ಪುಟ:ದಿವ್ಯ ಪ್ರೇಮ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೆಣ್ಣು ಮಗಳೊಬ್ಬಳು, ಸಂಸಾರವನ್ನೂ ಗಂಡನನ್ನೂ ತ್ಯಜಿಸಿಹೊಗುವದು ನಾಚಿಕೆಗೇಡೆಂದು ಕಮಲಾನ ಅಭಿಪ್ರಾಯ. ಮರುಕ್ಷಣದಲ್ಲಿ ಆ ಅಭಾಗಿನಿ ಹೆಣ್ಣಿಗಾಗಿ ಕಣ್ಣೀರುಕರೆಯುತ್ತಾಳೆ ಓದುವದು ಮುಗಿಯಿತು. ಮುಂದೆ ಓದಲು ಮನಸ್ಸಾಗಲಿಲ್ಲ. ಪತಿಯ ಕಾಲಸಪ್ಪಳ ಕೇಳಿಬಂತು ಕಣ್ಣೂರ ಸಿಕೊಂಡು ಪತಿಯನ್ನು ಸ್ವಾಗತಿಸಲು ಸಿದ್ಧಳಾದಳು. ಪತಿಯು ಬಂದನು. ಸ್ವಾಮಿಗೆ ಊಟಕ್ಕೆ ಬಡಿಸಿ, ತಾನು ಊಟಕ್ಕೆ ಕೂಡಬೇಕಾದರೆ ಹನ್ನೊಂದು ಬಡಿಯಿತು ಆಳುಗಳೆಲ್ಲರೂ ಊಟಮಾಡಿದನಂತರ ಅಡಿಗೆ ಮನೆಯನ್ನು ಸಾರಿಸಿದೆಯೋ ಇಲ್ಲವೆಂಬುದನ್ನು ನೋಡಿ ಮುಂಚಿಯ ಬಗಿ ಲಕ್ಕೆ ಹೋಗಿ ಅಗಳಿ ಹಾಕಿದೆಯಲ್ಲವೋ ಎಂಬುದನ್ನು ಪಕ್ಷಸಿ ಸರಕಿನ ಕೋಣೆಗೆ ಬೀಗಹಾಕಿಕೊಂಡು ಕೈಯಲ್ಲಿಯ ಎಲೆಯಡಿಕೆಯ ತಟ್ಟೆ ಹಿಡಿದು ಕೊಂಡು ಅಟ್ಟವನ್ನೇರಿ ಮೇಲೆ ಬಂದಳು. ಆಗಲೇ ಪತಿ ಹಾಸಿಗೆಯಲ್ಲಿ ಮಲಗಿ ಗೊರಕೆ ಹೊಡೆಯಲಿಕ್ಕೆ ಪ್ರಾರಂಭಿಸಿದ್ದನು. ಕಮಲಾ ಹಾಗೆಯೇ ಸ್ವಲ್ಪ ಸಮಯ ಕಿಡಕಿಯಲ್ಲಿ ನಿಂತು ಹೊರಗೆ ದಿಟ್ಟಿಸಿದಳು. ಬಾನಿನಲ್ಲಿ ಚುಕ್ಕೆಗಳು ಥಳಧಳಿಸುತ್ತಿದ್ದವು ಮಂದಮಾರು ತನು ಗಿಡದಲೆಗಳನ್ನು ಅಲುಗಾಡಿಸಿ ಸಪ್ಪಳ ಮಾಡುತ್ತಿದ್ದನು. ಮಲಗಿ ನಿದ್ರೆ ಹೋದ ಮಕ್ಕಳ ಕಡೆಗೊಮ್ಮೆ ಹೊರಳಿನೋಡಿ, ಆ ದೇವರು ನಿಮಗೆಲ್ಲರಿಗೂ ಸುಖಶಾಂತಿ ಒದಗಿಸಲಿ ಎಂದು ದೇವರನ್ನು ಪ್ರಾರ್ಥಿಸಿದಳು CL ಕಮಲಾ, ಚಾ ಮಲಗು; ಈಗಾಗಲೇ ಹನ್ನೆರಡು ಬಡಿದುಹೋಗಿಠ ಬೇಕು.” ಎಂದು ಆಕೆಯ ಪತಿ ಎಚ್ಚತ್ತು ಕರೆದನ, ಕವಲಾ ಸಾವಕಾಶ ವಾ ಅಲ್ಲಿಂದ ಬಂದು ಚಂಪುವಿನ ಪಕ್ಕದಲ್ಲಿ ಮಲಗಿದಳು. ತಾಯಿತನದಲ್ಲಿ ಹಗಲು ಇರುಳನ್ನೂ ಇರುಳು ಹಗಲನ್ನೂ ದಾಟಿತು, ಹೀಗೆಕೆ ಆಯಿತೆಂದು ಮೊದಲು ಕಮಲಾಗೆ ದಿಗಿಲೇ ಕತೆ, ಕಸ ಉಡುಗುವವರು, ನಗರ ಸಭೆಯವರ ಕಸತುಂಬುವ ಬಂಡಿ ಎಲ್ಲಿ, ಎಲ್ಲವೂ ಹೋಗಿ ಈಗಾಗಲೇ ಒಂದು ಘಂಟಿಯ ಮೇಲಾಗಿತ್ತು; ಮೊಧು ತಾನಾ ಗಿಯೇ ಎದ್ದು ಪಾವಟಣಿಗೆ ತೊಳೆದು ಬಾಗಿಲ ಸಾರಿಸಿ, ಅಂಗಳಕ್ಕೆ ನೀರಿನ ಥಳಿ ಹೊಡೆದು ಎಷ್ಟೋ ಸಮಯ ಸಂದಿಹೋಗಿತ್ತು ಹೆರಿಗೆ ಆಗಲೇ ನಿwಳಾಗಿ ಬೆಳಕಾಗಿತ್ತು, ಬಿಸಿಲೂ ಬಿದ್ದಿತ್ತು, ಆದರೂ ಇನ್ನೂ ಕಮಲಾ