ಪುಟ:ದಿವ್ಯ ಪ್ರೇಮ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನಿರೀಕ್ಷಿತವಾಗಿ ಜಡಿಮಳೆ ಜಡಿದಂತಾಯಿತು. ಮುಂಚಯ ಬಾಗಿಲು +8ಕ್' ಎಂದು ಸದ್ದಾಯಿತು, ಮೋಧು ತರೆದನು, ಬಾಗಿಲಲ್ಲಿ ಕಾಲಿಡು ಇದೇ ತಡ, ಹಾಡುತ್ತ ಕುಣಿಯುತ್ತ, ಗದ್ದಲ ಮಾಡುತ್ತ ಮೋಹನನು ಮಹಡಿಯನ್ನೇರಿ ಶಾಲೆಯಿಂದ ಬಂದನು. ಆತನ ಸದ್ದಿಗೆ ಮನೆಯಲ್ಲಿ ಮಲಗಿದ ಎಲ್ಲರೂ ಏಳಲೇಬೇಕು, ಕಮಲಾನ ಬಿಡುವಿಗೆ ಅದೇ ಕೊನೆ. ಚಂಪು ಎದ್ದು ಅತ್ತಳು. ಮಲಗಿ ಏಳುವಾಗ ಆಕ ಸ್ವಲ್ಪು ಅಳಲೇಬೇಕು. ಪುಸ್ತಕದ ಚೀಲವನು ನಿಂತಲ್ಲಿಂದಲೇ ಒಂದು ಮೂಲೆಯ ಕಡೆಗೆ ಬೀಸಿ ವನ್ಯಾ ಆಕೆಯನ್ನು ಕಟ್ಟಿದನು, ಆಕೆ ಸುಮ್ಮನಾದಳು. ಆಗ ಲಕ್ಕಿಯ ಮತ್ತು ಚಂಪಳ ಕೂದಲುಗಳಿಗೆ ಗಂಟುಹಾಕಲಿಕ್ಕೆ ಹತ್ತಿದನು. ಕಮಲಾ ಸಿಟ್ಟು ಮಾಡಿದಳು, ಮನ್ಯಾ ತನ್ನ ಕೋಟನ ಜೇಬಿನಿಂದ ಎರಡು ಪೇರಲ ಹಣ್ಣುಗಳನ್ನು ತಗೆದು ಅವ್ಯಾ ಈ ಹಣ್ಣು ಗಳನ್ನು ನಿನಗಾಗಿ ತಂದಿ ದೇನೆ” ಎಂದು ಹೇಳುವನು, ಕಮಲಳ ಸಿಟ್ಟು, ಇಳಿಯುವದು, ಮೋನು, ಬಟ್ಟೆ ಬದಲುಮಾಡಿ, ಕೈ ಕಾಲು ತೊಳೆಯಪ್ಪ, ನೋಡು ಹೇಗೆ ಕಾಣುವಿ. ಬೂದೆಯ ಗುಡ್ಡ ಯೊಳಗಿನ ಭೂತದಂತೆ” ಎಂದು ಹೇಳಿದಳು. ( ಅಪ್ಪ ನನಗೆ ಬಹಳ ಹಸಿವೆಯಾಗಿದೆ” ಕೂದಲು ಕೈ ಕಾಲು ತೊಳೆದುಕೊ; ಹಾದಿಯೊಳಗಿನ ಧೂಳಿಲ್ಲ ನಿನ್ನ ಲಮಯ ಇರುವದು.* ಹಲ್ಲು ಹುಡುಗರು ಸ್ವಲ್ಪ ಕರವಾಗಿ ಮನೆಗೆ ಬಂದರು, ಕೈಕಾಲು ಹೀಳರದ, ರಾಜು ಚಂಪುವಿನೊಂದಿಗೆ ಆಟವಾಡಲಿಕ್ಕೆ ಕೂರುವಳು ಶಾಲೆಯಿಂದ ಆಕೆ ಒಂದು ಹೂ ತಂದಿದ್ದು, ಅದನ್ನು ಚಂಪುವಿಗೆ ಕೊಟ್ಟಳು. ಕಮಲಾ ಕೆಲಸಕ್ಕೆ ಪುನಃ ಸಿದ್ಧಳಾಗಬೇಕಾಯಿತು, ಹುಡುಗರೆಲ್ಲರೂ ಚೆನ್ನಾಗಿ ತಿಕ್ಕಿ ಕೈಕಾಲು ತೊಳೆದಿರುವರೂ ಇಲ್ಲವೆಂಬುದನ್ನು ಪರೀಕ್ಷಿಸಿ ನಂತರ ಅವರಿಗೆ ತಿನ್ನಲಿಕ್ಕೆ ತಿಂಡಿ ಕೊಟ್ಟು ಚ೦ಪಿಗೆ ಹಾಲು ಕುಡಿಸಿದಳು ಕತ್ತಲೆಯಾಗುತ್ತ ನಡೆಯುವದು, ಅಡಿಗೆ ಮನೆಯಲ್ಲಿ ಬೆಳಕು ಮಿನು ಗುವದು ಒಲೆ ಹೊತ್ತಿಸಿದರು. ಮನೆಯನ್ನೆಲ್ಲ ಹೊಗೆ ಮುಸುಕಿತು. ಕಡಲ ಅಡಿಗೆಯತಕೋಶಗೂಡಿದಳು.