ಪುಟ:ದಿವ್ಯ ಪ್ರೇಮ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಾಸಿಗೆಯಲ್ಲಿ ಮಲಗಿದರೆ ಯಾರು ಮನೆಗೆಲಸ ಮಾಡಬೇಕು?” ಮಧ್ಯಾಹ್ನ ಬಿಡುವಿನಲ್ಲಿ ಆಕೆ ಹಗೆಯ ಕೆಲಸವನ್ನೂ ಮಾಡಲಿಲ್ಲ; ಓದಲೂ ಇಲ್ಲ. ಲಕ್ಕಿ ಏನೇ ಬೇಕಾಗಿ ಹಟಮಾಡಿ, ಅತ್ತು ಅತ್ತು ಯಾರೂ ಕೇಳದ್ದರಿಂದ ಮಲಗಿಬಿಟ್ಟನು ಕಮಲಳಿಗೆ ಅತಿಕಡುಕೆನಿಸಿತು. ಮೊದಲಿನ ಕೂಸಿನ ದುಃಖ ಪುಟ ಕಳಿಸಿತು, ಆ ಕೂಸಿನ ಚಿಕ್ಕ ಪುಟ್ಟ ಬಟ್ಟೆಗಳನ್ನು ತಗೆದು ಎದೆಗೆ ಅಪ್ಪಿ ಕಂಡು ಎಷ್ಟೋ ಹೊತ್ತು ಅತ್ತಳು. ಯಾಕ ಇಂದು ಆ ಕೂಸಿನ ನನಗಿ ಅಳುತ್ತಿರುವಳೆಂಬುದು ಆಕೆಗೆ ಮೊದಲು ಗೊತ್ತಿರಲಿಲ್ಲ. ಕಣ್ಣೀರು ಮಿಡಿ ಯುತ್ತಲೇ ಇದ್ದಳು, ಹೃದಯವು ಭಾರವಾಗಿತ್ತು. ನನಗೆ ಇಂದು ಹೀಗೇಕೆ ಆಗಿರುವದಂದು ಮಿಂಚಿನಂತೆ ಹೊಳೆಯಿತು. ಮೊದಮೊದಲು ಆಕೆಯ ಮುಖವು ಗಂಭೀರವಾಗಿ ತೋರಿದರೂ ಕಡೆ? ಅಪೂರ್ವ ಸೌಂದರ್ಯದಿಂದ ಕಳೆಯೇರಿದಂತೆ ಕಂಡುಬಂತು. ರಾ ಕಮಲಾ, ಎಲ್ಲ ಕೆಲಸ ಮುಗಿದ ಮೇಲೆ ಆಟ್ಟ ವನ್ನರಿ ಹೋದರೂ ಮಲಗುವ ಕೋಣೆಗೆ ಹೋಗಲಿಲ್ಲ ಕಂಪು ಅಂಚಿನ ಸೀರೆಯ ಸೆರಗನ್ನೇ ನೆಲದ ಮೇಲೆ ಹಾಸಿ ಆಕಾಶವನ್ನೇ ದಿಟ್ಟಿಸುತ್ತ ಮಹಡಿಯ ಮುಂದಿನ ಕೈ ಸಾಲೆಯಲ್ಲಿ ಮಲಗಿದರು, ನಕ್ಷತ್ರವೊಂದು ಜೋಳಿ ತಪ್ಪಿ ಉರಿಳಿತು, ಆಕೆಯ ಪತಿ ಬಂದು ಪಕ್ಕದಲ್ಲಿ ಕುಳಿತದ್ದನ್ನು ಆಕೆ ಗಮನಿಸಲಿಲ್ಲ. ಅವನು ತನ್ನ ಕೈಯನ್ನು ಆಕೆಯ ತಲೆಯಮೇಲಿಟ್ಟಾಗ, ಆ ಕೈಯನ್ನು ತನ್ನ ಕೈಗಳಲ್ಲಿ ಹಿಂದು ಮೃದುವಾಗಿ ಮಾತನಾಡಿದಳು.

  • ಪ್ರಿಯಾ ........ " ( ಆ೦ ................”

ಪತಿಯು ಮುಖವು ಆಕೆಯ ಮುಖದ ಬಳಿಸಾರಿತು. ಕಮಲಾ ಆತನ ಕಿವಿಯಲ್ಲಿ ಏನೆನೋ ಗುಂಯ್ತು ಟ್ಟದಳು; ಚುಕ್ಕ ತ.೦ಬಿದ ಬಾನು ಬೆಳಗು ಇತ್ತು. ಆಕೆಯರು ನಕ್ಕು ಹೇಳಿದನು. (( ಇಷ್ಟೇನೆ ? ಮತ್ತೂಂದು; ........ಒಳ್ಳೆತೇ ಆಯಿತು. ಅಕ್ಕನಿಗೆ (ಕಮಲಳ ಕಾಯಿ) ಬರದುಇಳಿಸುವ,