ಪುಟ:ದಿವ್ಯ ಪ್ರೇಮ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅದನ್ನೂ ಬೈಗಿನಲ್ಲಿ ಕೊಡುವೆನೆಂದು ಹೇಳಿದಳು ದುಡ್ಡು ಸಿಗುವದೆಂದು ತಿಳಿದಮೇಲೆ ಆಕೆಯ ಸಪ್ಪೆಯಾದ ಮುಖವು ಕಳೆಯೇರಿತು. ಧನವಿಲ್ಲದ ರಿಂದ ಆಕೆ ಮಗಳಿಗೆ ಔಷಧಿ ಕೊಡಿಸಿರಲಿಲ್ಲ. ನಂತರ ಅವರ ಮಾತಿನ ದಿಕ್ಕು ನೆರೆಮನೆಯವರ ಕಡೆಗೆ ತಿರುಗಿತು ಅವರ ಒಬ್ಬ ಮಗನು ಪಿಕೆಟಿಂಗ ಮಾಡಿ ದ್ದ ಕ್ಕಾಗಿ ಕೋಲು ಕಂಡಿದ್ದ ಮತ್ತೊಬ್ಬಳು, ಅವರ ಮಗಳು ಈಗಲೂ ಪಿಕೆಟಿಂಗಿಗೆ ಹೋಗುತ್ತಾಳೆ ಹೆ ಹುಡಿಗೆಗೂ ಎಷ್ಟೊಂದು ಧೈರ್ಯ! ಇತ್ಯಾದಿ ವಿಷಯಗಳು ಆದರೆ ಮಾತಿನಲ್ಲಿ ಅಡಕವಾಗಿದ್ದವು. ಈ ಸಲ ಪೂಜಾಹಬ್ಬಕ್ಕೆ ಆಕೆ ಬರಿಯ, ಖಾದಿ ಬಟ್ಟೆಗಳನ್ನೆಲ್ಲಿ ಕೊಳ್ಳಲು ನಿಶ್ಚಯಿ ಸಿದ್ಧಳಂತೆ, ಆದರೆ ಶಾದಿಗೆ ವಿಪರೀತ ಬೆಲೆ; ಆ ಕಮಲಳ ನಾಗಮುರಿಯ ಅಂದವನ್ನು ಬಣ್ಣಿಸಿದಳು ಆಗ ಒಳಗಿನಿಂದ ಚಂಪುವಿನ ಅಳುವ ಧ್ವನಿ ತೇಲಿಬಂತು ಮಧ್ಯಾಹ್ನ ದ ಕೊನೆಯಿಲ್ಲದ ಹಂಟಿ ಮಧ್ಯದಲ್ಲಿ ಮುಗಿದ ಹೋಯಿತು. ಸುಮಾರು ಒಂದು, ಒಂದೂವರೆಯಾಗಿರಬೇಕು. ಕಮಲಾ ಅತ್ತಿಗೆ ಉಣ್ಣಲಿಕ್ಕೆ ಬಡಿಸಿದಳು. ನಂತರ ಶಾನೂ ಊಟಕ್ಕೆ ಕುಳಿತಳು ಆಳುಗಳು ಊಟಮಾಡುವದೂ ಇದೇ ಸಮಯ; ಹೊರಗಡೆಗೆ ಕೂತು ಊಟಮಾಡಿದು, ಪಾತ್ರೆ ತಿಕ್ಕುವ ಹೆಣ್ಣು ಮಗಳಿನ್ನೂ ಒ೦ದಿದ್ದಿಲ್ಲ: ವ ನೆಯಲ್ಲಿ ಕೆಲವು ಹರಕು ಮುರಕು ಸರಿವಾಡುವದಿತ್ತು; ಮಕ್ಕಳನ್ನು ಒಟ್ಟಿಹರಿಯುವದರಲ್ಲಿ ಸರಿಗಟ್ಟುವವರು ಮತ್ತೊಬ್ಬರಿಲ್ಲ. ಮನೆಯಲ್ಲಿಯೇ ನೂಲು ತೆಗೆದು ನೇಯಿ ಸಿದ ಗಪ್ಪನೆ ಖಾದಿಯ ಬಟ್ಟೆ ಗಳನ್ನು ಹೊಲೆಯುವದು ತುಂಬಾ ಕಷ್ಟದ ಕಲಸ ಮಸ್ಕಾ ಮೈ ಮೇಲೆ ಬಟ್ಟೆ ಹಾಕಿಕೊಳ್ಳಲಿಕ್ಕೇ ಒಲ್ಲನ್ನು ಒತ್ತಾಯ ದಿ೦ದ ಹಾಕಿದರೆ ಹರಿದು ಬಿಡುತ್ತಾನೆ. ಈಗ ಶರ್ಟಧರಿಸಲು ಮೊದಲು ಮಾಡಿದಂದಿನಿಂದ ಬಟ್ಟೆ ಜಗಿಯುವದನ್ನು ಸ್ವಲ್ಪ ಕಡಿಮೆ ಮಾಡಿದ್ದಾನೆ. ಹೊತ್ತು ಹೋಳು ಬಿದ್ದಿದೆ; ಎಲ್ಲವೂ ಶಾಂತವಾಗಿದೆ. ನೆಲದ ಮೇಲೆ ಜಮಖಾನೆಯೊಂದನ್ನು ಹಾಸಿರುತ್ತಾರೆ. ಚಂಪು ಅದರ ಮೇಲೆ ಮಲಗಿ ನಿದ್ರಿಸುತ್ತಿದ್ದಳು. ಆಕೆಯ ತಲೆಯ ಕೆಳಗೆ ಒಂದು ಪುಟ್ಟ ದಿಂಬು ಇತ್ತು. ಲಕ್ಕಿಮಾತು ತಾಯಿಯ ಬಳಿಯಲ್ಲಿ ಕುಳಿತು ಎಷ್ಟೋ ಅಸಂಬದ್ಧ ಪ್ರಶ್ನೆ ಗ ಳನ್ನು ಕೇಳುತ್ತ ಕುಳಿತಿದ್ದನು. “ ಅವ್ಯಾ ನೀನು ದೊಡ್ಡವಳೂ ಇಲ್ಲದೆ