ಪುಟ:ದಿವ್ಯ ಪ್ರೇಮ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿಡಿದುಕೊಂಡು ಎಲ್ಲರನ್ನು ಬಡಿಯುತ್ತಲೇ ಬಂದನು ಶೋಭಾ ಹತ್ತಿರ ದಲ್ಲಿ ಯಾರೋ ಗೆಳತಿಯರ ಮನೆಗೆ ಹೋದವಳು ಬಂದಿದ್ದಳು. ನಡುಮನೆ ಯಲ್ಲಿ ಗದ್ದಲವೇ ಗದ್ದಲ ಒಬ್ಬರು ಕುಣಿಯುತ್ತಾರೆ. ಮತ್ತೊಬ್ಬ ದು ರಾಗ ತೆಗೆದು ಒದರಾಡುತ್ತಾರೆ. ಇನ್ನೊಬ್ಬರು ಕೆಟ್ಟ ಧ್ವನಿದೆಗೆದು ಕಿರುಚುತ್ತಾರೆ. ಕಮಲಾ ಇವಾವುದರ ಕಡೆಗೆ ಲಕ್ಷಗೊಡಲಿಲ್ಲ. ಅಟ್ಟದ ಮೇಲೆ ಕುಳಿತ ಆಕೆಯ ಅತ್ತೆಯೇ " ಏ ಕಮಲಾ, ಸ್ವಲ್ಪ ನೋಡಿ, ಯಾವ ಹುಡುಗರು ಅಳುತ್ತಾನೆ” ಎಂದು ಒದರಿದಳು. ಕಮಲಾ ಅಡಿಗೆ ಮನೆಯಿಂದಲೇ ಕೂಗಿ ಗದ್ದಲ ಮಾಡಬೇಡಿರೆಂದು ಎಚ್ಚರಿಕೆ ಕೊಡುತ್ತಾಳೆ. “ ಲಕ್ಕಿ ತೂಕಡಿಸು ಶ್ರದ್ದಾ ನೆ” ಎಂದು ಹೇಳುತ್ತ ಮೋಧು ಅವನನ್ನು ಅಡಿಗೆ ಮನೆಗೆ ತಂದನು. (( ಅವನಿಗಷ್ಟು ಊಟಕ್ಕೆ ಹಾಕಿಬಿಡು” ಎಂದು ಕಮಲಾ ಹೇಳಿದಳು. ಊಟಕ್ಕೆ ಕೂಡುವದೊಂದೇ ತಡ, ಅವನ ನಿದ್ರೆ ಮಾಯವಾಗಿ ಬಿಡು ತದೆ, ಆದು ಬೇಕು, ಇದು ಬೇಕೆಂದು ಹಟಮಾರಿ, ಅಡಿಗೆ ಮನೆಯನ್ನೆ ನೀವು ಬಿಟ್ಟು ಹೋಗುವದಿಲ್ಲ; ಹೊರಗೆ ನಡುಮನೆಯಲ್ಲಿ ಶಿಕ್ಷಕನೊಂದಿಗೆ ಅಭ್ಯಾಸಮುಗಿಸಿ, ಅವನ ಅಣ್ಣ, ಅಕ್ಕಂದಿರು ಊಟಕ್ಕೆ ಬಂದರು. ಆಗಲೂ ಲಕ್ಕಿ ಇನ್ನೂ ಅಡಿಗೆ ಮನೆಯಲ್ಲಿ ಉಣ್ಣುತ್ತಲೇ ಇದ್ದನು ಶೋಭಾ ಊಟ ಮುಗಿಸಿ ಬಂದು ಅವನ ಕೈ ಬಾಯಿ ತೊಳೆದಳು, “ತುಂಗಲಿಕ್ಕೆ ಹೋಗೋಣ, ಬಾ ” ಎಂದು ಅವನನ್ನು ಕರೆದೊಯ್ದಳು. ಒದರಾಡು ಕೇಕೆ ಹಾಕುತ್ತ, ಆಟ್ಟವನ್ನು ಏರುವರು, ಕಮಲಾ ಚಂಪುವಿಗಗಿ ಒಂದು ಬಟ್ಟಲಿನಲ್ಲಿ ಹಾಲನ್ನು ಹಾಕಿಕೊಂಡು ಮಲಿ ಹೂ ಗುವಳು; ಆಗ ಎಲ್ಲರೂ ಹಾಸಿಗೆಯಲ್ಲಿ ಶa ತರು ರಾsಗಳಲ್ಲಿ ಕೊಳ ಡುತ್ತಿದ್ದರ.. ಲಕ್ಕಿ ತನ್ನ ನಾಲ್ಕೂ ದಿಂಬುಗಳನ್ನು ಬಲಕ್ಕೆ ಇಟ್ಟು ಕೊಂಡು ಮಲಗಿದ್ದ ಫು. ಮೋಹನನು ತನ್ನ ಶಾಲೆಯ ಸುದ್ದಿ ಒದರಿ ಹೇಳುತ್ತಿದ್ದನು. • ಗಟ್ಟಿಯಾಗಿ ಗಾಡಬೇಡ' ಎಂದು ಅಣು ಅವನಿಗೆ ಎಚ್ಚರಿಕೆ ಕೊಟ್ಟಳು; ಓಮ ಲೇ ಲಕ್ಕಿ ಹಾಸಿಗೆಯಿಂದ ಜಿಗಿದು ನೆಲದಮೇಲೆಕೂರುವನು. ಹಾಸಿಗೆ ಈಗ ಇತ್ತು. ಹಾಸಿಗೆಯ ಮೇಲೆ ಹಾಸಿದ ಮ್ಯಾಣಗಮಟದಮೇಲೆ ಕುಲಗುವದಿಲ್ಲವೆಂದು ಹಟವಾಡಿದನು. ಅವನೇನು ಅದರ ಮೇಲೆ ಮಲಗ ಅಕ್ಷ ಚಂಪುವಿನಂತ ಕೂಸ ?