ಪುಟ:ದಿವ್ಯ ಪ್ರೇಮ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭ್ಯದೊಡ್ಡವನೂ? ಅಪ್ಪನಂತ ನಿನಗೂ ಯಾಕೆ ಗಡ್ಡ-ಮಾಸಗಳಿಲ್ಲ? ಹಂಗ ಸರಿಗೆ ಗಟ್ಟಿಯಾಸಗಳಿರುವದಿಲ್ಲವೇ?........” ಆತನ ಪ್ರಶ್ನೆಗಳಿಗೆ ತಡೆಯಿರ ಲಿಲ್ಲ. ಕಮಲಾ ಆತನನ್ನು ಕನಿಯಕ್ಕೆ ಎಳೆದುಕೊಂಡು ಮುತ್ತು ಕೊಟ್ಟು * ಹೇ, ತುಂಟಾ, ಹೋಗು ಮಲಗು, ನಿಕ್ಕೆ ಬಂದಿಲ್ಲವೆ?” ಎಂದು ಹುಸಿ ಗೋಪ ಪ್ರಕಟಿಸಿದಳು. ನಂತರ ಲಕ್ಕಿ ಬಾನ ಬಣ್ಣದ ಚಿತ್ರಗಳಿದ್ದ ಮೂಲಾ ಕರದ ಪುಸ್ತಕವನ್ನು ತಿರುವಿಹಾಕುತ್ತ ಎಷ್ಟೋ ಸಮಯ ಓದುವವನಂತೆ ನಟಿಸಿ ತನ್ನಷ್ಟಕ್ಕೆ ತಾನೇ ಮಾತನಾಡಿದನು. ಸ್ವಲ್ಪ ಹೊತ್ತಿನಲ್ಲಿಯೇ ಆತನು ತೂಕ ಡಿಸ ತೊಡಗಿದನು. ಕಮಲಾ ಅವನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಜೋಗುಳ ಹಾಡಿದಳು ಆತನು ನಿದ್ರೆಹೋದನು. ದುರುಕ್ಷಣದಲ್ಲಿ ಸಾವಕಾಶ ವಾಗಿ ಗುರುಕು ಹೊಡೆಯುವ ಕಿರಿ ಸನ್ನೂ ಕೇಳಬಂತು, ಪಾರಿವಾಳಗಳು ಹಂಚಿನ ಮೇಲೆ ಕುಳಿತು “ ಗೊಟರ್, ಗೊಟರ್” ಸದ್ದು ಮಾಡುತ್ತಿದ್ದವು ಸಂಪೂರ್ಣ ಮೌನ ಶಾಂತಿ, ಜನಸಂದಣಿಯಿಲ್ಲದ ಬೀದಿಯಲ್ಲಿ ಕ್ಯಾನ್ಸಿ ಸಾಮಾನು ಮಾರುವವನ ಕೂಗು ರಾಗರಾಗವಾಗಿ ಆಗಾಗ ತೇಲಿ ಬರುತ್ತಿತ್ತು. ಪಟವೊಂದು ಗಾಳಿಯಲ್ಲಿ ಹಾರಾಡುತ್ತಿತ್ತು ಕೆಳಗೆ ಆಳುಗಳು ಮಲಗಿ ನಿದ್ರೆ ಹೋಗಿದ್ದರು, ಮಳೆ ಹುಡುಗರೂ ಮಲಗಿಕೊಂಡಿವೆ, ಮನೆಯಲ್ಲಿ ಎಲ್ಲಿಗೆ ಯಲ್ಲಿಯೂ ಶಾಂತಿ ನೆಲೆಸಿರುವದು. ಒಟ್ಟಾರೆ ಸೂರ್ಯ ಪ್ರಕಾಶಿಸುತ್ತಿದ್ದ, ಮಧ್ಯರಾತ್ರಿಯಂತ ಈ ಸಮಯ ಭಾ೦ತಿಯನ್ನು ತಂದೊಡ್ಡುತ್ತಿತ್ತು ಇದು ರವೊಂದು ಸೊಕ್ಕಿನಿಂದ ಗೊ೦ಯ್ತು ಡು ಹಾರಾಡುತ್ತಿತ್ತು, ಲಕ್ಕಿಗೆ ನಿದ್ರೆಯಾವರಿಸಲು ಅವನನ್ನು ಕಮಲಾ ಕೆಳಗೆ ಮಲಗಿಸು ಶಾಳೆ, ಅಷ್ಟರಲ್ಲಿ ಹೊಲೆಯುವದು ಬೇಸರವನ್ನು ತಂದೊಡ್ಡುವದು, ಬಟ್ಟೆಯ ಕಪಾಟಿನ ಕಡೆಗೆ ಲಕ್ಷಹೋಗುವದು, ಎಲ್ಲ ಬಟ್ಟೆ ಒಟ್ಟಾರೆ ಹೊರಗೆ ತೆಗೆದು ಧೂಳು ಝಾಡಿಸಿ, ನೀಟಾಗಿ ಕಾಣುವಂತೆ ಮಡಿಕೆ ಹಾಕಿ ಇಡುತ್ತಿದ್ದಳು, ಅವುಗಳಲ್ಲಿ ಒಂದು ಸಣ್ಣ ಚಾನಣ್ಣದ ಕರವಸ್ತ್ರ, ಮತ್ತೆರಡು ಸಣ್ಣ ಅಂಗಿ ಗಳು ಆಕೆಯ ದೃಷ್ಟಿಗೆ ಗೋಚರವಾದವು. ನೆಲದ ಮೇಲೆ ಕುಳಿತು ಅವುಗ ಳನ್ನು ಕೈಯಲ್ಲಿ ಹಿಡಿದುಕೊಂಡು ಎಷ್ಟೋ ಹೊತ್ತು ದಿಟ್ಟಿಸಿದಳು. ಆಕೆಗೆ ಹಿಂದಿನ ದಿನಗಳು ಜ್ಞಾಪಕಕ್ಕೆ ಬಂದವು. ಮನಸ್ಸಿನಲ್ಲಿ ಕೋಲಾಹಲ ವೆದ್ದಿತು; ಸಂಕಟವಾಯಿತು; ಕರಳಿಗೆ ಬಿಸಿನೀತರಚಿದಂತಾಯಿತು; ಯಾರೂ