ಪುಟ:ದಿವ್ಯ ಪ್ರೇಮ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

కాయ ಈ ಆದೇಶರದು ? ಅದರಲ್ಲೇನಿದೆ? “ ನಿನಗೊಂದು ಹೊಸಸೀರೆ ತಂದಿದ್ದೇನೆ * ಯಾವಾಗಲೂ ನಿಮ್ಮದು ಚೇಷ್ಟೆ ಯದೇ ಮಾತು, ಮೊನ್ಯಾನಿಗೆ ಬಿಸ್ಕಿಟ ತಂದಿರಾ?” • ಓಹೋ, ನೆನಪೇ ಆಗಲಿಲ್ಲ.” (( ನಾಳೆಯಾದರೂ ನೆನಪಿನಿಂದ ತಕೊಂಡು ಬರಿ. ಒಂದು ಮಾತು; ಇಂದು ನನಗೆ ಹತ್ತು ರೂಪಾಯಿ ಕೊಡಬೇಕು.” “ ಯಾಕೆ, ಯಾರಿಗಾದರೂ ಕೈಗಡ ಕೊಡ ಬೇಕೆಂದಿರುವಿಯಾ??? ಇಲ್ಲ; ಮನೆಖರ್ಚಿಗೆ; ನನ್ನ ಹತ್ತಿರವಿದ್ದ ದುಡ್ಡೆಲ್ಲ ತೀರಿಹೋಗಿದೆ * ಕಮಲಾ, ದುಡ್ಡು ಸ್ವಲ್ಪ ಹಿಡತದಿಂದ ವೆಚ್ಚ ಮಾಡು, ಕಾಲ ಎಷ್ಟು ಕರಿಣವೆಂಬುದು ಜ್ಞಾಪಕದಲ್ಲಿರಲಿ ಮನೆತನಕ್ಕೆ ಸಂಬಂಧಪಟ್ಟ ಇನ್ನೂ ಅನೇಕ ವಿಷಯಗಳನ್ನು ಮಾತ್ರ ನಾಡಿ, ಆಕೆಯ ಪತಿ ಬಟ್ಟೆ ಬದಲಿಸಿ, ಕೈ ಕಾಲು ತೊಳೆದು ಕನ್ನಡಿ ಎದುರಿನಲ್ಲಿ ನಿಂತು ಹಿಕ್ಕಿ ಕೊಂಡು ಪುನಃ ಡ್ರೆಸ್ಸ ಮಾಡಿಕೊಂಡು, “ ಯೂನಿಯನ್ ಕ ಬಿ'ಗೆ ಇಲ್ಲವೆ ಇಸ್ಪೇಟ ಆಡಲಿಕ್ಕೆ ' ಗೆಳೆಯರ ಗುಂಪಿ'ಗೋ ಹೋದನು.

  • ಇಂದು ಮನೆಗೆ ತೀವ್ರ ಬರುವಿರಾ? ಕಮಲಾ ಕೇಳಿದಳು,

« ಆಗಲಿ, ಬರುವೆ, ತಡವನ್ನೇನೂ ಮಾಡುವದಿಲ್ಲ.” ಆದರೂ ಆವನು ಬರುವದು ಒಂಭತ್ತೂವರಿಗೆ ಇಲ್ಲವೆ ಹತ್ತು ಘಂಟೆಗೇನೆ. ಕಮಲಳಿಗೇನೂ ಕೆಲಸಕ್ಕೆ ಕೊರತೆಯಿರಲಿಲ್ಲ. ಅಡಿಗೆಯವನಿಗೆ ಎಲ್ಲ ಸಾಮಗ್ರಿ ಒದಗಿಸಿ ಮನೆಯ ಮುಂದಿನ ತುಳಸೀ ಮಂಟಪದಲ್ಲಿ ಹಣತೆ ಯೊಂದನ್ನು ಹಚ್ಚಿ, ಏcಾ ಸುತ್ತು ಮಂಟಪವನ್ನು ಸುತ್ತು ಹಾಕಿ, ಸಾಷ್ಟಾಂಗ ನಮಸ್ಕಾರ ಹಾಕಿದಳು. ತ್ವರೆಯಿಂದ ಅಡಿಗೆ ಮನೆಗೆ ಹೋಗಿ ಹಾಲು ಕಾಯಿದಳು, ಅಡಿಗಯೊವನೊಂದಿಗೆ ತಾನೂ ಕೆಲಸಕ್ಕೆ ನೆರವಾಗಲನ- ವಾ ದಳು. ಇಲ್ಲವಾದರೆ ಊಟಕ್ಕೆ ತಡವಾಗುವದೆಂದು ಆಗಲೇ ಹುಡಗರ ಜಗಳ ಪ್ರಾರಂಭವಾಗಿರುತ್ತದೆ, ದೂರುಗಳು ಕಮಲಾನ ವರೆಗೂ ಬರವವ ರಾಣು, ಲಕ್ಷ್ಮಿ, ಚಂಪು ಇವರನ್ನು ಸಮೀಪಕ್ಕೆ ಉದ್ಯಾನಕ್ಕೆ ಕರೆದೆಯು ಮೊಧು ಬಂದಿದ್ದನು ಮೋಸ ಹಾಕಿ ಆಡಲಿಕ್ಕೆ ಹೊಳಪು ಕೈಯಲ್ಲಿ ಹಾಕಿ ಸ್ಟಿಕ್