ಪುಟ:ದಿವ್ಯ ಪ್ರೇಮ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಾಯಿ ಹಾಕಿದೆ ಸರಕಿನ ಕೋಣೆಯಲ್ಲಿ ಸಣ್ಣ ಪುಟ್ಟ ಕೆಲಸ, ಕೈಸಾಲೆಯಲ್ಲಿಯ ಮೇಜು, ಖುರ್ಚೆ ಸರಿಯಾಗಿಟ್ಟು ಧೋಳ ರುಡಿಸುವದು ಮೊದಲಾದ ಸಣ್ಣ ಕೆಲಸಗಳೂ ಈಗ ಆಲಸಿಕೆಯಿಂದ ದೊಡ್ಡ ಕೆಲಸಗಳಿಗಿಂತ ದೊಡ್ಡ ವಾಗಿ ದ್ದವು ಕಮಲಾ ಮುಂಜಾವಿನಲ್ಗಿದ್ದರೆ ಈ ಕೆಲಸಗಳನ್ನೆಲ್ಲ ಆಟವಾಡುತ್ತ ಒಂದು ಕ್ಷಣದಲ್ಲಿ ಮುಗಿಸಿಬಿಡುತ್ತಿದ್ದಳು ಕ್ರಿಸ್ತ ದೇವಾಲಯ ಘ೦ಟೆ ಹನ್ನೆರಡು ಬಾರಿಸಿತ: ಮಧ್ಯಾಹ್ನದ ನೇಸರು ಪ್ರಜ್ವಲಿಸುತ್ತಿದ್ದ, ಉರಿ ಬಿಸಿಲೂ ಬಿದ್ದಿತ್ತು ಹೊರಗೆಲ್ಲ, ಬೀದಿಯಲ್ಲಿ ಜನರ ಮತ್ತು ವಾಹನಗಳ ಓಡ: ಓದ ರಭಸ ಕುಗ್ಗಿ ತು ಪಂಜರದಲ್ಲಿಯ ಗಿಣಿಯು ಹೆಸರಿಟ್ಟು ಮತ್ತು ಬ್ರೆಡ್ ತಿ೦ದು ತೂಗಡಿಸುತ್ತಿತ್ತು ಆಗ ಅವಳ ಅತ್ತಯಿಂದ ಕರೆ ಬಂ ತು. ( ತ೦ಗೀ, ಇನ್ನೂ ನಿನ್ನದು ಮುಗಿದಿಲ್ಲವೇನೆ? ? (( ಅತ್ತೆ, ಒಂದು ನಿಮಿಷ, ಬಂದೆ, ಮಹಡಿಯಮೇಲೆ ಹೋಗಿ ಬಟ್ಟೆ ತರುತ್ತೇನೆ ಕಮಲಾ ಒಂದು ಕಿಡಕಿಯ ೯ಯಲ್ಲಿ ನಿಂತಳು, ನೆರೆಮನೆಯಲ್ಲಿ ಒಂದು ಹಡಿಗೆ ಜ್ವರದಿಂದ ಹಾಸಿಗೆ ಹಿಡಿದಿದ್ದಳುಆಕೆ ಈಗ ಹೇಗಿರುವ ದೆಂದು ಕೇಳ ಬೇಕಿತ್ತು ಕಮಲಳನ್ನು ಕಂಡಕೂಡಲೇ ಆ ಹುಡಿಗೆಯ ತಾಯಿ ಕೇ*ದರು ಕಮಲೂ, ಇನ್ನೂ ಊಟವ ಗಿಲ್ಲೆ - ನೇ ? ?? • ಕೆಲಸ ಮುಗಿಯಬೇಕಲ್ಲವೆ? ನಂತರ ಉಣ್ಣುವನ್ನು ಕೆಲಸಕ್ಕೆ ಕೊನೆಯಿದ್ದರೆ ಸರಿ, ............... ..' (( ಕೆಲಸಮಾಡಲಿಕ್ಕಿಷ್ಟು ಉತ್ಸಾಹ ತೋರಿಸುವ ನೀನು ? 1೦ದರೆ ನಮ್ಮಂಥವರು..... ..... ..... .. ಕಿಡಕಿಯ ಆಚೆಗೆ ಈಚೆಗೆ ನಿಂತು ಅವರು ತಮ್ಮ ಮನೆತನಗಳ ಸುಖ ದುಃಖಗಳ ವಿಷಯವಾಗಿ ಮಾತನಾಡಿದರು. ಹುಡಿಗಿಯ ತಾಯಿ, ಆ ಬಡ ಫಾಯಿ ಹುಡಿಗಗೆ ಜ್ವರವಿಳಿಯುವ ಲಕ್ಷಣಗಳಿಲ್ಲವೆಂದು ಹೇಳಿದಳು. ತಾಯಿಗೆ ಎಷ್ಟೋ ತೊಂದರೆಗಳು; ಕಮಲಳನ್ನು ಆಕೆ ಹತ್ತು ರೂಪಾಯಿ ಕೈಗಡ ಕೇಳಿದಳು ಕಮಲಾ ಐದುರೂಪಾಯಿ ಕೊಡುವ ಭರವಸೆಯಿತ್ತಳು.