸವಾಗಲಿ ಒತ್ತರದಿಂದಲೇ ಸಾರುತ್ತಿತ್ತು. ಅದರ ವೇಗ ಮೇಲು ಬಂಡಿಯ ವೇಗದಷ್ಟು ಒತ್ತ, ಈಗ ಆಲಸಿಕೆ ತಲೆ