ಪುಟ:ದಿವ್ಯ ಪ್ರೇಮ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಾಸಿಗೆಯಲ್ಲಿ ಮಲಗಿಯೇ ಇದ್ದಳು. ಆಕೆ ಎದ್ದು ಸೂತ್ತಲೂ ನೋಡಿದಳು ನಾಚಿಕಯನಿಸಿತು; ಪತಿಯ ಎದ್ದು ಹಾಸಿಗೆಯಲ್ಲಿ ಕುಳಿತಿದ್ದ. ಮಕ್ಕಳು ಒದರಾಡುತ್ತಿದ್ದರು; ಪತಿ ಕೇಳಿದನು.

  • ಕಮಲಾ, ಇಂದೇಕೆ ಇಷ್ಟು ಸಮಯದವರೆಗೆ ಮಲಗಿದ್ದಿ ?onnoon ಮೈಯಲ್ಲಿ ನೆಟ್ಟಗಿಲ್ಲವೆ?”

“ ಯಾಕೆ ಒಂದು ದಿನವಾದರೂ ನಾನು ತಡಮಾಡಿ ಏಳಬಾರದೆ ? ಬೆಳಗಿನಲ್ಲಿ ನಿತ್ಯ ಒಂದೇ ವೇಳೆಗೆ ಏಳಲಿಕ ನಾನೇನು ಯಂತ್ರವ ? ಇಲ್ಲವೆ ಸೀಟಿಯಧ್ವನಿ ಕೇಳಿಸಿದ ಕ್ಷಣದಲ್ಲಿ ಓಡಿ ಹೋಗಿ ಕೆಲಸಕ್ಕೆ ಹತ್ತುವ ಕೂಲಿಯೆ? ಕಮಲಾ ನಸುನಕ್ಕು ಸ್ವಲ್ಪ ಗಡು ಚಾಗಿಯೇ ಉತ್ತರವಿತ್ತಳು.

  • ಇಲ್ಲ; ಹಾಗೆಂದು ನಾನು ಹೇಳಲಿಲ್ಲವಲ್ಲ.........”

ಕಣ್ಣು ಜು. ಕಮಲಾ ಕೆಳಗೆ ಬಂದಳು. ಮನೆಯಲ್ಲಿ ಏನೂ ಅವ್ಯವಸ್ಥೆ ಯಾಗಿರಬೇಕೆಂದು ಊಹಿಸಿ ಹುಡುಗರು ಅಂದು ದಿಂಬಿನ ಕಾಳಗಕ್ಕೆ ಪ್ರಾರಂಭಿಸುವ ಸಾಹಸ ಮಾಡಿರುವದಿಲ್ಲ, ಮುಂಜಾನೆ ಕಮಲಾ ಆಯಾಸ ಪಟ್ಟವಳಂತೆ ಕಾಣುತ್ತಿದ್ದಳು. ರಾತ್ರಿ ಚೆನ್ನಾಗಿ ನಿದ್ರೆ ಮಾಡಿರಲಿಕ್ಕಿಲ್ಲ. ಆಕೆ ಸ್ವಲ್ಪ ತಡವಾಗಿ ಎದ್ದುದರಿಂದ ಎಲ್ಲವೂ ಅವ್ಯವಸ್ಥೆಗಿಟ್ಟು ಕೊಂಡಿತು, ಹತ್ತು ಹೊಡೆದರೂ ಇನ್ನೂ ಅಡಿಗೆ ಮುಗಿದಿರಲಿಲ್ಲ, ಹುಡು ಗರು ಬರಿಯ ಅನ್ನ ಹುಳಿತಿಂದು ಸಾಲೆಗೆ ಹೋಗಬೇಕಾಯಿತು. ಕಮಲಳಿಗೆ ಅJಕರುಳನಿಸಿತು. ಅದನ್ನು ಮರುಕ್ಷಣದಲ್ಲಿ ಪ್ರತಿಭಟಿಸಿ ಸಮಾಧಾನ ಹಚ್ಚಿ ಕೂಂಡಳು. “ ನಾನೇನೂ ಸಂಬಳ ಕೊಟ್ಟ ಆಳಲ್ಲ; ನನ್ನ ಮನಸ್ಸಿಗೆ ಬಂದಂತ ಮಾಡುವೆ” ಎಂದು. ಆಕೆಯ ಪತಿ ಸ್ನಾನಮಾಡಿ ಬಂದು, ಅಡಿಗೆಯವನಿಗೆ ಏನು ಸಿದ್ಧವಾಗಿದೆ ಅನ್ನದಷ್ಟೇ ಬಡಿಸೆಂದು ಹೇಳಿದನು. ಕಮಲಾ ಅಂದು ಏನನ್ನೂ ತಿನ್ನಲಿಲ್ಲ. ಆಕೆಗೆ ಮೈ ಯಲ್ಲಿ ನೆಟ್ಟಗಿರ ಲಿಲ್ಲವೆಂದೆನಿಸಿತು. ಮೊಧು ಮತ್ತು ಅಡಿಗೆಯವನು ಆಗೆ ಊಟ ಮಾಡೆಂದು ಅಂಗಲಾಚಿ ಬೇಡಿಕೊಂಡರೂ, ವ್ಯರ್ಥವಾಯಿತು. ಅವರು ಸಿಹಿ ಅಂದು ದಿನಕ್ಕಿಂತ ಕಡಿಮಯೂಟ ಮಾಡಿದರು. ಅತ್ತೆಯವರು (( ಕಮಲಾ, ಮೈಯಲ್ಲಿ ನೆಟ್ಟಗಿರದಿದ್ದರೆ, ಹೋಗಿ ಕೆಳಗೆ ಮಲಗು" ಎಂದು ಹೇಳಿದರು. ಕಮಲಾ ತನ್ನಲ್ಲಿಯೇ ತಾನು ಅಂದುಕೊಂಡಳು. * ಆತ